ಚಳ್ಳಕೆರೆ ‌:ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಒರ್ವನ ಸಾವು ಮೂವರಿಗೆ ಗಂಭೀರ ಗಾಯ….ಸ್ಥಳಕ್ಕೆ ಡಿವೈಎಸ್ ಪಿ ಬಿಟಿ.ರಾಜಣ್ಣ ಬೇಟಿ

ಚಳ್ಳಕೆರೆ ‌:ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ ಒರ್ವನ ಸಾವು ಮೂವರಿಗೆ ಗಂಭೀರ ಗಾಯ…. ಚಳ್ಳಕೆರೆ..ಲಾರಿ ಇಳಿದು ಊಟಕ್ಕೆಂದು ರಸ್ತೆ ದಾಟುತ್ತಿದ್ದ ಲಾರಿ ಚಾಲಕರಿಗೆ ಬೈಕ್ ಡಿಕ್ಕಿ ಪಡಿಸಿದ ಪರಿಣಾಮ ಲಾರಿ ಚಾಲಕ ಸ್ಥಳದಲ್ಲಿ ಮೃತಪಟ್ಟಿದ್ದು ಬೈಕಿನಲ್ಲಿದ್ದ ಇಬ್ಬರು ಹಾಗೂ ಲಾರಿಯ…

ಚಳ್ಳಕೆರೆ‌: ಗ್ರಾಮ ಆಡಳಿತಾಧಿಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗಾಗಿ ಅನಿದಿಷ್ಟವಾಧಿ ಪ್ರತಿಭಟನೆ : ಮೂರನೇ ದಿನಕ್ಕೆ

ಚಳ್ಳಕೆರೆ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗ್ರಾಮಆಡಳಿತಧಿಕಾರಿಗಳ ಸಂಘದಿಂದ ನಗರದ ತಹಸೀಲ್ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಕಳೆದ‌ ಮೂರು ದಿನಗಳಿಂದ ಅನಿರ್ಧಿಷ್ಟ ವಾದಿಪ್ರತಿಭಟನೆ ನಡೆಸಿದರು. ಗ್ರಾಮಾಡಳಿತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪ್ರಕಾಶ್ಮಾತನಾಡಿ, ಕೆಲಸ ನಿರ್ವಹಿಸಲು ಬೇಕಾಗಿರುವ ಅತ್ಯಗತ್ಯಅತ್ಯಾಧುನಿಕ ಸೌಲಭ್ಯ…

ಮನೆ-ಮನೆಗೆ ದಿವ್ಯತ್ರಯರು‌ ಪ್ರಚಾರಾಂದೋಲನ ಕಾರ್ಯಕ್ರಮ”.

“ಮನೆ-ಮನೆಗೆ ದಿವ್ಯತ್ರಯರು‌ ಪ್ರಚಾರಾಂದೋಲನ ಕಾರ್ಯಕ್ರಮ”. ಚಳ್ಳಕೆರೆ:-ಚಳ್ಳಕೆರೆಯ ಶ್ರೀಶಾರದಾಶ್ರಮದ ವತಿಯಿಂದ ಮನೆ-ಮನೆಗೆ ದಿವ್ಯತ್ರಯರು ಪ್ರಚಾರಾಂದೋಲನ ಕಾರ್ಯಕ್ರಮವನ್ನು ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ವಿಶಾಲಾಕ್ಷಿ ಪುಟ್ಟಣ್ಣ ಅವರ ವಾಲ್ಮೀಕಿ ನಗರದ “ಸಹ್ಯಾದ್ರಿ ನಿವಾಸ”ದಲ್ಲಿ ಆಯೋಜಿಸಲಾಗಿತ್ತು. ಈ ಸತ್ಸಂಗದ ಪ್ರಯುಕ್ತ “ಶ್ರೀರಾಮರಕ್ಷಾ ಸ್ತೋತ್ರ” ಪಾರಾಯಣ, ವಿಶೇಷ ಭಜನೆ…

ಗ್ರಾಮ ಆಡಳಿತ ಅಧಿಕಾರಿಗಳ ನ್ಯಾಯಯುತವಾದ ಹೋರಾಟಕ್ಕೆ ನೈತಿಕ ಬೆಂಬಲ ಕೊಟ್ಟು ಅವರ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಭರವಸೆ. ‌

ಚಳ್ಳಕೆರೆ ‌‌: ಕೆಲಸಗಳನ್ನು ಬದಿಗೊತ್ತಿ ತಾಲ್ಲೂಕು ಕಛೇರಿ ಮುಂದೆ ಅನಿದಿಷ್ಟಾವದಿವರೆಗೆ ಧರಣಿ ನಡೆಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ ಸ್ಥಳಕ್ಕೆ ಬಿಜೆಪಿ ಮಂಡಳ ಮಾಜಿ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಹಾಗೂ ಇತರೆ ಮುಖಂಡರು ಭಾಗವಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ನ್ಯಾಯಯುತವಾದ ಹೋರಾಟಕ್ಕೆ…

ಚಿತ್ರದುರ್ಗ: ಹೆಲ್ಮಟ್ ಹಾಗು ಶಿಶುರಕ್ಷಾ ಕವಚ ವಿತರಣೆದ್ವಿಚಕ್ರ ವಾಹನ ಸವಾರರ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಮ್ಮೆಟ್ಧರಿಸಿ, ಸುರಕ್ಷತವಾಗಿ ವಾಹನ ಚಾಲನೆ ಮಾಡಬೇಕೆಂದು ಡಿಸಿಟಿ. ವೆಂಕಟೇಶ್ ಹೇಳಿದರು.

ಚಳ್ಳಕೆರೆ : ಚಿತ್ರದುರ್ಗ: ಹೆಲ್ಮಟ್ ಹಾಗು ಶಿಶುರಕ್ಷಾ ಕವಚ ವಿತರಣೆದ್ವಿಚಕ್ರ ವಾಹನ ಸವಾರರ ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಮ್ಮೆಟ್ಧರಿಸಿ, ಸುರಕ್ಷತವಾಗಿ ವಾಹನ ಚಾಲನೆ ಮಾಡಬೇಕೆಂದು ಡಿಸಿಟಿ. ವೆಂಕಟೇಶ್ ಹೇಳಿದರು. ಚಿತ್ರದುರ್ಗದ ಜಿಲ್ಲಾಧಿಕಾರಿಗಳಕಚೇರಿ ಬಳಿ ಬುಧವಾರ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಅಂಗವಾಗಿ ಪೊಲೀಸ್…

ಹೊಸದುರ್ಗ: ಉಳುಮೆಯಲ್ಲಿ ಮಗ್ನರಾದ ಶಾಸಕರ ;ವಿಡಿಯೋ ವೈರಲ್

ಚಳ್ಳಕೆರೆ : ಹೊಸದುರ್ಗ: ಉಳುಮೆಯಲ್ಲಿ ಮಗ್ನರಾದ ಶಾಸಕ;ವಿಡಿಯೋ ವೈರಲ್ಹೊಸದುರ್ಗ ಶಾಸಕರು ಹಾಗೂ ರಾಜ್ಯ ಆಹಾರ ನಿಗಮದ ಅಧ್ಯಕ್ಷರುಹಾಗೂ ರೈತನೂ ಆಗಿರುವ, ಬಿಜಿ ಗೋವಿಂದಪ್ಪ ಬಾಗೂರುಗ್ರಾಮದಲ್ಲಿ ರೈತನಾಗಿರುವ ಸ್ವತಃ ರೈತನಂತೆ ಜಮೀನಿಲ್ಲಿ ಉತ್ತಿಬೆಳೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿಂದು ವೈರಲ್ಆಗಿದೆ. ಬಿಜಿ ಗೋವಿಂದಪ್ಪ ಅವರು,…

ಮೊಳಕಾಲ್ಕೂರು: ಜನರ ನಿರೀಕ್ಷೆಯಂತೆ ಕೆಲಸ ಮಾಡಿಲ್ಲಪಟ್ಟಣದಲ್ಲಿ ಒಂದು ಅಭಿವೃದ್ಧಿ ಕೆಲಸ ಮಾಡದೆ, ಮುಂದಿನ ಬಾರಿಗೆಈ ಮುಖವಿಟ್ಟುಕೊಂಡು ಚುನಾವಣೆಗೆ ಹೋದರೆ ಸೋಲುಗ್ಯಾರಂಟಿ ಎಂದು ಪಪಂ ಸದಸ್ಯ ಅಬ್ದುಲ್ಲಾ ಅಸಮಾಧಾನವ್ಯಕ್ತಪಡಿಸಿದರು.

ಚಳ್ಳಕೆರೆ : ಮೊಳಕಾಲ್ಕೂರು: ಜನರ ನಿರೀಕ್ಷೆಯಂತೆ ಕೆಲಸ ಮಾಡಿಲ್ಲಪಟ್ಟಣದಲ್ಲಿ ಒಂದು ಅಭಿವೃದ್ಧಿ ಕೆಲಸ ಮಾಡದೆ, ಮುಂದಿನ ಬಾರಿಗೆಈ ಮುಖವಿಟ್ಟುಕೊಂಡು ಚುನಾವಣೆಗೆ ಹೋದರೆ ಸೋಲುಗ್ಯಾರಂಟಿ ಎಂದು ಪಪಂ ಸದಸ್ಯ ಅಬ್ದುಲ್ಲಾ ಅಸಮಾಧಾನವ್ಯಕ್ತಪಡಿಸಿದರು. ಮೊಳಕಾಲ್ಕೂರು ಪ ಪಂ ಸಭಾಂಗಣದಲ್ಲಿಂದುನಡೆದ ಅಯವ್ಯಯ ಮಂಡನೆ ಸಭೆಯಲ್ಲಿಮಾತಾಡಿ, ಪ…

ಚಿತ್ರದುರ್ಗ: ಗ್ರಾಮಾಡಳಿತ ಅಧಿಕಾರಿಗಳಿಂದಅನಿರ್ದಿಷ್ಟ ಮುಷ್ಕರ

ಚಳ್ಳಕೆರೆ : ಚಿತ್ರದುರ್ಗ: ಗ್ರಾಮಾಡಳಿತ ಅಧಿಕಾರಿಗಳಿಂದಅನಿರ್ದಿಷ್ಟ ಮುಷ್ಕರಚಿತ್ರದುರ್ಗದ ತಾಲೂಕು ಕಚೇರಿ ಬಳಿ ಗ್ರಾಮ ಆಡಳಿತಾಧಿಕಾರಿಗಳುಮೂಲಭೂತ ಸೌಕರ್ಯಕ್ಕಾಗಿ ಇಂದಿನಿಂದ ಅನಿರ್ಧಿಷ್ಠಾವಧಿಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದಪ್ರತಿಭಟನಾಕಾರರು, ಆಡಳಿತ ಅಧಿಕಾರಿಗಳು ನಿರಂತರ ಸಾಕಷ್ಟುಸಮಸ್ಯೆಗಳ ಒತ್ತಡದಿಂದ ಕಾರ್ಯ ಮಾಡುತ್ತಿದ್ದಾರೆ. ಕಳೆದ ವರ್ಷಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರದ ಗಮನ…

ವಿಜೃಂಭಣೆಯಿಂದ ಲೋಕಾರ್ಪಣೆಗೊಂಡ ಕೋಡಿಹಳ್ಳಿಯ ಶ್ರೀ ಶರಣ ಬಸವೇಶ್ವರ ಸ್ವಾಮಿ ದೇವಾಲಯ

ಚಳ್ಳಕೆರೆ : ವಿಜೃಂಭಣೆಯಿಂದ ಲೋಕಾರ್ಪಣೆಗೊಂಡ ಕೋಡಿಹಳ್ಳಿಯ ಶ್ರೀ ಶರಣ ಬಸವೇಶ್ವರ ಸ್ವಾಮಿ ದೇವಾಲಯ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಗ್ರಾಮಿಣ ಜಾನಪದ ಶೈಲಿಯ ತಮಟೆ ನಗಾರಿ ವಿವಿಧ ಜಾನಪದ ಕಲಾ…

ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ರವರು ಚಳ್ಳಕೆರೆ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಶಾಸಕ ಟಿ.ರಘುಮೂರ್ತಿ ಯಿಂದ ಸನ್ಮಾನ

ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ರವರು ಚಳ್ಳಕೆರೆ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ…

error: Content is protected !!