Month: April 2023

ತುರವನೂರು ಹೋಬಳಿಯ ಜೆಡಿಎಸ್ ಪಕ್ಷದ ಹಲವು ಮುಖಂಡರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ರವರು ಈಡೀ ಕ್ಷೇತ್ರದಲ್ಲಿ ಭರ್ಜರಿ ರೌಂಡ್ಸ್ ಒಡೆಯುವುದರ ಮೂಲಕ ತಿರುಗಾಟ ನಡೆಸುತ್ತಿದ್ದಾರೆ.ಅದರಂತೆ ಇಂದು ಕ್ಷೇತ್ರದ ತುರವನೂರು ಹೋಬಳಿಯ ಬೊಮ್ಮಕ್ಕನಹಳ್ಳಿ ಗ್ರಾಮದ ಜೆಡಿಎಸ್ ಪಕ್ಷದ ಹಲವು ಮುಖಂಡರನ್ನು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.ಇನ್ನೂ ಅದರಂತೆ…

ಹಸಿರು ಕ್ರಾಂತಿ ಹರಿಕಾರನಿಗೆ ಜನಪ್ರತಿನಿಧಿಗಳಿಂದ ಹೂವು ಮಾಲೆ ಅರ್ಪಣೆ : ಶಾಸಕ ಟಿ.ರಘುಮೂರ್ತಿ/ ಕೆ.ಟಿ.ಕುಮಾರಸ್ವಾಮಿ

ಚಳ್ಳಕೆರೆ : ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ರವರ 116ನೇ ಜಯಂತಿಯನ್ನು ಜನಪ್ರತಿನಿಧಿಗಳು ಅಧಿಕಾರಿಗಳೊಟ್ಟಿಗೆ ಸೇರದೆ ಸರಳವಾಗಿ ಬಾಬು ಜಗಜೀವನ್ ರಾಮ್ ರವರ ಪ್ರತಿಮೆಗೆ ಹೂವು ಮಾಲೆ ಹಾಕಿ ಶುಭಾಷಯ ಕೋರಿದರು.ಇನ್ನೂ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ…

116ನೇ ಡಾ.ಬಾಬು ಜಗಜೀವನ್ ರಾಮ್ ರವರ ಸರಳ ಜಯಂತಿಗೆ ಅಧಿಕಾರಿಗಳು ಸಾಕ್ಷಿ

ಚಳ್ಳಕೆರೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿ ಇರುವ ಕಾರಣ ಡಾ.ಬಾಬು ಜಗಜೀವನ್ ರಾಮ್ ರವರ 116ನೇ ಜಯಂತಿಯನ್ನು ಕೇವಲ ಅಧಿಕಾರಗಳು ಸೇರಿ ಸರಳವಾಗಿ ಬಾಬು ಜಗಜೀವನ ಪ್ರತಿಮೆಗೆ ಹೂವು ಮಾಲೆ ಅರ್ಪಿಸಿ ಜಯಂತಿ ಶುಭಾಷಯಗಳನ್ನು…

80ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲೆ ಮತದಾನ : ಚುನಾವಣೆ ಆಯೋಗದಿಂದ ಅವಕಾಶ

ಚಳ್ಳಕೆರೆ : ವಿಕಲ ಚೇತನರಿಗೆ ವಿಶೇಷವಾಗಿ ಮತಗಟ್ಟೆ ಬಳಿ ಬಂದು ಮತ ಚಲಾಯಿಸಲು ಸೂಕ್ತವಾದ ವ್ಯವಸ್ಥೆ ಕಲ್ಪಿಸಿದೆ ಇನ್ನೂ ಬೆಟ್ ರೆಷ್ಟ್ ಇರವವರಿಗೆ ಮನೆಯಲ್ಲಿ ಮತಚಲಾಯಿಸಲು ಅವಕಾಶ ಕಲ್ಪಿಸಿದೆ ಒಟ್ಟಾರೆ ನೂರಕ್ಕೆ ನೂರರಷ್ಟು ಮತದಾನ ಮಾಡಬೇಕು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್…

ಇಂದಿನಿAದ ಗ್ರಾಮಗಳಲ್ಲಿ ಸಾಮಾಜಿಕ ನಾಟಕಗಳು ರದ್ದು : ಚುನಾವಣೆ ಅಧಿಕಾರಿ ಬಿ.ಆನಂದ್ ಖಡಕ್ ಸೂಚನೆ

ಚಳ್ಳಕೆರೆ : ಇಂದಿನಿAದ ಕ್ಷೇತ್ರದಲ್ಲಿ ಯಾವುದೇ ಸಾಮಾಜಿಕ ನಾಟಕ, ಜನ ಸೇರುವ ಸಭೆ ಸಮಾರಂಭಗಳಿಗೆ ನಿಷೇಧ ಮಾಡಲಾಗಿದೆ ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಅಧಿಕಾರಿಗಳಿಗೆ ಸೂಚಿಸಿದರು.ಅವರು ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಫ್‌ಎಸ್‌ಟಿ-ವಿಎಸ್ ಟಿ. ಪ್ಲೇಯಿಂಗ್ ಸ್ಕಾö್ಯಡ್ ಹಾಗೂ ಪಿಡಿಒಗಳಿಗೆ ಆಯೋಜಿಸಿದ್ದ…

