Month: February 2024

ಇಷ್ಟುದಿನ ಹೇಗಿದ್ದಿರೀ ಗೊತ್ತಿಲ್ಲ..? ಆದರೆ ಇನ್ನೂ ಮುಂದೆ ಕಾನೂನು ಪಾಲಿಸಲೇಬೇಕು..: ನೂತನವಾಗಿ ಅಧಿಕಾರ ವಹಿಸಿಕೊಂಡ ಚಳ್ಳಕೆರೆ ಪೊಲೀಸ್ ಠಾಣೆ ಪಿಐ ಕೆ.ಕುಮಾರ್ ಖಡಕ್ ಮಾತು

ಚಳ್ಳಕೆರೆ ನ್ಯೂಸ್ : ಇಷ್ಟು ದಿನ ಹೇಗಿದ್ದಿರೀ ಗೊತ್ತಿಲ್ಲ ಆದರೆ ಇನ್ನೂ ಮುಂದೆ ಕಾನೂನು ಪಾಲಿಸಲೇಬೇಕು ಅನಿವಾರ್ಯ, ನಿಮ್ಮ ಬೆಲೆ ಬಾಳುವ ಚಿನ್ನದ ಅಂಗಡಿಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಲೇಬೇಕು ಎಂದು ನೂತನವಾಗಿ ಅಧಿಕಾರ ವಹಿಸಿಕೊಂಡ ಚಳ್ಳಕೆರೆ ಪೊಲೀಸ್ ಠಾಣೆ ಪಿಐ…

ಸರಕಾರಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಿದ ತಹಶೀಲ್ದಾರ್ ರೇಹಾನ್ ಪಾಷ…! 1ರಿಂದ 10 ನೇ ತರಗತಿಯ ಮಕ್ಕಳಿಗೆ ಹಾಲಿನ ಜೊತೆಗೆ ಸಾಯಿ ಶುರ್ ರಾಗಿ ಮಾಲ್ಟ್

ಚಳ್ಳಕೆರೆ ನ್ಯೂಸ್ : ರಾಜ್ಯದಲ್ಲಿ ಶಾಲಾ ಮಕ್ಕಳು ಹಸಿವಿನಿಂದ ಬಳಲುಬಾರದು ಎಂದು ಮಧ್ಯಾಹ್ನದ ಬಿಸಿಯೂಟ , ಹಾಲು, ಮೊಟ್ಟೆ ಶೇಂಗಾ ಚುಕ್ಕೆ ಈಗೇ ವಿವಿಧ ಯೋಜನೆಗಳನ್ನು ಜಾರಿಗೆ ತಂದ ರಾಜ್ಯ ಸರಕಾರ, ಸರಕಾರಿ ಮಕ್ಕಳು ದಾಖಲಾತಿ ಪ್ರಮಾಣ ಕೂಡ ಹೆಚ್ಚಳಕ್ಕೆ ಕಾರಣವಾಗಿದೆ.ಅದೇ…

ರಾಣಿಕೆರೆ ನೀರು ಸೋರಿಕೆ : ರೈತ ಸಂಘ ಆಕ್ರೋಶ

ತಹಶಿಲ್ದಾರ್ ಗೆ ಮನವಿ ಚಳ್ಳಕೆರೆ ನ್ಯೂಸ್ : ನಮ್ಮ ನೀರು ನಮಗೆ ಉಳಿಸಿ ತದನಂತರ ಬೇರೆ ನೀರು ಕೊಡಿ ಎಂದು ತಾಲೂಕು ಕಛೇರಿಗೆ ಬಂದ ರೈತ ಮುಖಂಡರ ಕೂಗು ಸ್ವಲ್ಪ ಜೋರಾಗಿಯೇ ಇತ್ತು. ಹೌದು ಚಳ್ಳಕೆರೆ ತಾಲೂಕಿನ ರಂಗವ್ವನಹಳ್ಳಿ ಸಮೀಪದ ರಾಣಿಕೆರೆಯ…

ದೊಡ್ಡ ಉಳ್ಳಾರ್ತಿಗೆ ಗೋಶಾಲೆ ನಿರ್ಮಿಸಿ : ಇಲ್ಲ ನಮ್ಮ ಗೋವುಗಳನ್ನು ಖಾಸಾಯಿಖಾನೆಗೆ‌ ಕಳಿಸಿ.? — ರೆಡ್ಡಿಹಳ್ಳಿ ವೀರಣ್ಣ ಕಿಡಿ..!

