ಅನುಪಯುಕ್ತ ಸ್ಥಳದಲ್ಲಿ ಗಿಡಗಂಟೆ ಬೆಳೆಯದಂತೆ ಕಳೆನಾಶಕ ಸಿಂಪಡಣೆ:ಪೌರಕಾರ್ಮಿಕರ ಕೆಲಸ ಕಡಿಮೆ ಮಾಡಿದ ನಗರಸಭೆ ಆರೋಗ್ಯ ನಿರೀಕ್ಷಕಿ ಗೀತಾ
ಚಳ್ಳಕೆರೆ : ನಗರದಲ್ಲಿ ಸ್ವಚ್ಚತೆಗೆ ಮುನ್ನೆಚ್ಚರಿಗೆ ಕ್ರಮ ಕೈಗೊಂಡ ನಗರಸಭೆ ಅಧಿಕಾರಿಗಳು, ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ ಪೌರಕಾರ್ಮಿಕರಿಗೆ ತಲೆನೋವು ತಂದ ಚಿತ್ರದುರ್ಗ ಮಾರ್ಗದ ರಸ್ತೆಯ ಮೇಲೆ ನಿಲ್ಲುವ ಮಳೆ ನೀರನ್ನು ಬೇರೆಡೆ ಸಾಗಿಸುವುದೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು ಆದರೆ…