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ 33ವರ್ಷದ,4ನೇತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಬುಧವಾರ ನಡೆದ ಮೂವತ್ಮೂರನೆ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸರಳವಾಗಿ ಜರುಗಿತು ಇಂದು ಕಾರ್ಯಕ್ರಮದಲ್ಲಿ ಒಟ್ಟು 4 ಜೋಡಿಗಳ ವಿವಾಹ ನೆರವೇರಿತು.ಇನ್ನೂ ಇದರ ಸಾನ್ನಿಧ್ಯ ಶ್ರೀ ಬಸವಪ್ರಭು ಸ್ವಾಮಿಗಳು ವಹಿಸಿಕೊಂಡು ಮಾತನಾಡಿದ ಶ್ರೀಗಳು,…

ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ

ಚಿತ್ರದುರ್ಗದ : ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ “ಅಂತರಾಷ್ಟಿçÃಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಿದರುಇದರ ಅಧ್ಯಕ್ಷತೆಯನ್ನು ಡಾ.ಎಲ್.ಈಶ್ವರಪ್ಪನವರು ವಹಿಸಿಕೊಂಡು ಮಹಿಳೆ ಸದೃಢಳಾದರೆ ದೇಶವು ಸದೃಢವಾಗುತ್ತದೆ. ದೃಢ ನಿರ್ಧಾರಗಳನ್ನು ತೆಗೆದುಕೊಂಡಾಗ ಅಭಿವೃದ್ಧಿ ಸಾಧ್ಯ, ಅಬಲೆಯರಾದ ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕಾದರೆ…

ಅನುಮಾನಸ್ಪದವಾಗಿ ದ್ವಿಚಕ್ರ ವಾಹನ…!!ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಮೂರು ದಿನಕಳೆದರು ಬಾರದ ವಾರಸುದಾರ..!

ಅನುಮಾನಸ್ಪದವಾಗಿ ದ್ವಿಚಕ್ರ ವಾಹನ…!!! ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಮೂರು ದಿನಕಳೆದರು ಬಾರದ ವಾರಸುದಾರ ಚಳ್ಳಕೆರೆ : ಅನುಮಾನಸ್ಪದವಾಗಿ ಕಳೆದ ಮೂರು ದಿನಗಳಿಂದ ನಗರದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ದ್ವಿಚಕ್ರ ವಾಹನ ಬಿಟ್ಟುಹೊಗಿದ್ದಾರೆ ಈ ಬೈಕ್ ಅನಾಥವಾಗಿ ಇರಲು ಇಲ್ಲಿನ…

ಅಂತರ್ ರಾಜ್ಯ ಕಳ್ಳರನ್ನು ವಶಕ್ಕೆ ಪಡೆದ ಚಳ್ಳಕೆರೆ ಪೋಲಿಸರು..!10ಪ್ರಕರಣ 20ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, 55 ಸಾವಿರ ರೂ ಬೆಳ್ಳಿ, ಆಭರಣಗಳ ವಶ

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಆರೋಪಿಯ ಬಂಧನ ಮತ್ತು 10 ಪ್ರಕರಣಗಳಲ್ಲಿ 20 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಮತ್ತು 652 ಗ್ರಾಂ ತೂಕದ 55 ಸಾವಿರ ರೂ ಬೆಳ್ಳಿ, ಆಭರಣಗಳ ಚಿತ್ರಮರ್ಗ ಜಿಲಾ,…

ಬೇಸಿಗೆ ಕಾಲದಲ್ಲಿ ಮನುಷ್ಯನ ಆರೋಗ್ಯಕರವಾದ ಟಿಪ್ಸ್ ಗಳು,,, ! ಚಳ್ಳಕೆರೆ ಆರೋಗ್ಯ ಇಲಾಖೆಯಿಂದ ಮಹತ್ವದ ಅಂಶಗಳು

ಚಳ್ಳಕೆರೆ : ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ದೀಕರಿಸಿದ ಅಥವಾ ನೀರು ಶುದ್ದೀಕರಣ ಘಟಕದ ನೀರನ್ನು ಕುಡಿಯಲು ಬಳಸಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎನ್. ಕಾಶಿ ಅವರು ತಿಳಿಸಿದ್ದಾರೆ.ಅವರು ನಗರದ ಆರೋಗ್ಯಧಿಕಾರಿ ಕಛೇರಿಯಲ್ಲಿ ಮಾಧ್ಯಮದೊಂದಿಗೆ…

error: Content is protected !!