Month: June 2024

ಆರ್ ಕೆ ಸರ್ದಾರ್ ಗೆ ಎಂಎಲ್ ಸಿ ಸ್ಥಾನ ನೀಡಿ

ಚಳ್ಳಕೆರೆ ನ್ಯೂಸ್ : ಆರ್ ಕೆ ಸರ್ದಾರ್ ಗೆ ಎಂಎಲ್ ಸಿ ಸ್ಥಾನ ನೀಡಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದು, ಪಕ್ಷದ ಏಳಿಗೆಗೆಶ್ರಮಿಸುತ್ತಿರುವ ಆರ್ ಕೆ ಸರ್ದಾರ್ ಗೆ ಎಂಎಲ್ ಸಿ ಸ್ಥಾನ ನೀಡಲುನಿವೃತ್ತ ಡಿವೈಎಸ್ಪಿ ಖಾದರ್ ಆಗ್ರಹಿಸಿದರು. ಚಿತ್ರದುರ್ಗದಲ್ಲಿಪತ್ರಿಕಾ ಗೋಷ್ಠಿಯಲ್ಲಿ…

ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿ

ಚಳ್ಳಕೆರೆ ನ್ಯೂಸ್ : ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಿ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿ ಬಳಿ, ಜಿಲ್ಲಾ ಕಟ್ಟಡಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮಿತಿ, ಸಿಐಟಿಯುನಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ ಕೆ ಗೌಸ್ ಪೀರ್ ನೇತೃತ್ವದಲ್ಲಿಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಮಾತಾಡಿದ, ಗೌಸ್ ಪೀರ್,ಕಾರ್ಮಿಕರಿಗೆ…

ಚಿಕ್ಕಜಾಜೂರಿನಲ್ಲಿ ತಡ ರಾತ್ರಿ ಸುರಿದ ಮಳೆ

ಚಳ್ಳಕೆರೆ ನ್ಯೂಸ್ : ಚಿಕ್ಕಜಾಜೂರಿನಲ್ಲಿ ತಡ ರಾತ್ರಿ ಸುರಿದ ಮಳೆ ಹೊಳಲ್ಕೆರೆಯ ಚಿಕ್ಕಜಾಜೂರು ಸೇರಿದಂತೆ, ಸುತ್ತಮುತ್ತಲಿನಪ್ರದೇಶಗಳಲ್ಲಿ ತಡ ರಾತ್ರಿ ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮಮಳೆ ಆಯಿತು. ಗುಡುಗು ಸಿಡಿಲು ಸಹಿತ ಬಿರುಸಾಗಿ ಸುರಿತುರಸ್ತೆ ಚೆಂಡುಗಳಲ್ಲಿ ನೀರು ತುಂಬಿದವು ಇಲ್ಲಿನ ವಿದ್ಯಾನಗರಬಡಾವಣೆಯ…

ಲೋಕವನ್ನು ತನ್ನ ಕಣ್ಣಿನಲ್ಲಿ ಕಾಣಲು ಪ್ರತಿಯೊಬ್ಬರಿಗೂ ಕಣ್ಣು ಅಮೂಲ್ಯ

ಚಳ್ಳಕೆರೆ ನ್ಯೂಸ್ : ಆದ್ದರಿಂದಉಚಿತವಾದಆರೋಗ್ಯ ತಪಾಸಣೆ ಶಿಬಿರ ಪ್ರತಿಯೊಬ್ಬರಿಗೂಅನುಕೂಲವಾಗಬೇಕು ದೇಹದಲ್ಲಿ ಮುಖ್ಯವಾದ ಅಂಗ ಎಂದರೆ ಕಣ್ಣು ಇಂತಹ ಅಂಗವನ್ನುಸುರಕ್ಷತವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನರಹರಿ ಪ್ರತಿಷ್ಠಾನದ ಡಾ. ರಾಜಾರಾಂ ಸ್ವಾಮೀಜಿಅಭಿಮತ ವ್ಯಕ್ತಪಡಿಸಿದರು. ನರಹರಿ ನಗರದಲ್ಲಿ ನಡೆದ ನೇತ್ರತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ…

ಗ್ರಾಮದಲ್ಲಿ ಕಾಲರ ರೋಗವಿಲ್ಲ ಜನರು ಆತಂಕಪಡುವುದು ಬೇಡಚರಂಡಿಗಳು ಕಟ್ಟಿಕೊಂಡು ಕಲುಷಿತ ವಾತಾವರದಿಂದ ಜನರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸಾಂಕ್ರಾಮಿಕ ಖಾಯಿಲೆ ಹಬ್ಬಿದೆ ಎಂಬ ಮಾಹಿತಿ ಮೇರೆಗೆ ಬೇಟಿ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಇಒ ಲಕ್ಷ್ಮಣ್ ಸಾರ್ವಜನಿಕರೊಟ್ಟಿಗೆ ಮಾಹಿತಿ ಪಡೆದರು. ಸಾಂಕ್ರಾಮಿಕ ಖಾಯಿಲೆಯಪ್ರಕರಣಗಳು…

