ಗ್ರಾಮಕ್ಕೆ ಹರಿಯುತ್ತಿರುವ ಹಳ್ಳವನ್ನು ಬೇರೆಡೆಗೆ ತಿರುಗಿಸಿ : ಡಿಸಿಗೆ ಮನವಿ
ಚಳ್ಳಕೆರೆ : ಗ್ರಾಮಕ್ಕೆ ಹರಿಯುತ್ತಿರುವ ಹಳ್ಳ ವನ್ನು ಬೇರೆಡೆಗೆತಿರುಗಿಸಿ ಚಿತ್ರದುರ್ಗದ ಓಬಣನಹಳ್ಳಿಯಲ್ಲಿ ನೆರೆಹಾವಳಿಯಾಗಿದ್ದು,ನೆರೆಯಿಂದ ಎಲ್ಲಾವನ್ನು ಕಳೆದುಕೊಂಡು, ಅಕ್ಷರಶಃ ರಸ್ತೆಗೆ ಬಂದಿರುವಸಂತ್ರಸ್ತರು, ಪರಿಹಾರ ನೀಡುವಂತೆ ಅಳಲನ್ನು, ತೋಡಿಕೊಂಡುಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು. ಗ್ರಾಮಸ್ಥರೆಲ್ಲರೂ ಒಟ್ಟಾಗಿಬಂದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದರು. ಹಳ್ಳಗಳನ್ನುಗ್ರಾಮದಿಂದ ಬೇರೆಡೆಗೆ ತಿರುಗಿಸುವಂತೆ ಮನವಿ…
ಮಾರಮ್ಮನ ದೇವಸ್ಥಾನ ಮಳೆಗೆ ಜಲಾವೃತ
ಚಳ್ಳಕೆರೆ : ಮಾರಮ್ಮನ ದೇವಸ್ಥಾನ ಮಳೆಗೆ ಜಲಾವೃತ ಕಳೆದ ರಾತ್ರಿ ಈಡೀ ಸುರಿದ ಭಾರೀ ಮಳೆಯಿಂದಾಗಿ ರಹೀಮ್ ನಗರದಲ್ಲಿರುವಮಾರಮ್ಮ ದೇವಸ್ಥಾನ ಜಲಾವೃತವಾಗಿದೆ. ದೇವರ ಹುಂಡಿಯಲ್ಲಿದ್ದಹಣವು ಸಹ ಮಳೆ ನೀರಿನಲ್ಲಿ ತೊಯ್ದು ಹೋಗಿದ್ದೆ. ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಮನೆಯಲ್ಲಿದ್ದ…
ಶ್ರೀ ವಾಸವಿ ಪದವಿ ಕಾಲೇಜ್ ನಲ್ಲಿ ಆ.24 ರಂದು ಕ್ಯಾಂಪಸ್ ಸೆಲೆಕ್ಷನ್ ..!ಪ್ರಾಂಶುಪಾಲರಾದ ಜೆ.ಶ್ರೀರಾಮುಲು ಕರೆ.
ಶ್ರೀ ವಾಸವಿ ಪದವಿ ಕಾಲೇಜ್ ನಲ್ಲಿ ಆ.24 ರಂದು ಕ್ಯಾಂಪಸ್ ಸೆಲೆಕ್ಷನ್ ..! ಪ್ರಾಂಶುಪಾಲರಾದ ಜೆ.ಶ್ರೀರಾಮುಲು ಕರೆ. ಚಳ್ಳಕೆರೆ : ರಾಜ್ಯದ ಪ್ರತಿಷ್ಠಿತ ಕಂಪನಿಗಳಾದ ಎನ್ಐಐಟಿ ಮುಖಾಂತರ ನೊಂದಾಯಿತ ಬ್ಯಾಂಕಗಳಿಗೆ ಇದೇ ತಿಂಗಳ 24 ಆಗಸ್ಟ್ ರಂದು ಬೆಳಗ್ಗೆ 10.30 ಕ್ಕೆ…
ಚಳ್ಳಕೆರೆ : ಅತೀ ಹೆಚ್ಚು ಮಳೆ ತಳಕು ಭಾಗದಲ್ಲಿ ಸು.94-2 ಎಂ.ಎಂ.ಮಳೆ : ಇನ್ನೂ ಮಾಹಿತಿ ಬೇಕೇ..? ಲಿಂಕ್ ಓಪನ್ ಮಾಡಿ..!
