ಚಿತ್ರದುರ್ಗ: ಆರ್ ಸಿಬಿ ಅಭಿಮಾನಿಗಳಿಗೆ ಡಿವೈಎಸ್ಪಿಲಾಠಿ ರುಚಿ
ಚಳ್ಳಕೆರೆ : ಚಿತ್ರದುರ್ಗ: ಆರ್ ಸಿಬಿ ಅಭಿಮಾನಿಗಳಿಗೆ ಡಿವೈಎಸ್ಪಿಲಾಠಿ ರುಚಿಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್ಸಿ ಬಿ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆ, ಚಿತ್ರದುರ್ಗದಅಭಿಮಾನಿಗಳು ನಗರದ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ ಕುಣಿದುಕುಪ್ಪಳಿಸಿ ಸಂಭ್ರಮಿಸಿದರು. ಸಮಯ ತಡರಾತ್ರಿ 12. 30 ಆಗಿದ್ದು,ವಾಹನಗಳು…
ಚಿತ್ರದುರ್ಗ: ಬಸವರಾಜ್ ಬೇವೂರು ಕೊಲೆಗೆ ಹೊಸತಿರುವು
ಚಳ್ಳಕೆರೆ : ಚಿತ್ರದುರ್ಗ: ಬಸವರಾಜ್ ಬೇವೂರು ಕೊಲೆಗೆ ಹೊಸತಿರುವುಚಿತ್ರದುರ್ಗದ ರೈಲ್ವೇ ವಸತಿ ಗೃಹದ ಬಳಿ ಮಂಗಳವಾರಕೊಲೆಯಾದ ವ್ಯಕ್ತಿ ಕೊನೆ, ಗಳಿಗೆ ಸಿಸಿ ಟಿವಿ ದೃಶ್ಯಗಳು ಸಿಕ್ಕಿದ್ದು,ಇದರಿಂದ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಬಾಗಲಕೋಟೆಬಸವರಾಜ ಬೇವೂರು ನನ್ನು ಹತ್ಯೆಗೂ ಮುನ್ನ ಬಾರ್…
ಅಬ್ಬೇನಹಳ್ಳಿ ನರೇಗಾ ಕೂಲಿ ಕಾರ್ಮಿಕರಿಗೆ ಪಪ್ಪಾಯಿ ಹಣ್ಣು ವಿತರಣೆ ಅಬ್ಬೇನಹಳ್ಳಿ ಯುವ ಮುಖಂಡ ಎ.ಪಿ. ರೇವಣ್ಣ,
ನಾಯಕನಹಟ್ಟಿ ಉರಿ ಬಿಸಿಲಲ್ಲಿ ಕೆಲಸ ಮಾಡುವ ನರೇಗಾ ಕೂಲಿ ಕಾರ್ಮಿಕರಿಗೆ ತಮ್ಮ ಜಮೀನಿನಲ್ಲಿ ಬೆಳೆದ ಪಪ್ಪಾಯಿ ಹಣ್ಣು ವಿತರಣೆ ಮಾಡಲಾಗಿದೆ ಎಂದು. ಅಬ್ಬೇನಹಳ್ಳಿ ಯುವ ಮುಖಂಡ ಎ.ಪಿ. ರೇವಣ್ಣ ಹೇಳಿದ್ದರು. ಮಂಗಳವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ನಡೆಯುತ್ತಿರುವ ಮಹಾತ್ಮ…
ಎಲೆಮರೆಯ ಕಾಯಿಯಂತೆ ಸೇವೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಬೇಕಿದೆ”- ಸುಧಾ ಪ್ರಹ್ಲಾದ್ ಅಭಿಪ್ರಾಯ.
