ಚಳ್ಳಕೆರೆ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪರ ಸೂರನಹಳ್ಳಿ ಶ್ರೀನಿವಾಸ ಪ್ರಚಾರ: ಪಿಲ್ಲಹಳ್ಳಿ ಮಾದಿಗರ ಜನಾಂಗದವರ ಕಾಲೋನಿಯಲ್ಲಿ ಭರ್ಜರಿ
ಚಿತ್ರದುರ್ಗ: ಪಿಲ್ಲಹಳ್ಳಿ ಗ್ರಾಮದ ಮಾದಿಗರ ಜನಾಂಗದ ಕಾಲೋನಿಯಲ್ಲಿ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಆರ್ ಅನಿಲ್ ಕುಮಾರ್ ಪರ ಚುನಾವಣಾ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ…