ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 20 ಸೀಟಿಗೆ 20 ಸೀಟು ಗೆಲ್ಲುತ್ತೇವೆ ಪ್ರಭಾಕರ ಮ್ಯಾಸನಾಯಕ ವಿಶ್ವಾಸ
ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 20 ಸೀಟಿಗೆ 20 ಸೀಟು ಗೆಲ್ಲುತ್ತೇವೆ ಪ್ರಭಾಕರ ಮ್ಯಾಸನಾಯಕ ವಿಶ್ವಾಸ ಮೊಳಕಾಲ್ಮೂರು ಕ್ಷೇತ್ರದ ದೇವಸಮುದ್ರ ಗ್ರಾಮದಲ್ಲಿ ಸಂಘಟನಾ ಪರ್ವ ನಿಮಿತ್ತ ಕಾರ್ಯಕರ್ತರ ಸಭೆಯಲ್ಲಿ ಪ್ರಭಾಕರ ಮ್ಯಾಸನಾಯಕ ಅವರು ಭಾಗವಹಿಸಿ ಮಾತನಾಡಿದರು. ದೇವಸಮುದ್ರ ಗ್ರಾಮ ಪಂಚಾಯಿತಿಯಲ್ಲಿ 20 ಸೀಟುಗಳಿದ್ದು…
