ಚಳ್ಳಕೆರೆ : ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಾಧಾಮಣಿ ಹೃದಯಘಾತದಿಂದ ನಿಧನ : ಶಿಮುಲ್ ನಿರ್ದೇಶಕ ಬಿಸಿ.ಸಂಜೀವಮೂರ್ತಿ ವೈಯಕ್ತಿಕ ಪರಿಹಾರ ನೀಡಿ ಸಾಂತ್ವನ ಹೇಳಿದ್ದಾರೆ ‌

ಚಳ್ಳಕೆರೆ : ಚಳ್ಳಕೆರೆ ತಾಲೂಕು ತೊರೆ ಬೀರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯಾದ ರಾಧಾಮಣಿ ರವರು ಇಂದು ಹೃದಯಘಾತದಿಂದ ನಿಧನ ಹೊಂದಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಿ.ಸಿ.ಸಂಜೀವ ಮೂರ್ತಿ ರವರು ಮರಣ ಹೊಂದಿದ ಕಾರ್ಯದರ್ಶಿಯವರ ಕುಟುಂಬಕ್ಕೆ…

ಜಗತ್ತಿನ ಸೃಷ್ಟಿಗೆ ದೇವಿ‌ ತತ್ವವೇ ಆಧಾರ”-ಮಾತಾಜೀ ತ್ಯಾಗಮಯೀ.

“ಜಗತ್ತಿನ ಸೃಷ್ಟಿಗೆ ದೇವಿ‌ ತತ್ವವೇ ಆಧಾರ”-ಮಾತಾಜೀ ತ್ಯಾಗಮಯೀ. ಚಳ್ಳಕೆರೆ-ಜಗತ್ತಿನ ಸೃಷ್ಟಿಗೆ ದೇವಿ‌ ತತ್ವವೇ ಆಧಾರ ಎಂದು ನಗರದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಹೇಳಿದರು. ಶಿವನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ…

ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಗಾಂಧೀಜಿಯ ಕನಸನ್ನು ನನಸಾಗಿಸಿ  ಉಪವಿಭಾಗ ಅಧಿಕಾರಿ ಮಹಬೂಬ್ ಜಿಲಾನ್‌.

ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಗಾಂಧೀಜಿಯ ಕನಸನ್ನು ನನಸಾಗಿಸಿ ಉಪವಿಭಾಗ ಅಧಿಕಾರಿ ಮಹಬೂಬ್ ಜಿಲಾನ್‌. ಚಳ್ಳಕೆರೆ: ನಾಳೆ ಕೆಲಸವನ್ನು ಇಂದೇ ಮಾಡು ಇಂದಿನ ಕೆಲಸವನ್ನು ಈಗಲೇ ಮಾಡು ಎಂಬ ಗಾಂಧೀಜಿ ತತ್ವದ ಅಡಿಯಲ್ಲಿ ಎಲ್ಲಾ ಅಧಿಕಾರಿಗಳು ಕರ್ತವ್ಯ ನಿರ್ವಹಿಸಿದಾಗ ಮಾತ್ರ…

ಕಾಯಕ ಯೋಗಿಯ ಜಾತ್ರೆ ಮಾರ್ಚ್16 ಕ್ಕೆ ,.. ಮಧ್ಯ ಕರ್ನಾಟಕದ ತಿಪ್ಪೆಶನ ಜಾತ್ರೆಗೆ ಹೊರ ರಾಜ್ಯದ ಭಕ್ತಸಾಗರ..!!

ಕಾಯಕ ಯೋಗಿಯ ಜಾತ್ರೆ ಮಾರ್ಚ್16 ಕ್ಕೆ ಮಧ್ಯ ಕರ್ನಾಟಕದ ತಿಪ್ಪೆಶನ ಜಾತ್ರೆಗೆ ಹೊರ ರಾಜ್ಯದ ಭಕ್ತಸಾಗರ ರಾಮಾಂಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಮಧ್ಯ ಕರ್ನಾಟಕದ ಐತಿಹಾಸಿಕ ಜಾತ್ರೆಯೆಂದು ಎಂದೇ ಖ್ಯಾತಿ ಪಡೆದ ಕಾಯಕ ಯೋಗಿ ಶ್ರೀಗುರು ತಿಪ್ಪೆರುದ್ರಸ್ವಾಮಿ ಬ್ರಹ್ಮರಥೋತ್ಸವ ಇದೇ ಮಾರ್ಚ…

ಚಳ್ಳಕೆರೆ ನಗರಸಭೆಯ ಅಧ್ಯಕ್ಷ ಸ್ಥಾನ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರಾಗಿ ಸುಮಾ ಬರಮಯ್ಯ ರವರು ಪ್ರಭಾರ ವಹಿಸಿಕೊಂಡಿದ್ದಾರೆ‌

ಚಳ್ಳಕೆರೆ : ಚಳ್ಳಕೆರೆ ನಗರಸಭೆಯ ಅಧ್ಯಕ್ಷ ಸ್ಥಾನ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರಾಗಿ ಸುಮಾ ಬರಮಯ್ಯ ರವರು ಪ್ರಭಾರ ವಹಿಸಿಕೊಂಡಿದ್ದಾರೆ‌ ಇನ್ನೂ ಹಾಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಇವರು, ಹತ್ತನೆ ವಾರ್ಡ್ ನ ಸದಸ್ಯರಾಗಿದ್ದಾರೆ, ಈ‌‌ ಹಿಂದೆ ಅಧ್ಯಕ್ಷರಾಗಿದ್ದ 31…

ಮಾ. 16 ರಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದಲ್ಲಿ ಭಾಗವಹಿಸುವೆ ಸಂಸದ ಗೋವಿಂದ ಎಂ. ಕಾರಜೋಳ.

