ಚಳ್ಳಕೆರೆ ನ್ಯೂಸ್ :

ಆಕ್ಷೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಿದ್ಧತೆ
ಮಾಡಲಾಗಿದೆ

ಕರ್ನಾಟಕ ಆಗ್ನೆಯ ಶಿಕ್ಷಕರ ಕ್ಷೇತ್ರದ ಚುನಾವಣೆ ಜೂ.03ರಂದು
ಬೆಳಿಗ್ಗೆ 08 ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ ಎಂದು
ಡಿಸಿ ಟಿ. ವೆಂಕಟೇಶ್ ಹೇಳಿದರು.

ಅವರು ಚಿತ್ರದುರ್ಗದಲ್ಲಿ
ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.

ಚುನಾವಣೆಗೆ ಚಿತ್ರದುರ್ಗ
ಜಿಲ್ಲಾ ಕೇಂದ್ರದದಲ್ಲಿ 02 ಹಾಗೂ ಉಳಿದ ಎಲ್ಲಾ ತಾಲೂಕು
ಕೇಂದ್ರಗಳಲ್ಲಿ ತಲಾ 01 ಮತಗಟ್ಟೆ ಸೇರಿದಂತೆ ಒಟ್ಟು 07 ಮತಗಟ್ಟೆ
ಸ್ಥಾಪಿಸಲಾಗಿದೆ.

ಜಿಲ್ಲೆಯಲ್ಲಿ 3442 ಪುರುಷರು ಮತ್ತು 1471
ಮಹಿಳೆಯರು ಸೇರಿದಂತೆ ಒಟ್ಟು 4913 ಮತದಾರರಿದ್ದಾರೆ
ಎಂದರು.

About The Author

Namma Challakere Local News
error: Content is protected !!