ಗೃಹ ಸಚಿವ ಡಾ.ಜಿ. ಪರಮೇಶ್ವರ್ ಗೆ ಕೋಟೆ ನಾಡಿನ ಶಾಸಕರಿಂದ ಅದ್ದೂರಿ ಸ್ವಾಗತ
ರಾಜ್ಯದ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ರವರು ಇಂದು ಹಿರಿಯೂರಿಗೆ ಆಗಮಿಸಿದ ಸಂಧರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾದ ಡಿ.ಸುಧಾಕರ, ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ರವರು ಸ್ವಾಗತ ಕೋರಿದರು. ನಂತರ ಚಿತ್ರದುರ್ಗ ನಗರದ…
ಬಯಲು ಸೀಮೆಯಲ್ಲಿ ಗಾಂಜಾ ಘಾಟು ಹೆಚ್ಚಾಗುತ್ತಿದಂತೆ ಅಬಕಾರಿ ಇಲಾಖೆ ಕಾರ್ಯಪ್ರವೃತ್ತರಾಗಿ ಮಿಂಚಿನ ಕಾರ್ಯಚರಣೆ
ಚಳ್ಳಕೆರೆ : ಬಯಲು ಸೀಮೆಯಲ್ಲಿ ಗಾಂಜಾ ಘಾಟು ಹೆಚ್ಚಾಗುತ್ತಿದಂತೆ ಅಬಕಾರಿ ಇಲಾಖೆ ಕಾರ್ಯಪ್ರವೃತ್ತರಾಗಿ ಮಿಂಚಿನ ಕಾರ್ಯಚರಣೆ ನಡೆಸಿ ಓರ್ವ ವ್ಯಕ್ತಿ ಹಾಗು ಮಾಲು ಸಮೆತ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ಉಪ ಆಯುಕ್ತರು, ಚಿತ್ರದರ್ಗ ಜಿಲ್ಲೆ, ಚಿತ್ರದರ್ಗ ರವರ ನಿರ್ದೇಶನದಂತೆ…
ಚಳ್ಳಕೆರೆ : ನ.25ಕ್ಕೆ ಕಸಾಪದಿಂದ ಕನ್ನಡ ರಾಜ್ಯೋತ್ಸವ ಆಚರಣೆ!! ಕನ್ನಡ ಮನಸ್ಸುಗಳು ಒಗ್ಗೂಡಿವಿಕೆಗೆ ವಿಶೇಷ ಆಹ್ವಾನ
ಚಳ್ಳಕೆರೆ : ಗಡಿ ಭಾಗದ ಬಯಲು ಸೀಮೆಯಲ್ಲಿ ಕನ್ನಡ ಕಲರವ ಮೊಳಗಿಸಲು ಸಾಹಿತ್ಯ ಆಸಕ್ತಿಗಳು ಕಳೆದ ಹಲವು ದಶಕಗಳಿಂದ ಈ ನೆಲದಲ್ಲಿ ಕನ್ನಡತನವನ್ನು ಗಟ್ಟಿಗೊಳಿಸಿದ್ದಾರೆ ಎಂದು ತಾಲೂಕು ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ ಹೇಳಿದರು.ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ 68ನೇ ಕನ್ನಡ…
ಶುದ್ಧ ಕುಡಿಯುವ ನೀರಿಗಾಗಿ ಚಳ್ಳಕೆರೆ ಜನತೆ ಅಲೆದಾಟ//ಕಳಪೆ ಗುಣಮಟ್ಟದ ಶುಧ್ದ ಕುಡಿಯುವ ನೀರಿಗೂ ಹಣ ವಸೂಲಿ!! ಶಾಸಕರ ಮಾತಿಗೂ ಕಿಮ್ಮತ್ತಿಲ್ವ ..?
ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಕುಡಿಯುವ ನೀರಿಗಾಗಿ ದಿನಬೆಳಗಾದರೆ ಅಲೆಯುವ ನಗರದ ಜನತೆಗೆ ಮುಕ್ತಿ ಸಿಕ್ಕಂತಾಗಿಲ್ಲ. ಹೌದು ಕಳೆದ ಒಂದು ವರ್ಷದಿಂದ ನಗರದ ವಿಠಲ ನಗರದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ವಾರ್ಡ್ ಜನತೆ ದಿನ ಬೆಳಗಾದರೆ ದಿಂಬಿಗೆ ಹಿಡಿದು…
ತಳಕು : ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ : ಅಡಚಣೆ ಸ್ಥಳಗಳನ್ನು ನೋಡಬೇಕೆ..?
ನ 18 ರಂದು ನಾಯಕನಹಟ್ಟಿ ಮತ್ತು ನೇರಲಗುಂಟೆ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯ ನಾಯಕನಹಟ್ಟಿ:: ಹೋಬಳಿ ವ್ಯಕ್ತಿಗೆ ಬರುವ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಆಗುವುದರಿಂದ ನಾಯಕನಹಟ್ಟಿ…
ಚಳ್ಳಕೆರೆ : ನ.17 ರಂದು ಪವರ್ ಕಟ್ : ಎಲ್ಲೆಲ್ಲಿ ನೀವು ತಿಳಿಯಿರಿ..!
