ಚಳ್ಳಕೆರೆ : ತಳಕು ಪೊಲೀಸರಿಂದ ಅಂತರ್ ರಾಜ್ಯ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ,
ಚಳ್ಳಕೆರೆ : ತಳಕು ಪೊಲೀಸರಿಂದ ಅಂತರ್ ರಾಜ್ಯ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಂಧನ, ಗಡಿ ಭಾಗದ ಹಂಚಿಕೊಂಡ ಚಳ್ಳಕೆರೆ ತಾಲೂಕಿನ ತಳಕು ಹೋಬಳಿಯ ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿ4,20,000/- ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ 2000/- ರ ಪಾಯಿ ನಗದು…
ಚಳ್ಳಕೆರೆ : ನಗರದ ನೆಹರು ವೃತ್ತದ ಸುತ್ತ ನಾಲ್ಕು ರಸ್ತೆ ಗಳಲ್ಲಿ DySP ಸತ್ಯ ನಾರಾಯಣ ರಾವ್ , PI ಕುಮಾರ್ ಹಾಗೂ ಟ್ರಾಫಿಕ್ ಪಿಎಸ್ಐ ದರೆಪ್ಪ ನೇತೃತ್ವದಲ್ಲಿ ಟ್ರಾಫಿಕ್ ರೆಗ್ಯುಲೇಷನ್ ಹಾಗೂ ಪಾದಾಚಾರಿಗಳು ಓಡಾಡಲಿಕ್ಕೆ ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ..!
ಚಳ್ಳಕೆರೆ : ನಗರದ ನೆಹರು ವೃತ್ತದ ಸುತ್ತ ನಾಲ್ಕು ರಸ್ತೆ ಗಳಲ್ಲಿ DySP ಸತ್ಯ ನಾರಾಯಣ ರಾವ್ , PI ಕುಮಾರ್ ಹಾಗೂ ಟ್ರಾಫಿಕ್ ಪಿಎಸ್ಐ ದರೆಪ್ಪ ನೇತೃತ್ವದಲ್ಲಿ ಟ್ರಾಫಿಕ್ ರೆಗ್ಯುಲೇಷನ್ ಹಾಗೂ ಪಾದಾಚಾರಿಗಳು ಓಡಾಡಲಿಕ್ಕೆ ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ಹಾಕಿಸಲಾಗಿರುತ್ತದೆ…
ಕಾರು ಹಾಗೂ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ…
ಕಾರು ಹಾಗೂ ಬೈಕ್ ಕದಿಯುತ್ತಿದ್ದ ಕಳ್ಳನ ಬಂಧನ… ಚಳ್ಳಕೆರೆ: ಕಾರು ಹಾಗೂ ಬೈಕ್ ಕದ್ದಿಯುತ್ತಿದ್ದ ಕಳ್ಳನ ಬಂಧಿಸಿದ ಚಳ್ಳಕೆರೆ ಪೋಲೀಸ್ ರು. ಆರೋಪಿತನಿಂದ 7.16.000/ ರೂ ಬೆಲೆ ಬಾಳುವ 01 ಕಾರು ಹಾಗೂ 06 ಬೈಕ್ ಗಳನ್ನ ವಶಕ್ಕೆ ಪಡೆದ ಆರೋಪಿಯನ್ನ…
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿ ಸಭೆ
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಜಿಲ್ಲಾ ಸಮಿತಿ ಸಭೆ ಚಿತ್ರದುರ್ಗ ದ ಪ್ರವಾಸಿ ಮಂದಿರ ದಲ್ಲಿ N ಪ್ರಕಾಶ್ ಅವರ ಅಧ್ಯಕ್ಷತೆ ಯಲ್ಲಿ ನಡೆ ಯಿತು ಸಭೆಯಲ್ಲಿ ಪಕ್ಷ ಬಲವರ್ಧನೆ ಹಾಗೂ ಡಿಸೇಂಬರ್ ತಿಂಗಳು 19=20=21 ರ ತರಬೇತಿ ಶಿಬಿರ…
ಚಳ್ಳಕೆರೆ : ಒಬ್ಬ ಮನುಷ್ಯನ ಜೀವ ಉಳಿಸುವ ಮಹತ್ವದ ಕಾರ್ಯ ರಕ್ತದಾನ ಮಾಡುವುದು, ಆದ್ದರಿಂದ ಪ್ರತಿಯೊಬ್ಬರು ಸೇವಾ ಮನೋಭಾವ ಹೊಂದಿರಬೇಕು ಎಂದು ಡಿವೈಎಸ್ ಪಿ ಸತ್ಯನಾರಾಯಣ ರಾವ್ ಹೇಳಿದರು.
ಚಳ್ಳಕೆರೆ : ಒಬ್ಬ ಮನುಷ್ಯನ ಜೀವ ಉಳಿಸುವ ಮಹತ್ವದ ಕಾರ್ಯ ರಕ್ತದಾನ ಮಾಡುವುದು, ಆದ್ದರಿಂದ ಪ್ರತಿಯೊಬ್ಬರು ಸೇವಾ ಮನೋಭಾವ ಹೊಂದಿರಬೇಕು ಎಂದು ಡಿವೈಎಸ್ ಪಿ ಸತ್ಯನಾರಾಯಣ ರಾವ್ ಹೇಳಿದರು.ಅವರು ನಗರದ ಬಳ್ಳಾರಿ ರಸ್ತೆಯಲ್ಲಿ ಇರುವ ಬಾಲಾಜಿ ಹಾಸ್ಪಿಟಲ್ ನಲ್ಲಿ ಪೋಲೀಸ್ ಇಲಾಖೆವತಿಯಿಂದ…
ಚಳ್ಳಕೆರೆ : ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ, ಆದ್ದರಿಂದ ಎಲ್ಲ ಸಹಕಾರಿಗಳು ಸೇರಿಸಹಕಾರದಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕು ಎಂದು ಶಾಸಕ,ಸಣ್ಣಕೈಗಾರಿಕೆ ಅಭಿವರದ್ದಿಮಂಡಳಿ ಅಧ್ಯಕ್ಷ, ಜಿಲ್ಲಾಸಹಕಾರಿ ಕೇಂದ್ರ ಬ್ಯಾಂಕ್ ನಿರ್ದೇಶಕ ಟಿ.ರಘುಮೂರ್ತಿತಿಳಿಸಿದರು.
