Month: October 2024

ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮುಂದುವರೆಸಿ ಹಿರಿಯೂರಿನ ಮುಖ್ಯ ರಸ್ತೆಯ ಅಗಲೀಕರಣಕ್ಕೆ, ಕರವೇ ಕಳೆದ18 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ.

ಚಳ್ಳಕೆರೆ : ಯಾರ ಒತ್ತಡಕ್ಕೂ ಮಣಿಯದೆ ಕೆಲಸಮುಂದುವರೆಸಿಹಿರಿಯೂರಿನ ಮುಖ್ಯ ರಸ್ತೆಯ ಅಗಲೀಕರಣಕ್ಕೆ, ಕರವೇ ಕಳೆದ18 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದೆ. ಇದೀಗಅದಕ್ಕೆ ಪ್ರತಿಫಲದಂತೆ ಅಗಲೀಕರಣಕ್ಕೆ ನಗರಸಭೆ ಮುಂದಾಗಿದ್ದು,ಮುಂದಿನ ದಿನಗಳಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆಮುಂದುವರೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಗೆ ಕರವೇ…

ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಚಿತ್ರದುರ್ಗದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ (CTE) ಭೇಟಿ ನೀಡಿದರು.

ಚಳ್ಳಕೆರೆ:-ನಗರದ ಅಜ್ಜನಗುಡಿ ರಸ್ತೆಯಲ್ಲಿರುವ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಚಿತ್ರದುರ್ಗದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯಕ್ಕೆ (CTE) ಭೇಟಿ ನೀಡಿದರು. ಸಂದರ್ಭದಲ್ಲಿ ಈ ಸಂಸ್ಥೆಯ ಹುಟ್ಟು, ಬೆಳವಣಿಗೆ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕರ…

ವಾಲ್ಮೀಕಿ, ಸಮಸ್ತ ಮನುಕುಲಕ್ಕೆ ಆದರ್ಶ : ಶಾಸಕ ಟಿ.ರಘುಮೂರ್ತಿ

ವಾಲ್ಮೀಕಿ, ಸಮಸ್ತ ಮನುಕುಲಕ್ಕೆ ಆದರ್ಶ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಮಹರ್ಷಿ ವಾಲ್ಮೀಕಿ ಅವರು ಸಮಸ್ತ ಮನುಕುಲಕ್ಕೆ ಆದರ್ಶಪ್ರಾಯವಾದ ರಾಮಾಣ ಮಹಾಕಾವ್ಯವನ್ನು ನೀಡಿದ್ದಾರೆ. ರಾಮಾಣ ಕೇವಲ ಧಾರ್ಮಿಕ ಗ್ರಂಥ ಮಾತ್ರವಷ್ಟೇ ಅಲ್ಲದೇ ಕಾವ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ ಎಂದು ಶಾಸಕ…

ಕೊನೆಗೂ ಬಾರ್ ಮುಚ್ಚಿಸಿದ ಗ್ರಾಮಸ್ಥರು

ಚಳ್ಳಕೆರೆ : ಕೊನೆಗೂ ಬಾರ್ ಮುಚ್ಚಿಸಿದ ಗ್ರಾಮಸ್ಥರು ಚಳ್ಳಕೆರೆಯ ಗೌರಸಮುದ್ರ ಗ್ರಾಮದಲ್ಲಿ ತಿರುಮಲ ಬಾ‌ರ್ಮತ್ತು ರೆಸ್ಟೋರೆಂಟ್ ಮುಚ್ಚಿಸುವಂತೆ ಆಗ್ರಹಿಸಿ ಕಳೆದ ಐದುದಿನಗಳಿಂದ ನಡೆಸುತ್ತಿದ್ದ ಧರಣಿ ಕೊನೆಗೊಂಡಿದ್ದು, ಬಾರನ್ನುಅಧಿಕಾರಿಗಳು ಮುಚ್ಚಿಸಿದ್ದಾರೆ. ಗ್ರಾಮಸ್ಥರು ವಿವಿಧ ರೀತಿಯಪ್ರತಿಭಟನೆಗಳನ್ನು ನಡೆಸಿ ಗಮನ ಸೆಳೆದಿದ್ದರು. ಅಹೋರಾತ್ರಿ,ಭಜನೆ, ಟಯರ್ ಗೆ…

ರೇಖಲಗೆರೆ ಗ್ರಾಮದಲ್ಲಿ ಮಹಮ್ಮದ್ ಸುಭಾನಿ ಜಂಡಕಟ್ಟೆ ಹಬ್ಬ ಸಂಭ್ರಮ

ರೇಖಲಗೆರೆ ಗ್ರಾಮದಲ್ಲಿ ಮಹಮ್ಮದ್ ಸುಭಾನಿ ಜಂಡಕಟ್ಟೆ ಹಬ್ಬ ಸಂಭ್ರಮ ನಾಯಕನಹಟ್ಟಿ:: ಅ.15.ರೇಖಲಗೆರೆ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮಹಮ್ಮದ್ ಸುಭಾನಿ ಜಂಡೆಕಟ್ಟಿ ಹಬ್ಬವು ಅದ್ದೂರಿಯಾಗಿ ಜರುಗಿತು. ಹೋಬಳಿಯ ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೇಖಲಗೆರೆ ಗ್ರಾಮದ ದರ್ಗಾದಲ್ಲಿ ಮಂಗಳವಾರ ರಾತ್ರಿ…

ನಾಯಕನಹಟ್ಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾನವ ಬಂದುತ್ವ ವೇದಿಕೆ ಚಳ್ಳಕೆರೆ ತಾಲ್ಲೂಕು ಸಂಚಾಲಕರಾದ ಯನ್ನಪ್ಪ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ ಬೇಟಿ ನೀಡಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ ಚರ್ಚಿಸಿದರು.

