Month: August 2023

ನಾಯಕನಹಟ್ಟಿ:: ಪಟ್ಟಣದ ಮುಖ್ಯ ರಸ್ತೆಗಿಲ್ಲ ದುರಸ್ತಿ ಭಾಗ್ಯ ದುರಸ್ತಿ ಮಾಡಿಸುವವರು ಯಾರು …?

ಪಟ್ಟಣದ ಮುಖ್ಯ ರಸ್ತೆಗಿಲ್ಲ ದುರಸ್ತಿ ಭಾಗ್ಯ ದುರಸ್ತಿ ಮಾಡಿಸುವವರು ಯಾರು …? ನಾಯಕನಹಟ್ಟಿ:: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಗರಣಿ ಮುಖ್ಯ ರಸ್ತೆ ಪ್ರತಿದಿನವೂ ಪಟ್ಟಣಹರಿಸಿ ರೈತರೂ ಕೂಲಿಕಾರ್ಮಿಕರು ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಈ ರಸ್ತೆಯಲ್ಲಿ ಗರಣಿ ಮಾರ್ಗವಾಗಿ…

ಹೊನ್ನೂರು ಗ್ರಾಮದಲ್ಲಿ ಅದ್ದೂರಿ ಮೊಹರಂ ಹಬ್ಬ

ಚಳ್ಳಕೆರೆ : ಚಳ್ಳಕೆರೆ ತಾಲೂಕು ಹೊನ್ನೂರು ಗ್ರಾಮದಲ್ಲಿ ಪ್ರತಿ ವರ್ಷದಂತೆ ಹಿಂದೂ ಮುಸ್ಲಿಂ ಸ್ನೇಹ ಸಂಕೇತವಾದ ಮೊಹರಂ ಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತುಇನ್ನೂ ಗ್ರಾಮ ಪಂಚಾಯತ್ ಸದಸ್ಯರು ಎಚ್. ವಿ.ನಾರಾಯಣರೆಡ್ಡಿ, ದೇವಶ ಆರ್ಶಿವಾರ ಪಡೆದು ನಂತರ ಮಾತನಾಡಿದ ಅವರು ಗ್ರಾಮ ಉದ್ಘಾಭವಿಸಿದ…

ಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಪ್ರೊ. ಸಿ. ಬಸವರಾಜಪ್ಪ

ಚಿತ್ರದುರ್ಗ, ಆ.1 – ನಗರದ ಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿಯಾದ ಪ್ರೊ. ಸಿ. ಬಸವರಾಜಪ್ಪ ಅವರಿಗೆ ಕಾಲೇಜಿನ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಎಲ್. ಈಶ್ವರಪ್ಪ, ಬೋಧಕ ಮತ್ತು ಬೋಧಕೇತರ…

ಚಿತ್ರದುರ್ಗ : ಶ್ರೀ ಮುರುಘಾಮಠದಲ್ಲಿ ಶ್ರಾವಣಮಾಸದ ಕಾರ್ಯಕ್ರಮಗಳಿಗೆ ಇಲ್ಲಿ ಕ್ಲಿಕ್ ಮಾಡಿ..

ಚಿತ್ರದುರ್ಗ ನಗರದ ಶ್ರೀ ಮುರುಘಾಮಠದಲ್ಲಿ ಸೋಮವಾರ ಸಂಜೆ ಶ್ರಾವಣಮಾಸದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ವಿವಿಧ ಸಮಾಜಗಳ ಮುಖಂಡರು, ಭಕ್ತರ ಸಮಾಲೋಚನ ಸಭೆ ನಡೆಯಿತು.ಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮಿಗಳು, ಶ್ರಾವಣಮಾಸದಲ್ಲಿ ಆಗಸ್ಟ್ 17ರಿಂದ ಕರ್ತೃಗದ್ದುಗೆಗೆ ಒಂದುತಿAಗಳ ಕಾಲ ಪ್ರತಿನಿತ್ಯ ಬೆಳಗ್ಗೆ…

ಬೆಳೆವಿಮೆ- ಬೆಳೆಪರಿಹಾರ ಅಕ್ರಮ : ಅಕ್ರಮದಲ್ಲಿ ಬಾಗಿಯಾದವರಿಗೆ ಸೂಕ್ತಕ್ರಮಕ್ಕೆ ಶಾಸಕ ಟಿ.ರಘುಮೂರ್ತಿ ಸೂಚನೆ

