ಚಳ್ಳಕೆರೆ :
ಮಳೆಗೆ ಕೊಚ್ಚಿ ಹೋದ ಮೆಕ್ಕೆ ಜೋಳದ ಬೆಳೆ
ಹೊಳಲ್ಕೆರೆಯಲ್ಲಿ ಕೃಷಿ ಇಲಾಖೆ ಕೊಟ್ಟ ಬೀಜ ಬಿತ್ತನೆ ಮಾಡಿದ್ದ,
ಕೆಂಚಾಪುರ ರೈತ ಸಿದ್ದೇಶ್ ಬೆಳೆ ಮಳೆಗೆ ಕೊಚ್ಚಿಹೋಗಿದ್ದು, ಬರ
ಪರಿಹಾರದಡಿಯಲ್ಲಿ ಪರಿಹಾರವನ್ನು ಕೊಡಬೇಕು ಸರ್ಕಾರವನ್ನು
ಮನವಿ ಮಾಡಿದ್ದಾನೆ.
ಪ್ರತಿ ಎಕರೆಗೆ 25 ರಿಂದ 30 ಸಾವಿರ ಖರ್ಚು
ಬರುತ್ತಿದ್ದು ರೈತ ಕಂಗಾಲಾಗಿದ್ದಾನೆ.
ಕೆಂಚಾಪುರ ಗ್ರಾಮದಲ್ಲಿ
1200 ಎಕೆರೆ ಮೆಕ್ಕೆಜೋಳ ಬೆಳೆ ನೆಲ ಕಚ್ಚಿದೆ. ಕೃಷಿ ಇಲಾಖೆ
ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರು ಸ್ಥಳಕ್ಕೆ ಭೇಟಿ ನೀಡಿ
ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾನೆ.