ಚಿತ್ರದುರ್ಗ : ಡಾನ್ ಬೋಸ್ಕೋ ಬಾಲಕರ ವಾಸತಿ ನಿಲಯ ಸಾವಿಯೋ ಭವನ್ ಚಿತ್ರದುರ್ಗದ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಗರ್ಭಿತವಾಗಿ ಆಚರಿಸಿದ್ದಾರೆ.
ಕರ್ನಾಟಕ ಸರ್ಕಾರಿದ ನಿರ್ದೇಶನದಂತ ಕರ್ನಾಟಕ ಸಂಭ್ರಮ – 50 “ಹೆಸರಾಯಿತು ಕರ್ನಾಟಕ ಹೂಸಿರಾಗಲಿ ಕನ್ನಡ” ಎಂಬ ಧ್ಯೇಯ ವಾಕ್ಯದ ದೊಂದಿಗೆ ಕಾರ್ಯಕ್ರಮ ಹಂಮಿಕೊಳ್ಳಲಾಹಿತು
ಡಾನ್ ಬೋಸ್ಕೋ ಬಾಲಕರ ವಾಸತಿ ನಿಲಯ ಸಾವಿಯೋ ಭವನ್ ಚಿತ್ರದುರ್ಗದ ವಿದ್ಯಾರ್ಥಿಗಳು ನಾಡಗೀತೆ, ಹಳದಿ ಕೆಂಪು ಬಾಣದ ರಂಗೋಲಿ, ಗಾಳಿಪಟ ಹರಿಬಿಡುವುದು ಮತ್ತು ಸಂಜೆ 7:00 ಗಂಟೆಗೆ ವಸತಿ ನಿಲಯದ ಮುಂದೆ ಹಣತೆದೀಪ ಬೆಳಗಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಹಚ್ಚರಿಸಿದರು.
ಇನ್ನು ಸಂಸ್ಥೆಯೆ ವ್ಯಾವಸ್ಥಾಪಕ ನಿರ್ದೇಶಕಾರದ ಫಾದರ್ ಸಜಿ ಜಾರ್ಜ್, ಬ್ರದರ್ ಅನೂಪ್ ಪಿಂಟೋ, ಬ್ರದರ್ ಕಿಶೋರ, ಬ್ರದರ್ ಚಂದ್ರಶೇಖರ ಹಾಗೂ ವಾರ್ಡಿನ ಅಭಿಶೈ ಉಪಸ್ಥಿತರಿದ್ದರು