ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ, ಚಿತ್ರದುರ್ಗ

ಚಳ್ಳಕೆರೆ :

ಚಳ್ಳಕೆರೆ : ಮಿಶ್ರತಳಿ ಹಸು – ಕರುಗಳ ಪ್ರದರ್ಶನ ಮತ್ತು
ಬರಡು ರಾಸುಗಳ ಚಿಕಿತ್ಸಾ ಶಿಬಿರಗಳನ್ನು ನಗರದ
ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನ ಆವರಣ,
ಗೊಡಬನಹಾಳ್,ಆಯೋಜಿಸಲಾಗಿತ್ತು.

ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ, ಚಿತ್ರದುರ್ಗ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು
ಉತ್ಪಾದಕರ ಸಂಘಗಳ ಒಕ್ಕೂಟ ನಿ. ಶಿವಮೊಗ್ಗ
ದೊಡಬನಹಾಳ್ ಹಾಲು ಉತ್ಪಾದಕರ ಸಹಕಾರ ಸಂಘ ನಿ.
ಗೊಡಬನಹಾಳ್, ಮೂಲಕ ಶಿಮುಲ್ ಸಹಕಾರ ದಿಂದ ಆಯೋಜಿಸಲಾಗಿತ್ತು.

ಇದೇ ಸಂಧರ್ಭದಲ್ಲಿ ಶಿಮುಲ್ ನಿರ್ದೇಶಕ ಬಿ.ಸಿ.ಸಂಜೀವ್ ಮೂರ್ತಿ ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!