ಚಳ್ಳಕೆರೆ ನ್ಯೂಸ್ : ತಾಲೂಕು ಒಂದೇ , ಜಿಲ್ಲೆನೂ ಒಂದೇ ಆದರೆ ಗೋವುಗಳ ಮೇವಿಗೆ ತಾರತಮ್ಯ ಯಾಕೆ ಎಂದು ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಆರೋಪ ಮಾಡಿದ್ದಾರೆ. ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ವ್ಯಾಪ್ತಿಯಲ್ಲಿ ಬರುವ ಹಲವಾರು ಹಳ್ಳಿಗಳ ತಾಲ್ಲೂಕು ಕೇಂದ್ರ…

ಸುಳ್ಳು ಎಫ್ ಐ ಆರ್ ವಕೀಲರ ಆಕ್ರೋಶ

ಚಳ್ಳಕೆರೆಸುಳ್ಳು ದೂರಿನ ಮೇರೆಗೆ ರಾಮನಗರ ಐಜೂರು ಪೊಲೀಸರು ವಕೀಲರ ಸಂಘದ 45 ಮಂದಿಯ ವಿರುದ್ಧ ಎಫ್ಐಆರ್ ದಾಖಲಿಸಿರುವು ದನ್ನು ಖಂಡಿಸಿ ಚಳ್ಳಕೆರೆ ತಹಸಿಲ್ದಾರ್ರಿಗೆ ಮನವಿ ಪತ್ರ ಕೊಡುತ್ತಿದ್ದೇವೆ ಎಂದು ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹೇಳಿದರು ಇವರು ನಗರದ ತಾಲೂಕು ದಂಡಾಧಿಕಾರಿಗಳಿಗೆ…

ಬಯಲು ಸೀಮೆಯ ಜೋಡಿತ್ತಿನ ಗಾಡಿ ಸ್ಪರ್ಧೆಗೆ ಚಾಲೆನೆ ನೀಡಿದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತನಹಟ್ಟಿ ಗೌಡ್ರು

ನಾಯಕನಹಟ್ಟಿ:: ಜೋಡಿತ್ತಿನ ಗಾಡಿ ಸ್ಪರ್ಧಾಳುಗಳು ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರುಹೇಳಿದ್ದಾರೆ. ಸಮೀಪದ ಶ್ರೀ ಕಾವಲು ಚೌಡೇಶ್ವರಿ ದೇವಾಲಯದ ಪಕ್ಕದಲ್ಲಿ ಮಂಗಳವಾರ ಬಯಲು ಪ್ರದೇಶದಲ್ಲಿ ನಡೆದ ಜೋಡಿತ್ತಿನ…

ಬುಡಕಟ್ಟ ಸಂಸ್ಕೃತಿ ಅನಾವರಣ ಸಂಭ್ರಮದ ಕಾವಲು ಚೌಡೇಶ್ವರಿ ಜಾತ್ರೆ : ಶಾಸಕ ಟಿ.ರಘುಮೂರ್ತಿ, ಕುಟುಂಬ ಬಾಗಿ

ನಾಯಕನಹಟ್ಟಿ:: ನಾಯಕನಹಟ್ಟಿ ಸಮೀಪದ ಹಿರೇಕೆರೆ ಕಾವಲಿನಲ್ಲಿ ಬುಡಕಟ್ಟು ಜನರ ಆರಾಧ್ಯ ದೈವ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.ಶ್ರೀ ಕಾವಲು ಚೌಡೇಶ್ವರಿ ದೇವಸ್ಥಾನದಲ್ಲಿ ಬೆಳಗಿನದಲ್ಲಿ ಭಕ್ತರು ಧ್ವಜ ಹಾಗೂ ನಾನಾ ಬಣ್ಣಗಳ ಹೂಗಳಿಂದ ರಥವನ್ನು ವಿಶೇಷವಾಗಿ ಅಲಂಕರಿಸಿದ್ದರು.ಶ್ರೀ ಕಾವಲು…

