Month: June 2023

ಚಳುವಳಿಕಾರರಿಗೆ ಸಾವಿಲ್ಲ : ಶೋಷಿತರ ಬದುಕಿನ ದಾರಿ ದೀಪ ಅವರು : ಟಿ.ವಿಜಯ್ ಕುಮಾರ್

ಚಳ್ಳಕೆರೆ : ನಾಡು ಕಂಡ ಮಹಾ ಹೋರಾಟಗಾರ, ದಲಿತ ಚಳುವಳಿಯ ರೂವಾರಿ ಬಹುಜನರ ಕಣ್ಮಣಿ ಹೋರಾಟದಿಂದ ಇಂದು ನಾವು ಬದುಕುತ್ತಿದ್ದೇವೆ ಇಂಥವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ದಲಿತ ಹೋರಾಟಗಾರ ಟಿ.ವಿಜಯ್ ಕುಮಾರ್ ಹೇಳಿದರುಅವರು ನಗರದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ…

ಸರ್ಕಾರಿ ಶಾಲಾ ಮಕ್ಕಳಿಗೆ ಸಮುದಾಯದವರಿಂದ ಸೂಕ್ತ ಪ್ರೋತ್ಸಾಹ ನೆರವು

ಪರಶುರಾಮಪುರ : ಸರ್ಕಾರಿ ಶಾಲಾ ಮಕ್ಕಳಿಗೆ ಸಮುದಾಯದವರಿಂದ ಸೂಕ್ತ ಪ್ರೋತ್ಸಾಹ ನೆರವು, ವೈಜ್ಞಾನಿಕ ತಳಹದಿಯ ಗುಣಮಟ್ಟದ ಶಿಕ್ಷಣ ಲಭಿಸಿದರೆ ಅವರು ಅಪರಿಮಿತ ಸಾಧನೆಗೈಯುವರು ಎಂದು ಚಿತ್ರದುರ್ಗ ಜಿಪಂ ಮಾಜಿ ಅಧ್ಯಕ್ಷೆ ಸಣ್ಣತಿಮ್ಮಕ್ಕ ಆರ್ ರಂಗಸ್ವಾಮಿ ಹೇಳಿದರುಗ್ರಾಮದ ಹೊರವಲಯದ ಕರೇಕಲ್‌ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ…

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿ ವಿಕ್ಷೀಸಿದ : ಶಾಸಕ ಟಿ.ರಘುಮೂರ್ತಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿ ವಿಕ್ಷೀಸಿದ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ ರಘುಮೂರ್ತಿ ಇಂದು ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಹಿರಿಯೂರು ಚಳ್ಳಕೆರೆ ಮಾರ್ಗವಾಗಿ ನಡೆಯುತ್ತಿರುವ ರಸ್ತೆ ಕಾಮಗಾರಿಯನ್ನು…

ಗ್ರಾಪಂ.ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕ್ರಿಯೆ :19 ರಂದು ಮಹತ್ವದ ಸಭೆ

ಚಳ್ಳಕೆರೆ ; ರಾಜ್ಯಾದ್ಯಾಂತ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ರಾಜಾಕೀಲಯ ಪಕ್ಷಗಳ ನಾಯಕರುಗಳು ಗ್ರಾಮಗಳಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಸುತ್ತಿದ್ದಾರೆಅದರಂತೆ ಇನ್ನೂ ಮೀಸಲಾತಿ ಘೋಷಣೆ ಹಾಗೂ ಕ್ಷೇತ್ರ ವಿಂಗಡಣೆಯ ಮತದಾರರ ಪಟ್ಟಿ ಈಗೇ ಚುನಾವಣೆ ಆಯೋಗ…

ಮನುಷ್ಯನ ಸ್ವಾರ್ಥಕ್ಕೆ ನಾಶವಾಗುತ್ತಿರುವ ಅರಣ್ಯ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ : ರಾಜಯೋಗ ವಿದ್ಯಾಶ್ರಮದ ದೇನಾಭಗತ್ ಸ್ವಾಮೀಜಿ

ಚಳ್ಳಕೆರೆ : ಮನುಷ್ಯನ ಸ್ವಾರ್ಥಕ್ಕೆ ನಾಶವಾಗುತ್ತಿರುವ ಅರಣ್ಯ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ರಾಜಯೋಗ ವಿದ್ಯಾಶ್ರಮದ ದೇನಾಭಗತ್ ಸ್ವಾಮೀಜಿ ಹೇಳಿದರು.ಚಳ್ಳಕೆರೆ ತಾಲೂಕಿನ ರೇಖಲಗೆರೆ ಸಮೀಪದ ಅರಣ್ಯ ಭೂ ಪ್ರದೇಶದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಡೆಡ್ಯೂಸ್ ಟೆಕ್ನಾಲಜಿ…

ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಪರಿಸರ ದಿನಾಚರಣೆ

ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಪರಿಸರ ದಿನಾಚರಣೆ ಚಳ್ಳಕೆರೆ ನಗರದಲ್ಲಿ ಎಸ್ ಆರ್ ಎಸ್ ಹೆರಿಟೇಜ್ ಶಾಲೆಯಲ್ಲಿ ಪರಿಸರ ದಿನಾಚರಣೆಯ ಅಂಗವಾಗಿ ಅಗ್ರಿ ಕ್ಲಬ್ ನ ಸದಸ್ಯರಾದ 5ನೇ ತರಗತಿ ವಿದ್ಯಾರ್ಥಿಗಳು ಶಿಕ್ಷಕರಾದ ದೇವರಾಜ್ ಮತ್ತು ಚಳ್ಳಕೆರೆಯ ಪ್ರಗತಿಪರ ರೈತರಾದ…

ಎನ್ ದೇವರಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಮತ್ತು ಬಸವೇಶ್ವರ ದೇವಸ್ಥಾನದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಡಿಡಿ ಚೆಕ್ ವಿತರಣೆ ತಾಲೂಕು ಯೋಜನಾಧಿಕಾರಿ ಪಿ ಎಸ್ ಅಣ್ಣಪ್ಪ

ಎನ್ ದೇವರಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಮತ್ತು ಬಸವೇಶ್ವರ ದೇವಸ್ಥಾನದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ವತಿಯಿಂದ ಡಿಡಿ ಚೆಕ್ ವಿತರಣೆ ತಾಲೂಕು ಯೋಜನಾಧಿಕಾರಿ ಪಿ ಎಸ್ ಅಣ್ಣಪ್ಪ ನಾಯಕನಹಟ್ಟಿ::ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಯಕನಹಟ್ಟಿ ಯೋಜನಾ ಕಚೇರಿ…

ಬ್ಯಾಂಕಿAಗ್ ಕ್ಷೇತ್ರಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಂವಾದ

ಚಿತ್ರದುರ್ಗ, ಜೂ. 6 – ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿಂದು ಆಂಧ್ರಪ್ರದೇಶದ ನಂದ್ಯಾ¯ದ ಶ್ರೀ ಗುರು ರಾಘವೇಂದ್ರ ಬ್ಯಾಂಕಿAಗ್ ಕೋಚಿಂಗ್ ಕೇಂದ್ರ ಇವರ ಸಹಯೋಗದಲ್ಲಿ ವಿದ್ಯಾರ್ಥಿಗಳು ಬ್ಯಾಂಕಿAಗ್ ಕ್ಷೇತ್ರಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಂವಾದ ನಡೆಯಿತು.ಕೇಂದ್ರದ…

ಕೇಬಲ್ ಕಳ್ಳರಿಗೆ ಇಲ್ಲವಾದಿತೇ ಕಡಿವಾಣ..?ರೈತರ ತೋಟಗಳಲ್ಲಿ ಕೇಬಲ್ ಕಳ್ಳತನ : ಪೊಲೀಸರ ನಿದ್ದೆಗೆಡಿಸಿದ ಕಳ್ಳರು

ಕೇಬಲ್ ಕಳ್ಳರಿಗೆ ಇಲ್ಲವಾದಿತೇ ಕಡಿವಾಣ..?ರೈತರ ತೋಟಗಳಲ್ಲಿ ಕೇಬಲ್ ಕಳ್ಳತನ : ಪೊಲೀಸರ ನಿದ್ದೆಗೆಡಿಸಿದ ಕಳ್ಳರು ಚಳ್ಳಕೆರೆ: ಇತ್ತಿಚೀಗೆ ಕಳ್ಳರು ತಮ್ಮ ಕೈ ಚಳಕ ತೋರುವುದು ಮಾಮೂಲು ಹಾಗಿದೆ ಹೌದು ನಿಜಕ್ಕೂ ಕಾನೂನು ಸುವಸ್ಥೆ ಯತ್ತಾ ಸಾಗುತ್ತಿದೆ ಎಂಬುದು ಕಳ್ಳತನ ಪ್ರಕರಣಗಳೇ ಸಾಕ್ಷಿಕರಿಸುತ್ತಿವೆಅದರಂತೆ…

ಸೌದೆ ವಿಚಾರವಾದ ಗಲಾಟೆ : ಪೊಲೀಸ್ ಠಾಣೆಗೆಆಸ್ವತ್ರೆ ಆವರಣದಲ್ಲಿ ಹಲ್ಲೆ ಮಾಡುವ ದೃಶ್ಯ ಸೋಶಿಯಲ್ ಮಿಡಿಯಾದಲಿ ಸಖತ್ ವೈರಲ್

ಚಳ್ಳಕೆರೆ : ಸೌದೆ ಗಲಾಟೆಯೊಂದು ಪೋಲೀಸ್ ಠಾಣೆ ಮೆಟ್ಟಿಲಿರಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆಹೌದು ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ರೈತ ಸುರೇಂದ್ರ ಹಾಗೂ ಕೂಲಿಕಾರ ತಿಪ್ಪೆಸ್ವಾಮಿ ಮಧ್ಯೆ ಸೌದೆ ವಿಚಾರವಾಗಿ ಚಿಕ್ಕದಾಗಿ ಗಲಾಟೆಯಾಗಿ ನಂತರ ಅದು ತರಾಕ್ಕೆ ಹೇರಿ, ಅಲ್ಲೆ…

error: Content is protected !!