Today 21-08-2024 challakere rain reportChallakere 67-4 mmParashurampura 7-2Nayakanahatty 69-2Taluku 94-2D marikunty 39-2
ಚಳ್ಳಕೆರೆ : ಬಯಲು ಸೀಮೆಯಲ್ಲಿ ತಡ ರಾತ್ರಿ ಸುರಿದ ಬಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ : ಮನೆಗೆಳಿಗೆ ನಿಗ್ಗಿದ ನೀರು : ಪೆಪರ್ ಬಾಯ್ ಹರಸಾಹಸ …!!
ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ : ಚಳ್ಳಕೆರೆ : ಬಯಲು ಸೀಮೆಯಲ್ಲಿ ತಡ ರಾತ್ರಿ ಸುರಿದ ಬಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ನಗರದ ತಗ್ಗು ಪ್ರದೇಶದ ನಿವಾಸಿಗಳ ಗೋಳು ಕೇಳುವವರು ಇಲ್ಲವಾಗಿದೆ, ರಾಜಕಾಲುವೆ ಅಕ್ಕ ಪಕ್ಕದ ನಿವಾಸಿಗಳು ಅಂಗೈಯಲ್ಲಿ ಜೀವ…
ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ : ಕೊಳಗೇರಿಗಳ ಮನೆಗಳಿಗೆ ನುಗ್ಗಿದ ನೀರು : ಪೇಪರ್ ಬಾಯ್ ಹರಸಾಹಸ…!
ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ : ಚಳ್ಳಕೆರೆ : ಬಯಲು ಸೀಮೆಯಲ್ಲಿ ತಡ ರಾತ್ರಿ ಸುರಿದ ಬಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ನಗರದ ತಗ್ಗು ಪ್ರದೇಶದ ನಿವಾಸಿಗಳ ಗೋಳು ಕೇಳುವವರು ಇಲ್ಲವಾಗಿದೆ, ರಾಜಕಾಲುವೆ ಅಕ್ಕ ಪಕ್ಕದ ನಿವಾಸಿಗಳು ಅಂಗೈಯಲ್ಲಿ ಜೀವ…
ಅಕ್ರಮ ಪೆಟ್ಟಿಗೆ ಅಂಗಡಿಗಳಿಗೆ ಬೀಗ ಜಡಿದ ಹೆಚ್.ಪಿ.ಪಿ.ಸಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು…
ಚಳ್ಳಕೆರೆ : ಅಕ್ರಮವಾಗಿ ಪಾದಚಾರಿ ರಸ್ತೆಗಳು ಹಾಗೂ ಶಾಲಾ ಕಾಲೇಜು ಸಮೀಪ ಗೂಡ ಅಂಗಡಿಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾದ ಕಾಲೇಜ್ ಆಡಳಿತ ಹಾಗೂ ವಿದ್ಯಾರ್ಥಿಗಳು ಪ್ರಾಶುಂಪಾಲರ ನೇತೃತ್ವದಲ್ಲಿ ಇಂದು ಕಾಲೇಜ್ ಸಮೀಪ ಇರುವ ಹಲವು ಗೂಡ ಅಂಗಡಿ ಗಳಿಗೆ ಬೀಗ…