ಚಳ್ಳಕೆರೆ: ಲೋಕ ಕಲ್ಯಾರ್ಣಾಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ್ ಸ್ವಾಮಿಗೆ ಸನ್ನಿಧಿಗೆ ಪಾದಯಾತ್ರೆ :

ಚಳ್ಳಕೆರೆ: ಲೋಕ ಕಲ್ಯಾರ್ಣಾಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ್ ಸ್ವಾಮಿಗೆ ಸನ್ನಿಧಿಗೆ ಪಾದಯಾತ್ರೆ ಮಾಡುವ ಮೂಲಕ ಚಳ್ಳಕೆರೆ ತಾಲ್ಲೂಕು, ಪರುಶುರಾಂಪುರ ಹೋಬಳಿ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸುವರು.ಶ್ರೀ ಮಂಜುನಾಥಸ್ವಾಮಿ ಪಾದಯಾತ್ರಿಗಳ ಸೇವಾ ಸಮಿತಿ ವತಿಯಿಂದ 14ನೇ ವರ್ಷದ ಪಾದಯಾತ್ರೆಯನ್ನು ಗುರುಗಳಾದ…

ಸರ್ವಜ್ಞನ ತಿಪದಿಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ : ತಹಶೀಲ್ದಾರ್ ರೆಹಾನ್ ಪಾಷಾ

ಚಳ್ಳಕೆರೆ: 16ನೇ ಶತಮಾನದಲ್ಲಿ ಜನಿಸಿ ಶುಭದತ್ತ ಎಂಬ ಹೆಸರಿನಿಂದ ಸರ್ವಜ್ಞ ಎಂಬ ಕಾವ್ಯನಾಮದಿಂದ ಅನೇಕ ತ್ರಿಪದಿಗಳನ್ನು ರಚಿಸಿ ಮಹಾನ್ ಮಾನವತಿಯಾಗಿದ್ದಾರೆ ಎಂದು ತಹಶೀಲ್ದಾರ್ ರೆಹಾನ್ ಪಾಷ ಹೇಳಿದರು.ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಆಯೋಜಿಸಿದ್ದ 504ನೇ ಸರ್ವಜ್ಞ…

ಪರಶುರಾಮಪುರ : ನಾಗಗೊಂಡನಹಳ್ಳಿಯ ಚಿಲುಮೇರುದ್ರಸ್ವಾಮಿ ಹೂವಿನ ಅಡ್ಡಪಲ್ಲಕ್ಕಿ ಉತ್ಸವ

ಸಮೀಪದ ನಾಗಗೊಂಡನಹಳ್ಳಿ ಗ್ರಾಮದ ಬಳಿಯ ವೇದಾವತಿ ನದಿಯ ದಡದಲ್ಲಿನ ಶ್ರೀ ಚೆಲುಮೆರುದ್ರಸ್ವಾಮಿಯ ಮಠದಲ್ಲಿ ಸೋಮವಾರ ಸಂಜೆ ಸ್ವಾಮಿಯ ಹೂವಿನ ಅಡ್ಡಪಲ್ಲಕ್ಕಿ ಉತ್ಸವ ಜರುಗಿತುವೇದಾವತಿ ನದಿ ತೀರದಲ್ಲಿ ಚಿಲುಮೇ ತೋಡಿದ ಭಕ್ತರು ಸ್ವಾಮಿಯ ಮೂರ್ತಿಗಳನ್ನು ತೊಳೆದು ಗಂಗಾಪೂಜೆ ಕೈಗೊಂಡು ಹಣ್ಣು ಕಾಯಿ ಕರ್ಪೂರಗಳಿಂದ…

error: Content is protected !!