ಚಳ್ಳಕೆರೆ : ಗ್ರಾಮೀಣ ಭಾಗದಲ್ಲಿ ಸಹಕಾರ ಸಂಘಗಳಿಂದ ರೈತರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ, ಆದ್ದರಿಂದ ಎಲ್ಲ ಸಹಕಾರಿಗಳು ಸೇರಿಸಹಕಾರದಿಂದ ಸಹಕಾರ ಕ್ಷೇತ್ರದಲ್ಲಿ ಪ್ರಗತಿ ಕಾಣಬೇಕು ಎಂದು ಶಾಸಕ,ಸಣ್ಣಕೈಗಾರಿಕೆ ಅಭಿವರದ್ದಿಮಂಡಳಿ ಅಧ್ಯಕ್ಷ, ಜಿಲ್ಲಾಸಹಕಾರಿ ಕೇಂದ್ರ ಬ್ಯಾಂಕ್ ನಿರ್ದೇಶಕ ಟಿ.ರಘುಮೂರ್ತಿತಿಳಿಸಿದರು. ಅವರು ನಗರದ ಪಾವಗಡ ರಸ್ತೆಯಸಾಯಿಬಾಬಾ…
ಸಾರ್ವಜನಿಕರ ಸೇವೆ ಮಾಡಲು ಪೊಲೀಸರಿಗೂ, ವಾಹನಚಾಲಕರಿಗೆ ಖಾಕಿ ಬಟ್ಟೆ ನೀಡಲಾಗಿದೆ: ಡಿವೈಎಸ್ಪಿ ಸತ್ಯನಾರಾಯಣರಾವ್
ಸಾರ್ವಜನಿಕರ ಸೇವೆ ಮಾಡಲು ಪೊಲೀಸರಿಗೂ, ವಾಹನಚಾಲಕರಿಗೆ ಖಾಕಿ ಬಟ್ಟೆ ನೀಡಲಾಗಿದೆ: ಡಿವೈಎಸ್ಪಿ ಸತ್ಯನಾರಾಯಣರಾವ್ ಚಳ್ಳಕೆರೆ: ಪ್ರತಿದಿನ ರಸ್ತೆ ಸಂಚಾರ ನಿಯಮಗಳನ್ನೂ ಪಾಲನೆ ಮಾಡಿ ಸಾರ್ವಜನಿಕರ ರಕ್ಷಣೆ ಮಾಡುವ ಪೊಲೀಸರಿಗೆ, ವಾಹನಚಾಲಕರಿಗೆ ಖಾಕಿ ಬಟ್ಟೆ ನೀಡಲಾಗಿದೆ. ಪೊಲೀಸರಿಗೆ ಸಾರ್ವಜನಿಕರ ತೆರಿಗೆ ಹಣದಿಂದ ಸರ್ಕಾರ…
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪ್ರಮುಖ ಪಾತ್ರ ವಹಿಸುತ್ತದೆ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಪ್ರಮುಖ ಪಾತ್ರ ವಹಿಸುತ್ತದೆ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಚಳ್ಳಕೆರೆ:ತಾಲ್ಲೂಕಿನ ಘಟಪರ್ತಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಜರುಗಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಕಾರ್ಯಕ್ರಮ…
ವಿದ್ಯಾರ್ಥಿಗಳ ಆಲೋಚನಾ ಪ್ರವೃತ್ತಿ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್
ವಿದ್ಯಾರ್ಥಿಗಳ ಆಲೋಚನಾ ಪ್ರವೃತ್ತಿ ಬೆಳೆಸಲು ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ: ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಚಳ್ಳಕೆರೆ: ವಿದ್ಯಾರ್ಥಿಗಳು ಮೂಡ ನಂಬಿಕೆಗಳಿಂದ ಹೊರಬರಲು ವಾಸ್ತವಿಕ ನೆಲಗಟ್ಟಿನಲ್ಲಿ ಆಲೋಚಿಸಿದಾಗ ಮಾತ್ರ ವಿಜ್ಞಾನ ಮತ್ತು ವಿಶ್ವದ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ…
ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಚಳ್ಳಕೆರೆ:ತಾಲೂಕಿನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ತೊಗರಿ ಶೇಂಗಾ ಸೇರಿದಂತೆ ಹಲವು ಬೆಳೆಗಳು ನಾಶವಾಗಿದ್ದು 2025 26ನೇ ಸಾಲಿನ ಮುಂಗಾರು ಹಂಗಾಮಿನ ಮಧ್ಯಂತರ ಪರಿಹಾರವಾಗಿ ಶೇಕಡ 25 ರಷ್ಟು ಬೆಳೆ ಪರಿಹಾರ ಮಂಜೂರು ಮಾಡುವಂತೆ…
