ಚಳ್ಳಕೆರೆ ನ್ಯೂಸ್ :
ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸುವುದು ಬಹಳ
ಮುಖ್ಯ
ಕಾರ್ಮಿಕ ಸಂಘವನ್ನು ರಚನೆ ಮಾಡುವುದು ಎಷ್ಟು ಮುಖ್ಯವೋ
ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಕೊಡಿಸುವುದು ಅಷ್ಟೇ
ಮುಖ್ಯ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿಕೆ
ಗೌಸ್ ಪೀರ್ ಹೇಳಿದರು.
ಅವರು ಚಿತ್ರದುರ್ಗದಲ್ಲಿ 139 ನೇ ಮೇ
ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಮಾತಾಡಿದರು.
ಹಿಂದೆ ಕಾರ್ಮಿಕರ 3 ಸಂಘಗಳಿದ್ದವು. ಅವು ಸರ್ಕಾರದ
ಸೌಲಭ್ಯ ಕೊಡಿಸಲು ಮುಂದಾಗಿದ್ದವು.
ಈಗ 13 ಸಂಘಗಳಿದ್ದು,
ಹೋರಾಟದ ಮೂಲಕವೇ ಸೌಲಭ್ಯ ಪಡೆಯಬೇಕೆಂದರು.