ನಾಯಕನಹಟ್ಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಾನವ ಬಂದುತ್ವ ವೇದಿಕೆ ಚಳ್ಳಕೆರೆ ತಾಲ್ಲೂಕು ಸಂಚಾಲಕರಾದ ಯನ್ನಪ್ಪ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ ಬೇಟಿ ನೀಡಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ತಾಲ್ಲೂಕು ವೈದ್ಯಾಧಿಕಾರಿಗಳೊಂದಿಗೆ…

ಚಳ್ಳಕೆರೆ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಕೊಲ್ಲಾಪುರದಮ್ಮ‌ದೇವಿ ಹಾಗೂ ಶ್ರೀ ಗೊಲ್ಲಾಳಮ್ಮ ದೇಬಿ ಅಂಬಿನೋತ್ಸವ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು.

ಚಳ್ಳಕೆರೆ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಕೊಲ್ಲಾಪುರದಮ್ಮ‌ದೇವಿ ಹಾಗೂ ಶ್ರೀ ಗೊಲ್ಲಾಳಮ್ಮ ದೇಬಿ ಅಂಬಿನೋತ್ಸವ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು. ಚಳ್ಳಕೆರೆ ತಾಲೂಕಿನ ಲಕ್ಷ್ಮಿಪುರ ಗ್ರಾಮದ ಆದಿ ದೇವತೆಗಳಾದ ಶ್ರೀ ಕೊಲ್ಲಾಪುರದಮ್ಮ ದೇವಿ ಹಾಗೂ ಗೊಲ್ಲಾಳಮ್ಮ ದೇವಿ…

ಚಳ್ಳಕೆರೆ : ಬಯಲು ಸೀಮೆಯಲ್ಲಿ ಮುಂದುವರೆದ ಮಳೆರಾಯನ ಆರ್ಭಟಕ್ಕೆ ಚಳ್ಳಕೆರೆ ನಗರ ತತ್ತರ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಮುಂದುವರೆದ ಮಳೆರಾಯನ ಆರ್ಭಟಕ್ಕೆ ಚಳ್ಳಕೆರೆ ನಗರ ತತ್ತರ ಕಳೆದ ಮೂರು ದಿನಗಳಿಂದ ನಿರಂತರವಾಗಿ ಬಿಟ್ಟುಬಿಡದ ವರ್ಣನ ಆರ್ಭಟಕ್ಕೆ ನಗರದ ಜನತೆ ತಲ್ಲಣಗೊಂಡಿದ್ದಾರೆ, ತಗ್ಗು ಪ್ರದೇಶದ ನಿವಾಸಿಗಳ ಗೋಳು, ಚಿಂತಾ ಜನಕವಾಗಿದೆ. ಚಳ್ಳಕೆರೆ ನಗರದ ಹಲವು ವಾರ್ಡ್…

ಚಳ್ಳಕೆರೆ : ಒಳ ಮೀಸಲಾತಿ ಹಕ್ಕಿಗಾಗಿ ಇಂದು ಚಿತ್ರದುರ್ಗದ ನಗರದಲ್ಲಿ ಬೃಹತ್ ಸಂಖ್ಯೆಯಲ್ಲಿ ಹೋರಾಟಗಾರ ಪ್ರತಿಭಟನೆ ನಡೆಸಿದರು.

ಚಳ್ಳಕೆರೆ : ಒಳ ಮೀಸಲಾತಿ ಹಕ್ಕಿಗಾಗಿ ಇಂದು ಚಿತ್ರದುರ್ಗದ ನಗರದಲ್ಲಿ ಬೃಹತ್ ಸಂಖ್ಯೆಯಲ್ಲಿ ಹೋರಾಟಗಾರ ಪ್ರತಿಭಟನೆ ನಡೆಸಿದರು. ಒಳಮೀಸಲಾತಿಯನ್ನುಜಾರಿಗೆ ತರಲು ಕೂಡಲೇ ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸಿದರು. ಇತರೆ ರಾಜ್ಯಗಳಲ್ಲಿ ಜಾತಿಗಳ ದತ್ತಾಂಶಸಂಗ್ರಹಣೆ ನಡೆದಿಲ್ಲದಿರಬಹುದು. ಆದರೆಕರ್ನಾಟಕದಲ್ಲಿ ಸದಾಶಿವ ಆಯೋಗ ಮತ್ತು2015 ರಲ್ಲಿ ಕಾಂತರಾಜ…

ಕೆರೆಕೊಂಡಾಪುರ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿಯಾಗಿರುವ ಘಟನೆ ನಡೆದಿದೆ.

ಕೆರೆಕೊಂಡಾಪುರ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿಯಾಗಿರುವ ಘಟನೆ ನಡೆದಿದೆ. ಮೊಳಕಾಲ್ಮೂರು :- ರಾಜ್ಯದ ಹಲವಡೆ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯಾರೇ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಅನೇಕ ಬಾರಿ ಬಿದಿ ನಾಯಿ ಅವಳಿಗೆ…

error: Content is protected !!