ಚಳ್ಳಕೆರೆ : ಬಯಲು ಸೀಮೆಯ ರೈತರಿಗೆ ಸರಿಯಾದ ಸಮಯಕ್ಕೆ ಮಳೆಯಿಲ್ಲದೆ ಬಿತ್ತನೆ ಮಾಡಿದ ಬೆಳೆಯು ಕೂಡ ಕೈಗೆ ಸಿಗದೆ ಸಂಕಷ್ಟದಲ್ಲಿ ಇದ್ದಾರೆ ಇಂತಹ ರೈತರು ಸಾಲ ಸೂಲ ಮಾಡಿ ಬೆಳೆ ವಿಮೆ ಕಟ್ಟಿದ್ದರು ಕೂಡ ಅವರಿಗೆ ಬರಬೇಕಾದ ಬೆಳೆ ನಷ್ಟ ಪರಿಹಾರ…

ದ್ಯಾವರನಹಳ್ಳಿ ಸರಕಾರಿ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರಾಗಿ ಎಚ್.ಮಧುಕುಮಾರ್ ಅಧಿಕಾರ ಸ್ವೀಕಾರ

ಚಳ್ಳಕೆರೆ : ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಮಕ್ಕಳ ವ್ಯಾಸಂಗದ ಕಡೆ ಹೆಚ್ಚಿನ ಗಮನಹರಿಸಿ ಶೈಕ್ಷಣಿಕವಾಗಿ ಮುಂದೆ ಬರುವಂತೆ ಶ್ರಮಿಸುವೆ ಎಂದು ನೂತನ ಎಸ್ ಡಿಎಂಸಿ ಅಧ್ಯಕ್ಷ ಎಚ್ .ಮಧುಕುಮಾರ್ ಹೇಳಿದರು. ಅವರು ತಾಲೂಕಿನ ದ್ಯಾವರನಹಳ್ಳಿ ಗ್ರಾಮದ ಸರಕಾರಿ ಕಿರಿಯ…

ಚಳ್ಳಕೆರೆ : 76ನೇ ಸ್ವಾತಂತ್ರ್ಯ ದಿನಾಚರಣೆಯ ಎರಡನೇ ಪೂರ್ವಭಾವಿ ಸಭೆ ಆ.4 ರಂದು

ಚಳ್ಳಕೆರೆ : ಆಗಸ್ಟ್ 15 ರಂದು ಆಚರಿಸುವ 76 ನೇ ಸ್ವಾತಂತ್ರೋತ್ಸವ ಆಚರಣೆಯಅಂಗವಾಗಿ 2 ನೇ ಪೂರ್ವಭಾವಿ ಸಭೆಗೆ ಹಾಜರಾಗುವಂತೆ ತಹಶಿಲ್ದಾರ್ ರೆಹಾನ್ ಪಾಷ ಕರೆ ನೀಡಿದ್ದಾರೆ. ರಾಷ್ಟ್ರೀಯ ಹಬ್ಬಗಳ ಆಚರಣಾಸಮಿತಿಯ ಅಧ್ಯಕ್ಷರಾದ ತಹಶಿಲ್ದಾರವರು ನಗರದ ತಾಲೂಕಿನ ಕಛೇರಿಯಲ್ಲಿ ಆ. 4‌…

ಕಲುಷಿತ ನೀರು ಸೇವನೆ ಪ್ರಕರಣ : ಮೃತರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ, ಅಸ್ವಸ್ಥತರಿಗೆ ಸೂಕ್ತ ಚಿಕಿತ್ಸೆ..ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿಕೆ

ಚಿತ್ರದುರ್ಗ ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೃತರಾದವರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಹೇಳಿದರು. ಮಂಗಳವಾರ ಚಿತ್ರದುರ್ಗ…

ಪತ್ರಕರ್ತ ಡಿ.ಈಶ್ವರಪ್ಪ ಗೆ ಮಾತೃ ವಿಯೋಗ

ಡಿ.ಈಶ್ವರಪ್ಪ ಗೆ ಮಾತೃ ವಿಯೋಗ ಹಿರಿಯ ಪತ್ರಕರ್ತ ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಉಪಾಧ್ಯಕ್ಷ ರಾದ ಡಿ ಈಶ್ವರಪ್ಪ ಇವರ ತಾಯಿ ತುಂಬಲಮ್ಮ( 85)ಇಂದು ನಿಧನರಾಗಿದ್ದಾರೆ. ತುಂಬಲಮ್ಮ ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಇದ್ದು ಇಂದು ತಮ್ಬಮಗ…

ಗೃಹ ಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಸಿ..!

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಸೈಬರ್ ಸೆಂಟರ್ ಗಳ‌ ಮುಂದೆ ಜಮಾಯಿಸಿದ್ದಾರೆ ಅದರಂತೆ ಚಳ್ಳಕೆರೆ ನಗರದ ಕರ್ನಾಟಕ ಒನ್ ಗೆ ಭೇಟಿ ನೀಡಿದ ಅವರು…

error: Content is protected !!