“ಎಲೆಮರೆಯ ಕಾಯಿಯಂತೆ ಸೇವೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಬೇಕಿದೆ”- ಸುಧಾ ಪ್ರಹ್ಲಾದ್ ಅಭಿಪ್ರಾಯ. ಚಳ್ಳಕೆರೆ-ಎಲೆಮರೆಯ ಕಾಯಿಯಂತೆ ಸಮಾಜಕ್ಕೆ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಚಳ್ಳಕೆರೆ ತಾಲೂಕು ಇನ್ನರ್ ವಿಲ್ ಸಂಸ್ಥೆಯ ಮಹಿಳಾ ಮಣಿಗಳ…
ರಾತ್ರಿ ವೇಳೆ ವಿದ್ಯುತ್ ನೀಡುವಂತೆ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ.
ರಾತ್ರಿ ವೇಳೆ ವಿದ್ಯುತ್ ನೀಡುವಂತೆ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ. ಪರಶುರಾಂಪುರ.ಗ್ರಾಮದ ಬೇಸ್ಕಂ ಕಚೇರಿ ಮುಂಭಾಗ ಮಂಗಳವಾರ ಚೌಳೂರು ಗ್ರಾಪಂ ವ್ಯಾಪ್ತಿಯ ಗೊಲ೯ಕಟ್ಟೆ ಕಪಿಲೆ ಮತ್ತು ಮಲ್ಲಜ್ಜಿ ಕಪಿಲೆಯ ನಿವಾಸಿಗಳಿಗೆ ರಾತ್ರಿ ವೇಳೆ ವಿದ್ಯುತ್ ಜತೆಗೆ ನಿರಂತರ ಜ್ಯೋತಿ ಅಳವಡಿಸುವಂತೆ ಅಖಂಡ…
ಸ್ಥಳೀಯ ಪತ್ರಿಕಾ ಸಂಪಾದಕರ ಮೇಲೆಸರಕಾರಿ ಕಾಲೇಜಿನ ಉಪನ್ಯಾಸಕರೊಬ್ಬರುಪತ್ರಕರ್ತನಿಗೆ ಅವಾಚ್ಯವಾಗಿ ನಿಂದಿಸಿದ್ದು, ಕ್ರಮ ಕೈಗೊಳ್ಳುವಂತೆ ಸ್ಥಳೀಯಮಾಧ್ಯಮ ಒಕ್ಕೂಟದಿಂದ ತಹಶೀಲ್ದಾರ್‌ಗೆ ಮನವಿ
ಚಳ್ಳಕೆರೆ : ಸ್ಥಳೀಯ ಪತ್ರಿಕಾ ಸಂಪಾದಕರ ಮೇಲೆಸರಕಾರಿ ಕಾಲೇಜಿನ ಉಪನ್ಯಾಸಕರೊಬ್ಬರುಪತ್ರಕರ್ತನಿಗೆ ಅವಾಚ್ಯವಾಗಿ ನಿಂದಿಸಿದ್ದು, ಕ್ರಮ ಕೈಗೊಳ್ಳುವಂತೆ ಸ್ಥಳೀಯಮಾಧ್ಯಮ ಒಕ್ಕೂಟದಿಂದ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಸರಕಾರಿ ಕಾಲೇಜಿನಉಪನ್ಯಾಸಕರು ಕಾರ್ಯಕ್ರಮ ಒಂದರಲ್ಲಿ ಸ್ಥಳೀಯ ಪತ್ರಿಕೆಯಕೆ.ಶಿವಕುಮಾರ ಇವರ ಬಗ್ಗೆ ಅವಹೇಳಿನಕಾರಿಯಾಗಿ ಮಾತನಾಡಿದ್ದಾರೆ,ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ವಾಕ್…
ಬಿತ್ತನೆ ಬೀಜ ದರವನ್ನು ಕಡಿಮೆ ಮಾಡುವಂತೆ ರೈತರು ಆಗ್ರಹ
