ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿ ಹಾರಾಟ
ಚಳ್ಳಕೆರೆ; ತಾಲೂಕಿನಲ್ಲಿ ಸೈನ್ಸ್ ನಗರಿ ಎಂದು ಹೆಸರು ಪಡೆದ ಇಸ್ರೋ ಸಂಸ್ಥೆ ಚಳ್ಳಕೆರೆ ತಾಲೂಕಿನಲ್ಲಿ ನೆಲೆ ಊರಿದೆ ಇಸ್ರೋ, ಐ,ಎ,ಎಫ್, ಡಿ,ಆರ್‌ಡಿ,ಒ ಸಂಸ್ಥೆಗಳು ಮತ್ತೊಂದು ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಖಐಗಿ-ಐಇಘಿ ಯಶಸ್ವಿ ಹಾರಾಟ ನಡೆಸಿದೆ. ಮರುಬಳಕೆ ಮಾಡಬಹುದಾದ ವಾಹನ(ಖಐಗಿ)ದ ಆಟಾನಮಸ್ ಲ್ಯಾಂಡಿAಗ್ ಮಿಷನ್ ಯಶಸ್ವಿಯಾಗಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಇಸ್ರೋ ಮಾಹಿತಿ ಹಂಚಿಕೊAಡಿದೆ.

ದೇಶದ ಪ್ರಮುಖ ನಗರಿ ಚಳ್ಳಕೆರೆ ತಾಲೂಕು ಸಾಧನೆಯನ್ನು ಮಾಡಿದೆ. ಡಿ,ಆರ್,ಡಿ,ಒ ,ಜೊತೆಗೂಡಿ ಇಸ್ರೋ ಭಾನುವಾರ ಬೆಳಗ್ಗೆ, ತಾಲ್ಲೂಕಿನ ಕುದಾಪುರದ ಬಳಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ರಿಯೂಸ್‌ಬಲ್ ಲಾಂಚ್ ವೆಹಿಕಲ್ ಆಟಾನಮಸ್ ಲ್ಯಾಂಡಿAಗ್ ಮಿಷನ್(ಖಐಗಿ ) ಯಶಸ್ವಿ ಪರೀಕ್ಷೆ ಮಾಡಲಾಗಿದೆ.

ಭಾರತೀಯ ವಾಯು ಪಡೆಯ ಚೆನೋಕ್ ಹೆಲಿಕಾಪ್ಟ್ ಮೂಲಕ ಆರ್,ಎಲ್,ವಿ ,ಬೆಳಗ್ಗೆ 7.10ಕ್ಕೆ ಟೇಕ್ ಆಫ್ ಆಯ್ತು. ಆರ್‌ಎಲ್‌ವಿ ಬಿಡುಗಡೆಯು ಸ್ವಾಯತ್ತವಾಗಿತ್ತು. ನಂತರ ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಮತ್ತು ಕಂಟ್ರೋಲ್ ಸಿಸ್ಟಮ್ ಅನ್ನು ಬಳಸಿಕೊಂಡು 7:40ಕ್ಕೆ ಆಟಾನಮಸ್ ಲ್ಯಾಂಡಿAಗ್ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಮೂಲಕ ಬಾಹ್ಯಾಕಾಶ ವಾಹನದ ಆಟಾನಮಸ್ ಲ್ಯಾಂಡಿAಗ್ ಅನ್ನು ಇಸ್ರೋ ಯಶಸ್ವಿಯಾಗಿ ಸಾಧಿಸಿ, ಮತ್ತೊಂದು ಹಂತಕ್ಕೆ ಏರಿದೆ ಎಂದು ಇಸ್ರೋ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

About The Author

Namma Challakere Local News
error: Content is protected !!