ಚಳ್ಳಕೆರೆ : ಒಳ ಮೀಸಲಾತಿ ಹಕ್ಕಿಗಾಗಿ ಇಂದು ಚಿತ್ರದುರ್ಗದ ನಗರದಲ್ಲಿ ಬೃಹತ್ ಸಂಖ್ಯೆಯಲ್ಲಿ ಹೋರಾಟಗಾರ ಪ್ರತಿಭಟನೆ ನಡೆಸಿದರು.

ಒಳಮೀಸಲಾತಿಯನ್ನು
ಜಾರಿಗೆ ತರಲು ಕೂಡಲೇ ಕಾರ್ಯೋನ್ಮುಖ
ರಾಗಬೇಕು ಎಂದು ಒತ್ತಾಯಿಸಿದರು.

ಇತರೆ ರಾಜ್ಯಗಳಲ್ಲಿ ಜಾತಿಗಳ ದತ್ತಾಂಶ
ಸಂಗ್ರಹಣೆ ನಡೆದಿಲ್ಲದಿರಬಹುದು. ಆದರೆ
ಕರ್ನಾಟಕದಲ್ಲಿ ಸದಾಶಿವ ಆಯೋಗ ಮತ್ತು
2015 ರಲ್ಲಿ ಕಾಂತರಾಜ ಆಯೋಗವು ಅತ್ಯಂತ
ವೈಜ್ಞಾನಿಕವಾಗಿ ಎಲ್ಲಾ ಜಾತಿಗಳ ದತ್ತಾಂಶ
ಸಂಗ್ರಹಿಸಿ ತನ್ನ ವರದಿಯನ್ನು ನೀಡಿದೆ. ಈ
ವರದಿಯಲ್ಲಿ ಪ್ರತಿಯೊಂದು ಜಾತಿಯ
ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ
ವಿವರಗಳನ್ನು ನೀಡಲಾಗಿದೆ.

ಮಾನ್ಯ ಮುಖ್ಯ
ಮಂತ್ರಿ ಸಿದ್ದರಾಮಯ್ಯನವರು ಯಾವುದೇ
ಒತ್ತಡಕ್ಕೂ ಮಣಿಯದೆ, ಆಯೋಗದ ಈ ವರದಿಯನ್ನು ಅಂಗೀಕರಿಸಬೇಕೆಂದು
ಆಗ್ರಹಿಸಿದರು.

About The Author

Namma Challakere Local News
error: Content is protected !!