ಮಾ. 16 ರಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದಲ್ಲಿ ಭಾಗವಹಿಸುವೆ ಸಂಸದ ಗೋವಿಂದ ಎಂ. ಕಾರಜೋಳ. ನಾಯಕನಹಟ್ಟಿ:: ಶ್ರೀ ಗುರುತಿಪ್ಪೇರುದ್ರಸ್ವಾಮಿ ಮಾರ್ಚ್ ತಿಂಗಳು 16 ನೇ ಭಾನುವಾರ ರಥೋತ್ಸವದಲ್ಲಿ ಭಾಗವಹಿಸುವೆ ಎಂದು ಸಂಸದ ಗೋವಿಂದ ಎಂ ಕಾರಜೋಳ ಹೇಳಿದರು .ಗುರುವಾರ ಪಟ್ಟಣದ…

ಚಳ್ಳಕೆರೆ : ಪಿಡಿಓ ಗಳ ತಾತ್ಸರ : ಕೂಲಿ ಕಾರ್ಮಿಕರಿಗೆ ಕೂಲಿ ವಂಚನೆ

ಚಳ್ಳಕೆರೆ : ಚಳ್ಳಕೆರೆ: ನರೇಗಾ ಕೂಲಿಯಲ್ಲಿ ಮಹಾ ವಂಚನೆಚಳ್ಳಕೆರೆ ತಾಲೂಕಿನಲ್ಲಿ ನರೇಗಾ ಕೂಲಿ ಹಣವನ್ನು 350 ರಬದಲಿಗೆ 280 ರೂಪಾಯಿ ಹಾಕಿ ವಂಚಿಸುತ್ತಿದ್ದಾರೆಂದು ಚಳ್ಳಕೆರೆಪರುಶುರಾಂಪುರದ ರಾಜಣ್ಣ ಆರೋಪಿಸಿದರು. ಚಳ್ಳಕೆರೆಯಲ್ಲಿಂದುಮಾತಾಡಿ, ಜನರು ನರೇಗಾ ಕೆಲಸ ಕೇಳಿಕೊಂಡು ಹೋದರೆ,ಅವರಿಗೆ ಕೆಲಸಕ್ಕೆ ಹೋಗದಂತೆ ಪಿಡಿಓಗಳುಮಾಡುತ್ತಿದ್ದಾರೆ. ಹತ್ತು…

ಚಿತ್ರದುರ್ಗ: ಎಸ್ಸಿ ಎಸ್ಟಿ ಮೀಸಲು ಹಣ ಬಳಕೆವಿರೋಧಿಸಿ ಹೋರಾಟ

ಚಳ್ಳಕೆರೆ : ಚಿತ್ರದುರ್ಗ: ಎಸ್ಸಿ ಎಸ್ಟಿ ಮೀಸಲು ಹಣ ಬಳಕೆವಿರೋಧಿಸಿ ಹೋರಾಟಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಎಸ್ಸಿ ಎಸ್ಟಿ ವಿಶೇಷಘಟಕದಡಿಯಲ್ಲಿ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದುನಮ್ಮನ್ನು ಸರ್ಕಾರ ಯಾಮಾರಿಸುತ್ತಿದೆ ಎಂದು ದಲಿತ ಮುಖಂಡಜಗನ್ನಾಥ್ ಆರೋಪಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ರಾಜ್ಯದಾದ್ಯಂತ ಸುಮಾರು 32…

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದಜಿಲ್ಲಾಧ್ಯಕ್ಷ

ಚಳ್ಳಕೆರೆ : ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದಜಿಲ್ಲಾಧ್ಯಕ್ಷಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಜಾಗೃತಿ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ, ದಲಿತರಿಗೆಮೋಸ ಮಾಡುವಂತ ಸರ್ಕಾರವಿದ್ದರೆ, ಅದು ಕಾಂಗ್ರೆಸ್ ಸರ್ಕಾರಎಂದು ಕೂಗಿ ಹೇಳುತ್ತೇವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿಎಚ್ಚರಿಕೆ ನೀಡಿದರು. ಚಿತ್ರದುರ್ಗದಲ್ಲಿಂದು…

ಚಳ್ಳಕೆರೆ : ಗೌರಸಮುದ್ರ ಗ್ರಾಮ ಪಂಚಾಯತಿ ಅಭಿವೃದ್ಧಿಯ ನೋಡಿ ಸಹಿಸಿಕೊಳ್ಳಲಾರದ ಕೆಲವು ದೃಷ್ಠ ಮನಸ್ಥಿತಿವುಳ್ಳ ವ್ಯಕ್ತಿಗಳು ಸುಖ ಸುಮ್ಮನೆ ನಮ್ಮ ಬಗ್ಗೆ ಗ್ರಾಮ ಪಂಚಾಯಿತಿಯ ಬಗ್ಗೆ ಅಪಪ್ರಚಾರ ಮಾಡುತ್ತಾ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ. ಓಬಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ : ಗೌರಸಮುದ್ರ ಗ್ರಾಮ ಪಂಚಾಯತಿ ಅಭಿವೃದ್ಧಿಯ ನೋಡಿ ಸಹಿಸಿಕೊಳ್ಳಲಾರದ ಕೆಲವು ದೃಷ್ಠ ಮನಸ್ಥಿತಿವುಳ್ಳ ವ್ಯಕ್ತಿಗಳು ಸುಖ ಸುಮ್ಮನೆ ನಮ್ಮ ಬಗ್ಗೆ ಗ್ರಾಮ ಪಂಚಾಯಿತಿಯ ಬಗ್ಗೆ ಅಪಪ್ರಚಾರ ಮಾಡುತ್ತಾ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಗ್ರಾಮ…

error: Content is protected !!