ಚಳ್ಳಕೆರೆ : ತಾಲೂಕಿನ ಎಲ್ಲಾ ರೈತರು ಶೇಂಗಾ, ತೊಗರಿ ಬೆಳೆಗಳಿಗೆ ಮೇಲುಗೊಬ್ಬರ ಹಾಕುವಂತೆ ಸಹಾಯಕ ಕೃಷಿ ನಿರ್ದೇಶಕ ಆರ್.ಅಶೋಕ ಕರೆ
ಚಳ್ಳಕೆರೆ :ತಾಲೂಕಿನ ಎಲ್ಲಾ ರೈತರುಶೇಂಗಾ ತೊಗರಿ ಬೆಳೆಗಳಿಗೆ ಮೇಲುಗೊಬ್ಬರ ಹಾಕುವಂತೆ ಸಹಾಯಕ ಕೃಷಿ ನಿರ್ದೇಶಕ ಆರ್.ಅಶೋಕ ಹೇಳಿದ್ದಾರೆ. ಅವರು ನಮ್ಮ ಚಳ್ಳಕೆರೆ ಟಿವಿಯೊಂದಿಗೆ ಮಾತನಾಡಿದ ಅವರುಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಾದ್ಯಾಂತ ಎಲ್ಲಾ ಬೆಳೆಗಳುಸೇರಿ 87,765 ಹೆಕ್ಟೇರ್ಗುರಿಗೆ ಇದುವರೆಗೂ 78,119 ಹೆಕ್ಟೇರ್ (ಶೇ…
ಓಬಣ್ಣನಹಳ್ಳಿ ಗ್ರಾಮಸ್ಥರಿಗೆ ಆಹಾರ ಧಾನ್ಯ ವಿತರಿಸಿದ ಶ್ರೀಗಳು
ಚಳ್ಳಕೆರೆ : ಓಬಣ್ಣನಹಳ್ಳಿ ಗ್ರಾಮಸ್ಥರಿಗೆ ಆಹಾರ ಧಾನ್ಯ ವಿತರಿಸಿದಶ್ರೀಗಳು ಕಳೆದ ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಗೆ, ಚಿತ್ರದುರ್ಗತಾಲೂಕಿನ ಓಬಣ್ಣನ ಹಳ್ಳಿ ಗ್ರಾಮದಲ್ಲಿ ನೆರೆ ಹಾವಳಿಯಾಗಿದೆ. ಇದರಿಂದ ಇಡೀ ಗ್ರಾಮದ ಜನಜೀವನ ಅಸ್ತವ್ಯಸ್ತಗೊಂಡಿದೆ.ಗುಡ್ಡಗಾಡು ಪ್ರದೇಶದಲ್ಲಿರುವ, ಈ ಗ್ರಾಮಕ್ಕೆ ಚಿತ್ರದುರ್ಗದ ಭೋವಿಗುರುಪೀಠದ…
ಜಲಾವೃತಗೊಂಡ ರೈಲ್ವೆ ಕೆಳ ಸೇತುವೆ ವಿದ್ಯಾರ್ಥಿಗಳಪರದಾಟ
ಚಳ್ಳಕೆರೆ : ಜಲಾವೃತಗೊಂಡ ರೈಲ್ವೆ ಕೆಳ ಸೇತುವೆ ವಿದ್ಯಾರ್ಥಿಗಳಪರದಾಟ ಹೊಳಲ್ಕೆರೆಯಲ್ಲಿ ಸತತ ಬೀಳುತ್ತಿರುವ ಮಳೆಯಿಂದಾಗಿ,ಹೊಸನಗರ ಬಡಾವಣೆಗೆ ಸಂಪರ್ಕ ಕಲ್ಪಿಸುವ ರೈಲ್ವೆ, ಕೆಳಸೇತುವೆಯಲ್ಲಿ, ಸುಮಾರು ಒಂದು ಅಡಿಗೂ ಹೆಚ್ಚು ನೀರುನಿಂತಿದೆ. ಇದರಿಂದ ಸಿದ್ಧರಾಮೇಶ್ವರ ಪ್ರೌಢಶಾಲೆ ಹಾಗೂಜನತಾ ಕಾಲೋನಿಯ, ಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯ ವಿದ್ಯಾರ್ಥಿಗಳು,…
