ಚಳ್ಳಕೆರೆ :

ಚಿತ್ರದುರ್ಗ: ಎಸ್ಸಿ ಎಸ್ಟಿ ಮೀಸಲು ಹಣ ಬಳಕೆ
ವಿರೋಧಿಸಿ ಹೋರಾಟ
ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಎಸ್ಸಿ ಎಸ್ಟಿ ವಿಶೇಷ
ಘಟಕದಡಿಯಲ್ಲಿ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದು
ನಮ್ಮನ್ನು ಸರ್ಕಾರ ಯಾಮಾರಿಸುತ್ತಿದೆ ಎಂದು ದಲಿತ ಮುಖಂಡ
ಜಗನ್ನಾಥ್ ಆರೋಪಿಸಿದರು.

ಚಿತ್ರದುರ್ಗದಲ್ಲಿಂದು ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿ, ರಾಜ್ಯದಾದ್ಯಂತ ಸುಮಾರು 32 ದಲಿತ
ಸಂಘಟನೆಗಳು ಒಂದಾಗಿ, ಗ್ಯಾರಂಟಿಗಾಗಿ ಮೀಸಲು ಅನುದಾನ
ಬಳಕೆಯನ್ನು ನಿರೋಧಿಸಿ ಹೋರಾಟ ಮಾಡುತ್ತೇವೆ.

ರಾಜ್ಯದೆಲ್ಲೆ
ನಿರಂತರ ಚಳುವಳಿ ನಡೆಸುತ್ತೇವೆಂದರು.

About The Author

Namma Challakere Local News
error: Content is protected !!