ಶೇಂಗಾ ಬಿತ್ತನೆ ಬೀಜ ದರವನ್ನು ಕಡಿಮೆ ಮಾಡುವಂತೆ ರೈತರು ಆಗ್ರಹ ನಾಯಕನಹಟ್ಟಿ:: ಹೋಬಳಿಯಲ್ಲಿ ಮುಂಗಾರು ಬಿತ್ತನೆ ಚುರುಕಾಗಿದ್ದು ಕೃಷಿ ಇಲಾಖೆಯಲ್ಲಿ ಬಿತ್ತನೆ ಬೀಜದ ಶೇಂಗಾ ಕಾಯಿಯನ್ನು ನೀಡಲಾಗುತ್ತದೆ ಹೋಬಳಿಯ ರೈತರು ಇದರ ಕಡಿಮೆ ಮಾಡುವಂತೆ ಸೋಮವಾರ ಕೃಷಿ ಇಲಾಖೆಯ ಅಧಿಕಾರಿ ಈ…
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ವಿಶೇಷ ದಾಖಲಾತಿ ಆಂದೋಲನ ಪಟ್ಟಣದಲ್ಲಿ ಜಾಗೃತಿ
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ವಿಶೇಷ ದಾಖಲಾತಿ ಆಂದೋಲನ ಪಟ್ಟಣದಲ್ಲಿ ಜಾಗೃತಿ ಜಾಥ್ ನಾಯಕನಹಟ್ಟಿ:: ಪಟ್ಟಣದ ಶಾಲೆ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೇರಿಸಿ ಸೇರಿಸಿ ಶಾಲೆಗೆ ಸೇರಿಸಿ ಎಂಬ ಘೋಷ ವಾಕ್ಯದೊಂದಿಗೆ ವಿಶೇಷ ದಾಖಲಾತಿ ಆಂದೋಲನ…
ನಾಯಕನಹಟ್ಟಿ ಹೋಬಳಿಯ ಐತಿಹಾಸಿಕ ಗುಹಂತಾರ ದೇವಾಲಯದ ಹೊಸಗುಡ್ಡ ಶ್ರೀ ರಾಮಲಿಂಗೇಶ್ವರ ದೇವಾಲಯದ ಟ್ರಸ್ಟಿನ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಮಧ್ಯಾಹ್ನ 1:30ಕ್ಕೆ ನಡೆಯಿತು.
ನಾಯಕನಹಟ್ಟಿ ಹೋಬಳಿಯ ಐತಿಹಾಸಿಕ ಗುಹಂತಾರ ದೇವಾಲಯದ ಹೊಸಗುಡ್ಡ ಶ್ರೀ ರಾಮಲಿಂಗೇಶ್ವರ ದೇವಾಲಯದ ಟ್ರಸ್ಟಿನ ನೂತನ ಪದಾಧಿಕಾರಿಗಳ ಆಯ್ಕೆ ಭಾನುವಾರ ಮಧ್ಯಾಹ್ನ 1:30ಕ್ಕೆ ನಡೆಯಿತು. ಟ್ರಸ್ಟ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಂಗಾರಪ್ಪ ಮಾತನಾಡಿ, ದೇವಸ್ಥಾನದ ಜೀರ್ಣೋದ್ದರಕ್ಕಾಗಿ ಟ್ರಸ್ಟ್ ಮಾಡಲಾಗಿದೆ,ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳು…
ರೈತ ಸಂಪರ್ಕ ಕೇಂದ್ರದಲ್ಲಿ ಜೂನ್ 2 ರಿಂದ ಬಿತ್ತನೆ ಬೀಜ ವಿತರಿಸಲಾಗುವುದು : ಮಂಜುನಾಥ್ ಪಿ.
ರೈತ ಸಂಪರ್ಕ ಕೇಂದ್ರದಲ್ಲಿ ಜೂನ್ 2 ರಿಂದ ಬಿತ್ತನೆ ಬೀಜ ವಿತರಿಸಲಾಗುವುದು : ಮಂಜುನಾಥ್ ಪಿ. ನಾಯಕನಹಟ್ಟಿ : ರಾಜ್ಯಕ್ಕೆ 2025 26 ನೇ ಸಾಲಿನ ಮುಂಗಾರು ಮಳೆ ಪ್ರವೇಶವಾಗಿದೆ ಹಾಗಾಗಿ ಜೂನ್ 2 ರಿಂದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ…
