ಚಿತ್ರದುರ್ಗ: ಈ ಸರ್ಕಾರ ಲಜ್ಜೆಗೆಟ್ಟ ಸರ್ಕಾರ : ಶ್ರೀಗಳ
ಆಕ್ರೋಶ
ಈಡಿಗ ಸಮುದಾಯದ ಬೇಡಿಕೆಗಳ ಈಡೇರಿಕೆಗಾಗಿ ಜನವರಿ 6
ರಂದು ಚಿತ್ತಾಪುರದ ಬ್ರಹ್ಮಶ್ರೀ ನಾರಾಯಣಗುರುಪೀಠದ ಶಕ್ತಿ
ಕೇಂದ್ರದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಅಥವ
ವಿಧಾನ ಸೌಧ ಮುತ್ತಿಗೆಗಾಗಿ ಪಾದಯಾತ್ರೆ ನಡೆಸಲಾಗುತ್ತದೆ
ಎಂದು ಈಡೀಗ ಸ್ವಾಮೀಜಿ ಹೇಳಿದರು. ಚಿತ್ರದುರ್ಗದಲ್ಲಿ ಶುಕ್ರವಾರ
ಮಾತಾಡಿ,ಬಜೆಪಿ ಸರ್ಕಾರವಿದ್ದಾಗ ಅಭಿವೃದ್ಧಿ ನಿಗಮ ಸ್ಥಾಪನೆ
ಮಾಡಿದ್ದಾರೆ.ಆದರೆ ಇಂದಿನ ಲಜ್ಜೆಗೆಟ್ಟ ಸರ್ಕಾರ ನಿಗಮಕ್ಕೆ
ಹಣವಿಟ್ಟಿಲ್ಲ,ಅಧ್ಯಕ್ಷರನ್ನು ನೇಮಕ ಮಾಡಿಲ್ಲವೆಂದು ಆಕ್ರೋಶ
ವ್ಯಕ್ತಪಡಿಸಿದರು.

