ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿ ಹಾರಾಟ
ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿ ಹಾರಾಟಚಳ್ಳಕೆರೆ; ತಾಲೂಕಿನಲ್ಲಿ ಸೈನ್ಸ್ ನಗರಿ ಎಂದು ಹೆಸರು ಪಡೆದ ಇಸ್ರೋ ಸಂಸ್ಥೆ ಚಳ್ಳಕೆರೆ ತಾಲೂಕಿನಲ್ಲಿ ನೆಲೆ ಊರಿದೆ ಇಸ್ರೋ, ಐ,ಎ,ಎಫ್, ಡಿ,ಆರ್‌ಡಿ,ಒ ಸಂಸ್ಥೆಗಳು ಮತ್ತೊಂದು ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ಚಳ್ಳಕೆರೆ…