ಚಿತ್ರದುರ್ಗ: ರಾಜ್ಯೋತ್ಸವದ
ನೆರವೇರಿಸಿದ ಸಚಿವರು
ಚಿತ್ರದುರ್ಗದ ಪೊಲೀಸ್ ಕವಾಯತು ಮೈದಾನದಲ್ಲಿ 70ನೇ ಕನ್ನಡ
ರಾಜ್ಯೋತ್ಸವವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್
ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಡಿಎಆರ್ ತುಕಡಿಯಿಂದ ಗೌರವ
ವಂದನೆ ಸ್ವೀಕರಿಸಿದ ಸಚಿವರು, ಕನ್ನಡ ರಾಜ್ಯೋತ್ಸವಕ್ಕಾಗಿ
ಹೋರಾಡಿದವರನ್ನು ಸ್ಮರಿಸಿಕೊಳ್ಳುವ ಮಹತ್ವವನ್ನು ಒತ್ತಿ
ಹೇಳಿದರು. ಕವಾಯತು ಮೈದಾನವನ್ನು ಅದ್ದೂರಿಯಾಗಿ
ಅಲಂಕರಿಸಲಾಗಿತ್ತು.

