ಚಳ್ಳಕೆರೆ :
ಚಿತ್ರದುರ್ಗ: ಬಿಜೆಪಿ ಬಡವರ ಅಭಿವೃದ್ಧಿ ಸಹಿಸುವುದಿಲ್ಲ
ಕಾಂಗ್ರೆಸ್ ನ ಪಂಚ ಗ್ಯಾರಂಟಿ ಯೋಜನೆಗಳನ್ನು ಹಿಯ್ಯಾಳಿಸುವ
ಮೂಲಕ ಬಡವರ ಅಭಿವೃದ್ಧಿಯನ್ನು ಬಿಜೆಪಿ ಸಹಿಸಲಿಲ್ಲ ಎಂದು
ಮಾಜಿ ಸಚಿವ ಹೆಚ್. ಆಂಜನೇಯ ಹೇಳಿದರು.
ಚಿತ್ರದುರ್ಗದಲ್ಲಿ
ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮತಾಡಿ, ಗ್ಯಾರಂಟಿ ಬಗ್ಗೆ
ಕಟುವಾಗಿ ಟೀಕಿಸಿದರು.
ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ,
ದೇಶ ದಿವಾಳಿಯಾಗುತ್ತದೆ. ಶ್ರೀಲಂಕ, ಪಾಕಿಸ್ತಾನದಂತಾಗುತ್ತದೆ
ಎಂದು ಆರೋಪಿಸಿದರು.
ಆದರೆ ಇದೆಲ್ಲವನ್ನು ಹುಸಿ ಮಾಡಿ
ಬಡವರಿಗೆ ಸಹಾಯ ಮಾಡಲು ಗ್ಯಾರಂಟಿ ಯೋಜನೆಗಳನ್ನು ಸಿಎಂ
ಜಾರಿಗೆ ತಂದರು ಎಂದರು.