Month: October 2024

ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರು, ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧಿಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ಚಳ್ಳಕೆರೆ : ಚಳ್ಳಕೆರೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರು, ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧಿಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಪ್ರಾಚಾರ್ಯರಾದ ತಿಮ್ಮಯ್ಯ ಕೆ…

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ನೀಡಿದೆ ಮಹಾತ್ಮ ಗಾಂಧೀಜಿಯವರ ರಾಜಕೀಯ ನೀತಿಗಳನ್ನು ಕಾರ್ಯಕರ್ತರು ಅಳವಡಿಸಿಕೊಳ್ಳಿ: ಬಿ.ಎನ್.ಚಂದ್ರಪ್ಪ

ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ನೀಡಿದೆ ಮಹಾತ್ಮ ಗಾಂಧೀಜಿಯವರ ರಾಜಕೀಯ ನೀತಿಗಳನ್ನು ಕಾರ್ಯಕರ್ತರು ಅಳವಡಿಸಿಕೊಳ್ಳಿ: ಚಳ್ಳಕೆರೆ: ಮಹಾತ್ಮ ಗಾಂಧಿಯವರ ತಾಳ್ಮೆ ಸತ್ಯ ಅಹಿಂಸೆಯ ಮಾರ್ಗಗಳನ್ನು ಅನುಸರಿಸಿ ದೇಶದ ಜನತೆಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಅವರ ಸಹನೆ ಮತ್ತು ತಾಳ್ಮೆಯ ಗುಣಗಳನ್ನು ನಾವು…

ನಾಯಕನಹಟ್ಟಿ ಪಟ್ಟಣದ ನಾಡಕಚೇರಿಯಲ್ಲಿ 155ನೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ.

ನಾಯಕನಹಟ್ಟಿ ಪಟ್ಟಣದ ನಾಡಕಚೇರಿಯಲ್ಲಿ 155ನೇ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಆಚರಣೆ. ನಾಯಕನಹಟ್ಟಿ:: ಭಾರತ ದೇಶಕ್ಕೆ ಶಾಂತಿ ಅಹಿಂಸೆ ಸತ್ಯ ಸ್ವಚ್ಛತೆಯ ಮಹತ್ವ ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ನಾಡಕಚೇರಿ ಉಪ ತಹಸಿಲ್ದಾರ್ ಬಿ. ಶಕುಂತಲಾ ತಿಳಿಸಿದರು.ಬುಧವಾರ ಪಟ್ಟಣದ ನಾಡಕಚೇರಿ…

ಮಡಿಲು ಸಂಸ್ಥೆ ವತಿಯಿಂದ ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ

ಮಡಿಲು ಸಂಸ್ಥೆ ವತಿಯಿಂದ ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ ಸ್ವಚ್ಛ ಭಾರತ ಕನಸ್ಸು ಕಂಡ ಗಾಂಧೀಜಿಯವರ ಕನಸ್ಸು ನನಸಾಗಿಸೋಣ: ಯುವ ಪತ್ರಕರ್ತ ಗಿರೀಶ್ ಚಿತ್ರದುರ್ಗ: ಸ್ವಚ್ಛ ಭಾರತ ನಿರ್ಮಾಣದ ಕನಸ್ಸು ಕಂಡ ಗಾಂಧೀಜಿಯವರ ಕನಸ್ಸುನ್ನ ನಾವೆಲ್ಲರೂ ಸೇರಿ ನನಸ್ಸುಗೊಳಿಸಬೇಕಾಗಿದೆ. ಇದರಿಂದ…

ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಿ ನಿಕಟಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ.

ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಿ ನಿಕಟಪೂರ್ವ ತಹಶೀಲ್ದಾರ್ ಎನ್ ರಘುಮೂರ್ತಿ. ನಾಯಕನಹಟ್ಟಿ:: ಗಾಂಧೀಜಿ ಶಾಂತಿ ಆಹಿಂಸೆ ಸತ್ಯದ ಹರಿಕಾರ ಸರದಾರ ಭಾರತ ದೇಶದ ರಾಷ್ಟ್ರಪಿತ ಎಂದು ನಿಕಟಪೂರ್ವ ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು. ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ…

ಎನ್ ದೇವರಹಳ್ಳಿ ಗ್ರಾ. ಪಂ. ಸ್ವಚ್ಛ ಸಂಕೀರ್ಣ ಘಟಕಕ್ಕೆ ಚಾಲನೆ ನೀಡಿದ ಅಧ್ಯಕ್ಷೆ ಸರಿತಾ ರಾಜನಾಯ್ಕ.

