Month: December 2024

ಚಳ್ಳಕೆರೆ : ಭಗವದ್ಗೀತಾ ಜಯಂತಿ ಅಂಗವಾಗಿ ಡಿ. 14 ಶನಿವಾರದಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಸುದ್ದಿಗೋಷ್ಠಿ

ಚಳ್ಳಕೆರೆ ಡಿ.12ಭಾರತ ದೇಶ ಪ್ರಪಂಚದ ಸಕಲ ದೇಶಗಳಿಗೆ ಮಾತೃ ದೇಶ.ಪ್ರಾಚೀನ ದೇಶ. ವಿಶ್ವಗುರು ದೇಶ, ಅನಾದಿ ದೇಶವಾದಭಾರತದ ಮೂಲ ಸಂಸ್ಕೃತಿ ಆದ ದೈವಿ ಸಂಸ್ಕೃತಿಯುಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಮಾದರಿ. ಪರಮಾತ್ಮನಅವತರಣೆಯ ಭೂಮಿ ಎನ್ನುವ ಬಿರುದಿರುವ ಭಾಗ್ಯಕೇವಲ ಭಾರತ ದೇಶಕ್ಕೆ ಮಾತ್ರ. ಭಾರತ…

ಚಳ್ಳಕೆರೆ : ಸ್ನೇಹಿತರೊಂದಿಗೆ ಆಟವಾಡುವಾಗ ಕುಸಿದು ಮೃತಪಟ್ಟ ವಿದ್ಯಾರ್ಥಿ : ಪೋಷಕರ ಆಕ್ರಂದನ

ಚಳ್ಳಕೆರೆ ಡಿ.3 ಮನೆಮುಂದೆ ಹುಡುಗರೊಂದಿಗೆಆಟವಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತಪಟ್ಟಘಟನೆ ನಡೆದಿದೆ..ಹೌದು ಇದು ಚಳ್ಳಕೆರೆ ನಗರದ ಹಳೆ ಟೌನ್ ನಿವಾಸಿಶ್ರೀನಿವಾಸ್ ಪುತ್ರ ಸೃಜನ್ ವಾರಿಯರ್ ವಿದ್ಯಾಸಂಸ್ಥೆಯಲ್ಲಿ9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಂದುಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದು ಅಕಾಲಿಕಮಳೆಯಿಂದಾಗಿ ಮುಂಜಾಗ್ರತೆಯ ಸುರಕ್ಷತೆಗಾಗಿಜಿಲ್ಲಾಡಳಿತ…

ಪ್ರಶಿಕ್ಷಣಾರ್ಥಿಗಳು ಉನ್ನತ ಮಟ್ಟದ ಗುರಿ ಹೊಂದುವುದು ಅಗತ್ಯ”:-ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸತೀಶನಾಯ್ಕ್ ಕರೆ.

“ ಚಳ್ಳಕೆರೆ:-ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉನ್ನತ ಮಟ್ಟದ ಗುರಿ ಇಟ್ಟುಕೊಂಡು ಸತತ ಪ್ರಯತ್ನ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದು ಚಳ್ಳಕೆರೆಯ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಸತೀಶನಾಯ್ಕ್ ತಿಳಿಸಿದರು. ನಗರದ ಅಜ್ಜನಗುಡಿ ರಸ್ತೆಯ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ…

ರೈತರು ಪ್ರತಿಷ್ಠೆ ಬಿಟ್ಟು ಒಂದಾಗಬೇಕು ರೈತರು ಒಗ್ಗಟ್ಟಿನಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು,

ಚಳ್ಳಕೆರೆ :ಚಿತ್ರದುರ್ಗ: ರೈತರು ಪ್ರತಿಷ್ಠೆ ಬಿಟ್ಟು ಒಂದಾಗಬೇಕುರೈತರು ಒಗ್ಗಟ್ಟಿನಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು,ಆದ್ದರಿಂದ ರೈತರು ತಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಒಂದಾಗಬೇಕೆಂದುಸರ್ವೋದಯ ಪಕ್ಷದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿಹೇಳಿದರು. ಚಿತ್ರದುರ್ಗದಲ್ಲಿ ನಡೆದ ರೈತರಸಮಾವೇಶದಲ್ಲಿ ಮಾತಾಡಿ, ರೈತರು ಒಗ್ಗಟ್ಟಿನಿಂದ ಹೋರಾಟಮಾಡಿದ್ದರಿಂದಾಗಿ ಮೂರುಕರಾಳ ರೈತ ವಿರೋಧಿ…

ಬೇಡಿಕೆಗಳ ಈಡೇರಿಕೆಗೆ ಸ್ವಸಹಾಯಸಂಘದ ಮಹಿಳೆಯರ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಬೇಡಿಕೆಗಳ ಈಡೇರಿಗೆ ಸ್ವಸಹಾಯಸಂಘದ ಮಹಿಳೆಯರ ಪ್ರತಿಭಟನೆಸ್ವಸಹಾಯ ಸಂಘದ ಮಹಿಳೆಯರಿಗೆ ಸಮಾನ ವೇತನ ಸೇರಿದಂತೆವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಕಚೇರಿ ಬಳಿ ಇಂದು ಕರ್ನಾಟಕ ರಾಜ್ಯ ಗ್ರಾಪಂ ಮಟ್ಟದ ಮುಖ್ಯಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲಸಖಿಯರ ಮಹಾಒಕ್ಕೂಟ…

