ಚಳ್ಳಕೆರೆ ತಾಲೂಕಿನ ತಳಕು ತಿಮ್ಮಣ್ಣನಹಳ್ಳಿ ತಾಂಡ ಹಟ್ಟಿ ಸಮೀಪ ವಿನಃ ಕಾರಣ ವ್ಯರ್ಥವಾಗಿ ಹರಿಯುತ್ತಿವ ಜೆಜೆ ಎಂ ಕುಡಿಯುವ ನೀರು
ಚಳ್ಳಕೆರೆ : ಮನೆಮೆನೆಗೆ ಕುಡಿಯುವ ನೀರಿನ ಜೆಜೆಎಂ ಪೈಪ್ ಲೈನ್ ಪ್ರಾಯೋಗಿಕ ಬಿಟ್ಟ ನೀರು ಮೂರರಿಂದ ನಾಲ್ಕು ಹಿಂಚುನೀರು ಕಳೆದ ಮೂರು ದಿನಗಳಿಂದ ವ್ಯರ್ಥವಾಗಿ ಹರಿಯುತ್ತಿವೆ. ಚಳ್ಳಕೆರೆ ತಾಲೂಕಿನ ತಳಕು ತಿಮ್ಮಣ್ಣನಹಳ್ಳಿ ತಾಂಡ ಹಟ್ಟಿ ಸಮೀಪ ವಿನಃ ಕಾರಣ ವ್ಯರ್ಥವಾಗಿ ಹರಿಯುತ್ತಿವೆ.…