ಎನ್ ದೇವರಹಳ್ಳಿ ಗ್ರಾ. ಪಂ. ಸ್ವಚ್ಛ ಸಂಕೀರ್ಣ ಘಟಕಕ್ಕೆ ಚಾಲನೆ ನೀಡಿದ ಅಧ್ಯಕ್ಷೆ ಸರಿತಾ ರಾಜನಾಯ್ಕ. ನಾಯಕನಹಟ್ಟಿ:: ಎನ್ ದೇವರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಎಂದು ಅಧ್ಯಕ್ಷೆ ಸರಿತಾ ರಾಜನಾಯ್ಕ ಹೇಳಿದ್ದಾರೆ. ಬುಧವಾರ ಸಮೀಪದ…

ನೇರಲಗುಂಟೆ ಗ್ರಾ.ಪಂ ಯಲ್ಲಿ ವಿಜೃಂಭಣೆಯಿಂದ 155ನೇ ಗಾಂಧಿ ಜಯಂತಿ ಆಚರಣೆ ಅಧ್ಯಕ್ಷೆ ಎಂ.ಸುಷ್ಮಾ ಸುರೇಶ್ ನಾಯಕ,

ನೇರಲಗುಂಟೆ ಗ್ರಾ.ಪಂ ಯಲ್ಲಿ ವಿಜೃಂಭಣೆಯಿಂದ 155ನೇ ಗಾಂಧಿ ಜಯಂತಿ ಆಚರಣೆ ಅಧ್ಯಕ್ಷೆ ಎಂ.ಸುಷ್ಮಾ ಸುರೇಶ್ ನಾಯಕ, ನಾಯಕನಹಟ್ಟಿ:: ಮಹಾತ್ಮ ಗಾಂಧೀಜಿ ಶಾಂತಿ ಸತ್ಯ ಅಹಿಂಸೆಗಳ ಮೂಲಕ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಿದ್ದಾರೆ ಎಂದು ನೇರಲಗುಂಟೆ ಗ್ರಾ. ಪಂ ಅಧ್ಯಕ್ಷೆ ಎಂ. ಸುಷ್ಮಾ ಸುರೇಶ್…

ತ್ಯಾಗ, ಅಹಿಂಸೆ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ : ರೆಡ್ಡಿಹಳ್ಳಿ ವೀರಣ್ಣ

ಚಳ್ಳಕೆರೆ : ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಆಚರಣೆ ಮಾಡಿದರು. ತಾಲೂಕಿನ ನೂರಾರು ರೈತರು ಈ ಜಯಂತಿಯಲ್ಲಿ ಪಾಲ್ಗೊಂಡು ಮಹಾತ್ಮ ಗಾಂಧಿಯವರ ಸಾಧನೆಗಳನ್ನು ಮೆಲುಕು ಹಾಕಿದರು. ಇನ್ನೂ…

ಗಾಂಧಿ ತತ್ವಗಳು ಕೇವಲ ಜಯಂತಿಗೆ ಸೀಮಿತಾಗದಿರಲಿ : ಶಾಸಕ ಟಿ.ರಘುಮೂರ್ತಿ

ಗಾಂಧಿ ತತ್ವಗಳು ಕೇವಲ ಜಯಂತಿಗೆ ಸೀಮಿತಾಗದಿರಲಿ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಮಹಾತ್ಮ ಗಾಂಧಿಯವರು ಸರಳ ಹಾಗೂ ಸಜ್ಜನಿಕೆ ಬದುಕು ರೂಪಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಖ್ಯ ಪಾತ್ರವಹಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಸರಳವ್ಯಕ್ತಿ ಎಂದು ಶಾಸಕ ಟಿ.ರಘುಮೂರ್ತಿ ಅಭಿಪ್ರಾಯಪಟ್ಟರು. ನಗರದ…

ಆರೋಗ್ಯವಂತ ಶರೀರದಿಂದ ಆರೋಗ್ಯ ಸಮಾಜ ನಿರ್ಮಾಣವಾಗಲಿದೆ ಎಂದು ಶ್ರೀ ಗ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂವೈಟಿ ಸ್ವಾಮಿ .

ಆರೋಗ್ಯವಂತ ಶರೀರದಿಂದ ಆರೋಗ್ಯ ಸಮಾಜ ನಿರ್ಮಾಣವಾಗಲಿದೆ ಎಂದು ಶ್ರೀ ಗ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಂವೈಟಿ ಸ್ವಾಮಿ . ನಾಯಕನಹಟ್ಟಿ:: ಅ. 1. ಪ್ರತಿಯೊಬ್ಬ ವಿದ್ಯಾರ್ಥಿಗೂ ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಭಾಗವಹಿಸುವುದು ಬಹಳ ಮುಖ್ಯ ತೀರ್ಪುಗಾರರು ಸಹ…

error: Content is protected !!