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ಸಹಿಸಲ್ಲ : ಹೆಚ್.ಆಂಜನೇಯ

ಚಳ್ಳಕೆರೆ : ಚಿತ್ರದುರ್ಗ: ಬಿಜೆಪಿ ಬಡವರ ಅಭಿವೃದ್ಧಿ ಸಹಿಸುವುದಿಲ್ಲಕಾಂಗ್ರೆಸ್ ನ ಪಂಚ ಗ್ಯಾರಂಟಿ ಯೋಜನೆಗಳನ್ನು ಹಿಯ್ಯಾಳಿಸುವಮೂಲಕ ಬಡವರ ಅಭಿವೃದ್ಧಿಯನ್ನು ಬಿಜೆಪಿ ಸಹಿಸಲಿಲ್ಲ ಎಂದುಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು. ಚಿತ್ರದುರ್ಗದಲ್ಲಿಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮತಾಡಿ, ಗ್ಯಾರಂಟಿ ಬಗ್ಗೆಕಟುವಾಗಿ ಟೀಕಿಸಿದರು. ಗ್ಯಾರಂಟಿ ಯೋಜನೆ…

ಚಳ್ಳಕೆರೆ : ನ್ಯಾಯಾಂಗ ಇಲಾಖೆ ಭದ್ರಗೊಳ್ಳಲು ಸಕ್ರಿಯ ವಕೀಲರು ಮುಂದಾಗಬೇಕು : ಹಿರಿಯ ಸಿವಿಲ್ ನ್ಯಾಯದೀಶರಾದ ಸಮೀರ್ ಪಿ.ನಂದ್ಯಾಲ

ಚಳ್ಳಕೆರೆ : ಸಾರ್ವಜನಿಕರ ಅವಾಹಲುಗಳಿಗೆ ನ್ಯಾಯಾಂಗ ಇಲಾಖೆ ಭದ್ರಗೊಳ್ಳಲು ಸಕ್ರಿಯ ವಕೀಲರು ಮುಂದಾಗಬೇಕು. ಕಾನೂನು ಪ್ರೋತ್ಸಾಹಿಸುವ ಜವಾಬ್ದಾರಿ ವಕೀಲರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯದೀಶರಾದ ಸಮೀರ್ ಪಿ.ನಂದ್ಯಾಲ ಹೇಳಿದರು. ಅವರು ನಗರದ ಸೊಮಗುದ್ದು ರಸ್ತೆಯಲ್ಲಿರುವ ನ್ಯಾಯಾಲಯದ ಆವರಣದಲ್ಲಿ ವಕೀಲರ ದಿನಾಚರಣೆ…

ಚಳ್ಳಕೆರೆ : ಚರಂಡಿಯಿಲ್ಲದೆ ಮನೆಮುಂದೆ ನಿಂತ‌ ಕೊಳಚೆ ಮಿಶ್ರಿತ ಮಳೆ‌ನೀರು : ದುರ್ವಾಸನೆಯಲ್ಲಿ ಕಾಲಕಳೆಯುವ ಪರಿಸ್ಥಿತಿ ಹಳ್ಳಿಹೈದರಿಗೆ

ಚಳ್ಳಕೆರೆ‌: ಬಯಲು ಸೀಮೆಯಲ್ಲಿ ಮಳೆ ಬಾರದೆ ಇದ್ದರೆ ಒಂದು ಸಮಸ್ಯೆ ಮಳೆ ಬಂದರೆ ಇನ್ನೊಂದು ಸಮಸ್ಯೆ ಎದುರಿಸುವಂತಾಗಿದೆ,ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ರಸ್ತೆ ಮೇಲೆ ನಿಂತು ಸಂಚಾರಕ್ಕೆ ಕಿರಿಕಿಯಾಗುತ್ತಿದೆ. ಹೌದು ಇದು ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಪಂ ವ್ಯಾಪ್ತಿಯ ದೊಣೆಹಳ್ಳಿ ಗ್ರಾಮದ…

ಮಳೆ ಹೆಚ್ಚಾಗುವ ಮುನ್ಸೂಚನೆ ಶಾಲಾ ಕಾಲೇಜುಗಳಿಗೆ ರಜೆ ಗೋಷಣೆ

ಚಳ್ಳಕೆರೆ : ಚಿತ್ರದುರ್ಗಜಿಲ್ಲೆಯಾದ್ಯಂತ ಮಳೆ ಹೆಚ್ಚಾಗಿರುವುದರಿಂದಮುಂಜಾಗ್ರತೆಯಾಗಿ ವಿದ್ಯಾರ್ಥಿಗಳ ಸುರಕ್ಷತಾಸರ್ಕಾರಿ/ಅನುದಾನಿತ/ಅನುದಾನರಹಿತಶಾಲೆಗಳಿಗೆಡಿ 3 ರಂದು ಜಿಲ್ಲಾಧಿಕಾರಿ ವೆಂಕಟೇಶ್ ರಜೆ ಘೋಷಣೆಮಾಡಿದ್ದಾರೆ. ಸುರಕ್ಷತಾ ಹಿತದೃಷ್ಟಿಯಿಂದಜಿಲ್ಲೆಯ ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತಶಾಲೆಗಳಿಗೆ ರಜೆ ಘೋಷಣೆ ಮಾಡಿ ಆದೇಶಿಸಿದೆ. ಮುಂದಿನ ಎರಡು ದಿನ ಶನಿವಾರಗಳಂದು ಪೂರ್ಣತರಗತಿಗಳನ್ನು ನಡೆಸುವ ಮೂಲಕ ಸದರಿರಜೆಯನ್ನು ಸರಿದೂಗಿಸಲು…

error: Content is protected !!