ದೇವರೆತ್ತುಗಳ ಟ್ರಸ್ಟ್ ಮಾಡಲು ದೇವರೆತ್ತಿನ ಕಿಲಾರಿಗಳನ್ನು
ಒಪ್ಪಿಸಬೇಕು. ಅವರ ಮನವೊಲಿಸಬೇಕು ಎಂದು ಚಿತ್ರದುರ್ಗ
ಶಾಸಕ ವೀರೇಂದ್ರ ಪಪ್ಪಿ ಸೂಚಿಸಿದರು.
ಅವರು ಚಿತ್ರದುರ್ಗದ ಜಿಪಂ
ಸಭಾಂಗಣದಲ್ಲಿ ಕೆಡಿಪಿ ತ್ರೈ ಮಾಸಿಕ ಸಭೆಯಲ್ಲಿ ಮಾತಾಡಿದರು.
ಪಶು ವೈದ್ಯಕೀಯ ಇಲಾಖೆ ಜಂಟಿನಿರ್ದೇಶಕರು, ಸಭೆಯಲ್ಲಿ
ಕಿಲಾರಿಗಳು ಟ್ರಸ್ಟ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ
ಎಂದು ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಶಾಸಕರು ಮೇಲಿನಂತೆ
ಸೂಚಿಸಿದರು.
ಚಳ್ಳಕೆರೆ :
ದೇವರೆತ್ತುಗಳ ಟ್ರಸ್ಟ ಶೀಘ್ರ ರಚನೆ ಮಾಡಬೇಕು:
ಶಾಸಕ ವೀರೇಂದ್ರ