ಒಳಮೀಸಲಾತಿ ಹೋರಾಟಕ್ಕೆ ದಿಗ್ವೀಜಯ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ
ಒಳಮೀಸಲಾತಿ ಹೋರಾಟಕ್ಕೆ ದಿಗ್ವೀಜಯ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಐಸಿಯುನಲ್ಲಿದ್ದ ಸಮುದಾಯಕ್ಕೆ ಬದುಕುವ ಭರವಸೆ ಕರ್ನಾಟಕ, ಆಂಧ್ರದಲ್ಲಿ ಜಾರಿಗೆ ತುರ್ತು ಕ್ರಮ ಅಗತ್ಯ ಸಂಸತ್ತಿನಲ್ಲಿ ಅಂಗಿಕರಿಸಿ ದೇಶವ್ಯಾಪಿ ಸೌಲಭ್ಯ ಕಲ್ಪಿಸಬೇಕು ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ: ಆ.1ಪರಿಶಿಷ್ಟ ಜಾತಿಯಲ್ಲಿ ಒಳಮೀಸಲು…