ಚಳ್ಳಕೆರೆ ನಗರದಲ್ಲಿ ಯುವತಿ ಆತ್ಮಹತ್ಯೆ
ಚಳ್ಳಕೆರೆ : ಇಪ್ಪತ್ತು ವರ್ಷದ ಯುವತಿ ನೇಣಿಗೆ ಶರಾಣದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.ಮನೆಯಲ್ಲಿ ಯಾರು ಇಲ್ಲದೆ ಇರುವ ಸಮಯದಲ್ಲಿ ಯುವತಿ ವಿಪರೀತ ಹೊಟ್ಟೆ ನೋವಿನಿಂದ ತಾಳದೆ ಮನೆಯ ಮೆಲ್ಚಾವಣೆ ಪ್ಯಾನ್‌ಗೆ ತನ್ನ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು…