ಚಳ್ಳಕೆರೆ ನ.16 ನವಂಬರ್ 17 ಶುಕ್ರವಾರದಂದು ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ66/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಚಳ್ಳಕೆರೆ ಎಂ.ಯು.ಎಸ್.ಎಸ್.ನಲ್ಲಿ ಕೆ.ಪಿ.ಟಿ.ಸಿ.ಎಲ್.ವತಿಯಿಂದಮೂರನೆ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರಚಳ್ಳಕೆರೆಯಿಂದ ವಿದ್ಯುತ್ ಸರಬರಾಜಾಗುವ 11 ಕೆವಿ ಮಾರ್ಗಗಳಾದ ಎಫ್-01 ಪಾವಗಡ…
ಗುಂತಕೊಲಮ್ಮನಹಳ್ಳಿ ಶ್ರೀ ಗಾದ್ರಿಪಾಲನಾಯಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ಡಿಡಿ ತಾಲೂಕು ಯೋಜನಾಧಿಕಾರಿ ಅಣ್ಣಪ್ಪ ಚೆಕ್ ವಿತರಣೆ
ನಾಯಕನಹಟ್ಟಿ:: ವಲಯದ ಹಬ್ಬೇನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂತು ಕೊಲ್ಲಮ್ಮನಹಳ್ಳಿ ಗ್ರಾಮದ ಶ್ರೀ ಗಾದ್ರಿ ಪಾಲನಾಯಕ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ಡಿಡಿ ವಿತರಣಾ ಕಾರ್ಯಕ್ರಮ*ತಾಲೂಕಿನ ಯೋಜನಾಧಿಕಾರಿ ಅಣ್ಣಪ್ಪ ಪಿ ಎಸ್ ಅವರು ಕ್ಷೇತ್ರದಿಂದ ಬಹಳ ಹಿಂದಿನಿಂದಲೂ ದಾನ ಧರ್ಮಗಳನ್ನು ಮಾಡುತ್ತಾ…
ನ 18. ರಂದು ವಿದ್ಯುತ್ ವ್ಯತ್ಯಯ ಅಡೆಚಣೆಯಾಗುವ ಸ್ಥಳಗಳು..?
ನಾಯಕನಹಟ್ಟಿ:: ಹೋಬಳಿ ವ್ಯಕ್ತಿಗೆ ಬರುವ ನಾಯಕನಹಟ್ಟಿ ಹಾಗೂ ನೇರಲಗುಂಟೆ 66/11 ಕೆ ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೆಪಿಟಿಸಿಎಲ್ ವತಿಯಿಂದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಆಗುವುದರಿಂದ ನಾಯಕನಹಟ್ಟಿ ಮತ್ತು ನೇರಲಗುಂಟೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ…
ರಾಷ್ಟçನಾಯಕರ ಪರಿಚಯಕ್ಕೆ ವಿದ್ಯಾರ್ಥಿಗಳಿಗೆ ಭಾವಚಿತ್ರಗಳನ್ನು ಕೊಡುಗೆಯಾಗಿ ನೀಡಿದ ಗ್ರಾಪಂ ಅಧ್ಯಕ್ಚ ಜಿ.ಎನ್.ವೆಂಕಟೇಶ್
ಚಳ್ಳಕೆರೆ : ಚಿಕ್ಕ ವಯಸ್ಸಿನಲ್ಲೆ ದೇಶದ ಹೆಮ್ಮೆಯ ಮಹಾತ್ಮರನ್ನು ಗುರುತಿಸುವ ಕೆಲಸವಾಗಬೇಕು ಮಹಾತ್ಮರ ಹಾದಿಯಲ್ಲಿ ಮಕ್ಕಳು ಸಾಗಬೇಕು, ಅವರ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ದೊಡ್ಢೇರಿ ಗ್ರಾಪಂ ಅಧ್ಯಕ್ಚ ಜಿ.ಎನ್.ವೆಂಕಟೇಶ್ ಹೇಳಿದರು.ಅವರು ತಾಲೂಕಿನ ದೊಡ್ಡೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ…
ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಶ್ರೀ ಮುರುಘಾ ಶಿವಮೂರ್ತಿ ಶರಣರು ಇಂದು ಬಿಡುಗಡೆ
ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಶ್ರೀ ಮುರುಘಾ ಶಿವಮೂರ್ತಿ ಶರಣರು ಇಂದು ಬಿಡುಗಡೆ ಚಳ್ಳಕೆರೆ : ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಶ್ರೀ ಮುರುಘಾ ಶಿವಮೂರ್ತಿ ಶರಣರು ಬಿಡುಗಡೆ ಇಂದು ತೀವ್ರ ಕುತೂಹಲ ಮೂಡಿಸಿತ್ತು.ಮುರುಘಾ ಶರಣರ ಬಿಡುಗಡೆ ವಿಚಾರಕ್ಕೆ…
