ದಾರಕ್ಕೆ ಕಟ್ಟಿದ ಸೂಜಿಯು ಕಳೆದುಹೋಗದಂತೆ ರಕ್ಷಿಸಿದಂತೆಯೇ, ಸ್ವಯಂ ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಳೆದುಹೋಗದಂತೆ ರಕ್ಷಿಸಲಾಗುತ್ತೆಸತ್ಯವನ್ನು ತಿಳಿಯಲು, ಚಂಚಲ ಮನಸ್ಸನ್ನು ನಿಯಂತ್ರಿಸಲು ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವದನ್ನು ಜ್ಞಾನ ಎಂದು ಕರೆಯಲಾಗುತ್ತದೆ ಎಂದು ಶಾಸಕಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು ಕಛೇರಿಯಲ್ಲಿ ಶ್ರೀ ಮಹಾವೀರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪರ್ಚಾನೆ ಮಾಡಿ ಮಾತನಾಡಿದರು,
ಚಳ್ಳಕೆರೆ : ದಾರಕ್ಕೆ ಕಟ್ಟಿದ ಸೂಜಿಯು ಕಳೆದುಹೋಗದಂತೆ ರಕ್ಷಿಸಿದಂತೆಯೇ, ಸ್ವಯಂ ಅಧ್ಯಯನದಲ್ಲಿ ತೊಡಗಿರುವ ವ್ಯಕ್ತಿಯನ್ನು ಕಳೆದುಹೋಗದಂತೆ ರಕ್ಷಿಸಲಾಗುತ್ತೆಸತ್ಯವನ್ನು ತಿಳಿಯಲು, ಚಂಚಲ ಮನಸ್ಸನ್ನು ನಿಯಂತ್ರಿಸಲು ಮತ್ತು ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುವದನ್ನು ಜ್ಞಾನ ಎಂದು ಕರೆಯಲಾಗುತ್ತದೆ ಎಂದು ಶಾಸಕಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು…
