Month: July 2024

ಚಳ್ಳಕೆರೆ :ದೇವರೆತ್ತುಗಳ ಟ್ರಸ್ಟ ಶೀಘ್ರ ರಚನೆ ಮಾಡಬೇಕು:ಶಾಸಕ ವೀರೇಂದ್ರ

ದೇವರೆತ್ತುಗಳ ಟ್ರಸ್ಟ್ ಮಾಡಲು ದೇವರೆತ್ತಿನ ಕಿಲಾರಿಗಳನ್ನುಒಪ್ಪಿಸಬೇಕು. ಅವರ ಮನವೊಲಿಸಬೇಕು ಎಂದು ಚಿತ್ರದುರ್ಗಶಾಸಕ ವೀರೇಂದ್ರ ಪಪ್ಪಿ ಸೂಚಿಸಿದರು. ಅವರು ಚಿತ್ರದುರ್ಗದ ಜಿಪಂಸಭಾಂಗಣದಲ್ಲಿ ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತಾಡಿದರು. ಪಶು ವೈದ್ಯಕೀಯ ಇಲಾಖೆ ಜಂಟಿನಿರ್ದೇಶಕರು, ಸಭೆಯಲ್ಲಿಕಿಲಾರಿಗಳು ಟ್ರಸ್ಟ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲಎಂದು ಸಭೆಗೆ…

ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು: ಕಾರಜೋಳ

ಚಳ್ಳಕೆರೆ : ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು: ಕಾರಜೋಳ ಚಿತ್ರದುರ್ಗ-ಚಳ್ಳಕೆರೆ-ಪಾವಗಡ ಮಧ್ಯದ 120 ಕಿ. ಮೀ. ಉದ್ದದರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲುಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದರಿಂದ ಆಂಧ್ರ ಹಾಗೂಕರ್ನಾಟಕದ ನಡುವೆ ಸಂಪರ್ಕ ವೃದ್ಧಿಸಲಿದೆ. ಕೇಂದ್ರ ಸರ್ಕಾರದಿಂದಈ ಯೋಜನೆಗೆ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನನಡೆಸಲಾಗುವುದೆಂದು…

ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯ ಭ್ರಷ್ಟಾಚಾರ ಆರೋಪ ಹೊತ್ತಿರುವ ಎಲ್ಲಾ ಪಿಡಿಒಗಳ ವಿರುದ್ಧ ತನಿಖೆ ನಡೆಯಲಿ : ಸದಸ್ಯ ರಾಜಣ್ಣ ಒತ್ತಾಯ

ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯ ಭ್ರಷ್ಟಾಚಾರ ಆರೋಪ ಹೊತ್ತಿರುವ ಎಲ್ಲಾ ಪಿಡಿಒಗಳ ವಿರುದ್ಧ ತನಿಖೆ ನಡೆಯಲಿ; ಸದಸ್ಯ ರಾಜಣ್ಣ ಒತ್ತಾಯ ಚಳ್ಳಕೆರೆ: ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ವೇದವ್ಯಾಸಲು ವಿರುದ್ಧ 21 ಲಕ್ಷದ ಭ್ರಷ್ಟಾಚಾರ ಎಸಗಿದ್ದಾರೆ…

ಮನುಷ್ಯ ಬದುಕಿದ್ದಾಗ ಕುಟುಂಬದ ಆಧಾರ ಸ್ತಂಭ ಯಾವ ರೀತಿಯೋ ಅದೇ ರೀತಿಯಲ್ಲಿ ಅವರು ಇಲ್ಲದಾಗ ಕುಟುಂಬದ ಆಧಾರ ಸ್ತಂಭದಂತೆ ಪಿಎನ್‌ಬಿ ಮೆಟ್ ಲೈಫ್ ಇನ್ಯೂರೇನ್ಸ್ ಸಹಾಯವಾಗಲಿದೆ : ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಸುದಿಂದ್ರ ಪಂಚಮುಖಿ .

ಚಳ್ಳಕೆರೆ : ಮನುಷ್ಯ ಬದುಕಿದ್ದಾಗ ಕುಟುಂಬದ ಆಧಾರ ಸ್ತಂಭ ಯಾವ ರೀತಿಯೋ ಅದೇ ರೀತಿಯಲ್ಲಿ ಅವರು ಇಲ್ಲದಾಗ ಕುಟುಂಬದ ಆಧಾರ ಸ್ತಂಭದಂತೆ ಪಿಎನ್‌ಬಿ ಮೆಟ್ ಲೈಫ್ ಇನ್ಯೂರೇನ್ಸ್ ಸಹಾಯವಾಗಲಿದೆ ಎಂದು ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಸುದಿಂದ್ರ ಪಂಚಮುಖಿ ಹೇಳಿದರು. ಅವರು…

ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ.

ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ ಕರ್ನಾಟಕ ಜ್ಯೋತಿ ರಥಯಾತ್ರೆ ಪಟ್ಟಣದಲ್ಲಿ ಭವ್ಯ ಮೆರವಣಿಗೆ. ನಾಯಕನಹಟ್ಟಿ:: ಜುಲೈ 11. ಕರ್ನಾಟಕ ಸಂಭ್ರಮ 50ರ ಅಂಗವಾಗಿ ಕರ್ನಾಟಕ ಜ್ಯೋತಿ ರಥಯಾತ್ರೆ ಭವ್ಯ ಮೆರವಣಿಗೆ ಗುರುವಾರ ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯಿತು. ಜಿಲ್ಲಾಡಳಿತ ಜಿಲ್ಲಾ…

ನವೋದಯ ಶಾಲೆಗೆ ಆಯ್ಕೆಯಾದ ಜೀವನ್ ಹೆಚ್ ವಿದ್ಯಾರ್ಥಿಗೆ ಸನ್ಮಾನ

ನವೋದಯ ಶಾಲೆಗೆ ಆಯ್ಕೆಯಾದ ಜೀವನ್ ಹೆಚ್ ವಿದ್ಯಾರ್ಥಿಗೆ ಸನ್ಮಾನ ನಾಯಕನಹಟ್ಟಿ : ನಾಯಕನಹಟ್ಟಿಪಟ್ಟಣದ ಜೀವನ್ ಹೆಚ್ ತಂದೆ ಲೇಟ್ ಹಂಸರಾಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎ.ಕೆ ಕಾಲೋನಿ, ನಾಯಕನಹಟ್ಟಿ ಶಾಲೆಯಲ್ಲಿ ಮೊಟ್ಟಮೊದಲ ಬಾರಿಗೆ ಅವರ ತಾಯಿಯ ತಿಪ್ಪಮ್ಮ ಪ್ರೋತ್ಸಾಹ ಹಾಗೂ…

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ತಿಳಿಸಿದಾಗ ದೇಶದಲ್ಲಿ ಉತ್ತಮ ಸರ್ಕಾರ ಹಾಗೂ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಶಿಕ್ಷಕ ನಾಗೇಶ್

ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ತಿಳಿಸಿದಾಗ ದೇಶದಲ್ಲಿ ಉತ್ತಮ ಸರ್ಕಾರ ಹಾಗೂ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಶಿಕ್ಷಕ ನಾಗೇಶ್ ಚಳ್ಳಕೆರೆ: ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಹಾಗೂ ಚುನಾವಣೆಯ ಮಾದರಿ ಅರಿವು ಮೂಡಿಸಲು ಸರ್ಕಾರಿ ಕ್ಷೇತ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ…

ಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇ ದಿವಾಳಿಯಾಗಿದೆ

ಚಳ್ಳಕೆರೆ : ಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇದಿವಾಳಿಯಾಗಿದೆ ನಾನು ಅಹಿಂದ, ಸಮಾಜವಾದಿ ಎಂದು ಹೇಳುವ ಸಿದ್ದರಾಮಯ್ಯದಲಿತರ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಮಾಜಿಶಾಸಕ ಎಸ್ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ. ಪಟ್ಟಣದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದಕಾಂಗ್ರೆಸ್ ದುರಾಡಳಿತದಿಂದ ಇಡೀ ರಾಜ್ಯವೇ ದಿವಾಳಿಯಾಗಿದೆ. ಡೆಲ್ಲಿ…

ಮಳೆಗೆ ಕೊಚ್ಚಿ ಹೋದ ಮೆಕ್ಕೆ ಜೋಳದ ಬೆಳೆ

ಚಳ್ಳಕೆರೆ :ಮಳೆಗೆ ಕೊಚ್ಚಿ ಹೋದ ಮೆಕ್ಕೆ ಜೋಳದ ಬೆಳೆ ಹೊಳಲ್ಕೆರೆಯಲ್ಲಿ ಕೃಷಿ ಇಲಾಖೆ ಕೊಟ್ಟ ಬೀಜ ಬಿತ್ತನೆ ಮಾಡಿದ್ದ,ಕೆಂಚಾಪುರ ರೈತ ಸಿದ್ದೇಶ್ ಬೆಳೆ ಮಳೆಗೆ ಕೊಚ್ಚಿಹೋಗಿದ್ದು, ಬರಪರಿಹಾರದಡಿಯಲ್ಲಿ ಪರಿಹಾರವನ್ನು ಕೊಡಬೇಕು ಸರ್ಕಾರವನ್ನುಮನವಿ ಮಾಡಿದ್ದಾನೆ. ಪ್ರತಿ ಎಕರೆಗೆ 25 ರಿಂದ 30 ಸಾವಿರ…

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆಸಹಕರಿಸಲಿ

ಚಳ್ಳಕೆರೆ : ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಿ ತನಿಖೆಗೆಸಹಕರಿಸಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು, ಭ್ರಷ್ಟಾಚಾರಮತ್ತು ಸ್ವಜನ ಪಕ್ಷಪಾತದಲ್ಲಿ ಸಿಲುಕಿ ಒದ್ದಾಡುತ್ತಿದೆ ಎಂದುಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು,ಸಿದ್ದರಾಮಯ್ಯನವರು, ನಾನು ಭ್ರಷ್ಟಾಚಾರ ಮಾಡಲು ಬಿಡಲ್ಲಎಂದು ಪದೇ…

error: Content is protected !!