ಹಿರಿಯೂರು: ಮಕ್ಕಳ ಸೈಕಲ್ ಕಳ್ಳನನ್ನು ಹಿಡಿದ
ಸಾರ್ವಜನಿಕರು
ಹಿರಿಯೂರಿನ ಟಿಟಿ ರೋಡ್ ನಲ್ಲಿ ರಾತ್ರಿ ಮಕ್ಕಳ ಸೈಕಲ್ ಕದಿಯಲು
ಬಂದಿದ್ದ ಕಳ್ಳನೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಸಾರ್ವಜನಿಕರು ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸುವ
ಮುನ್ನ ಎಲ್ಲೆಲ್ಲಿ ಕಳವು ಮಾಡಿದ್ದಾಗಿ ವಿಚಾರಿಸಿದ್ದಾರೆ. ಈ ಘಟನೆಯ
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Namma Challakere Local News
error: Content is protected !!