ಸಚಿವ ನಾಗೇಂದ್ರ ವಿರುದ್ಧ ಪ್ರತಿಭಟನೆಗಿಳಿದ ಬಿಜೆಪಿ

ಚಳ್ಳಕೆರೆ ನ್ಯೂಸ್ : ಸಚಿವ ನಾಗೇಂದ್ರ ವಿರುದ್ಧ ಪ್ರತಿಭಟನೆಗಿಳಿದ ಬಿಜೆಪಿಎಸ್ಟಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿಸಚಿವ ಬಿ. ನಾಗೇಂದ್ರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ ಮೊಳಕಾಲ್ಕೂರಿನಲ್ಲಿ ಬಿಜೆಪಿ ನೂರಾರು ಕಾರ್ಯಕರ್ತರುಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ನಗರದಮುಖ್ಯ ರಸ್ತೆಯಿಂದ ಹೊರಟ ಪ್ರತಿಭಟನಾ ರ್ಯಾಲಿಯು,…

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಬಿರುಸಿನಿಂದ ಜರುಗಿತು : ಚಳ್ಳಕೆರೆ – 1019ರಲ್ಲಿ ಸು.963 ಮತದಾನ

ಚಳ್ಳಕೆರೆ : ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಇಂದು ಜರುಗಿತು, ಮತದಾರರಲ್ಲಿ ಕಾಂಗ್ರೆಸ್, ಬಿಜೆಪಿ, ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರ ಜನಪ್ರತಿನಿಧಿಗಳು ಭರ್ಜರಿಯಾಗಿ ಮತಯಾಚನೆ ಮಾಡಿದರು.ಅದರಂತೆ ಆಗ್ನೇಯ ಶಿಕ್ಷಕರ ಚಳ್ಳಕೆರೆ ಕ್ಷೇತ್ರದಲ್ಲಿ ಸುಮಾರು 1019 ಮತದಾರರಲ್ಲಿ ಇಂದು ಸುಮಾರು 963…

ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಗೆ ಸ್ವಾಗತಿಸಿದ ಮಲ್ಲೂರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ಶಿಕ್ಷಕಿಯರು.

ರಾಮುದೊಡ್ಮನೆ ಚಳ್ಳಕೆರೆ?: ನಾಯಕನಹಟ್ಟಿ::ಮೇ.31. ಶಿಕ್ಷಣ ಇಲಾಖೆಯ ಆದೇಶದಂತೆ ಮೇ 31ರಂದು ರಾಜ್ಯದಾದ್ಯಂತ ಎಲ್ಲಾ ಶಾಲೆಗಳ ಪ್ರಾರಂಭೋತ್ಸವಕ್ಕೆ ಆದೇಶವನ್ನು ನೀಡಿತ್ತು ಆದರಂತೆ ಇಂದು ಹೋಬಳಿ ಮಲ್ಲೂರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಿಕ್ಷಕಿಯರು ಶಾಲೆಯ ವಿದ್ಯಾರ್ಥಿಗಳಿಗೆ ಹೂ ನೀಡಿ ಶಾಲೆಗೆ…

ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯತಿ ಮಾಡಲು ಪಣತೊಟ್ಟ ಗೌರಸಮುದ್ರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈಡೀ ಗ್ರಾಮದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಚಳ್ಳಕೆರೆ ನ್ಯೂಸ್ : ಪ್ಲಾಸ್ಟಿಕ್ ಮುಕ್ತ ಗ್ರಾಮ ಪಂಚಾಯತಿ ಮಾಡಲು ಪಣತೊಟ್ಟ ಗೌರಸಮುದ್ರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈಡೀ ಗ್ರಾಮದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಹೌದು ಈಡೀ ತಾಲೂಕಿನಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯ ಹೊಂದಿರುವ ಶ್ರೀ ಗೌರಸಮುದ್ರ…

ಚಳ್ಳಕೆರೆ ತಾಲೂಕಿನ ರಂಗವನಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಕರು ಮಕ್ಕಳಿಂದ ಅದ್ದೂರಿಯಾಗಿ ಪತ ಸಂಚಲನ ನಡೆಸಿದರು.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನ ರಂಗವನಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಕರು ಮಕ್ಕಳಿಂದ ಅದ್ದೂರಿಯಾಗಿ ಪತ ಸಂಚಲನ ನಡೆಸಿದರು. ಇನ್ನೂ ಶಿಕ್ಷಕರು ಮಕ್ಕಳನ್ನು ಬರಮಾಡಿಕೊಂಡರು ಮಕ್ಕಳಿಗೆ ಪ್ರಾರಂಭದಲ್ಲಿ ಪೆನ್ನು ಹೂವು ಕೊಡುವುದರ ಮುಖಾಂತರ ಶಾಲೆಗೆ ಸ್ವಾಗತಿಸಿದ ಅವರು…

error: Content is protected !!