ಚಳ್ಳಕೆರೆ : ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸರ‍್ವಜನಿಕರು, ರ‍್ಗಾವಣೆಯಾದ ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮರ‍್ತಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.
ಇನ್ನೂ ಸನ್ಮಾನ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮರ‍್ತಿ, ಇಡೀ ರಾಜ್ಯದಲ್ಲಿ ಚಳ್ಳಕೆರೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕು ಇಲ್ಲಿ ಬೀಳುವ ಮಳೆ ಪ್ರಮಾಣ ಅತೀ ಕಡಿಮೆ, ಆದರೆ ವಿಶಿಷ್ಟ ಬುಡಕಟ್ಟು ಸಂಪ್ರದಾಯ ಹೊಂದಿರುವ ಜನರಲ್ಲಿ ತಮ್ಮ ಮುಗ್ಧತೆ ಕಾಣುತ್ತದೆ. ಇಲ್ಲಿ ಜನರ ಹೃದಯ ವೈಶಾಲ್ಯತೆ ಪರೋಪಕಾರಿ ಮತ್ತು ಸ್ವಾಭಿಮಾನವನ್ನು ಹೊಂದಿರುವಂತಹ ಜನರು ಕಳೆದ ಎರಡು ರ‍್ಷಗಳ ಕಾಲ ರ‍್ಕಾರಿ ಕೆಲಸಗಳನ್ನು ಮತ್ತು ಸೌಲಭ್ಯಗಳನ್ನು ಸರ‍್ವಜನಿಕರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಸಂಪರ‍್ಣ ಸಹಕಾರ ನೀಡಿದ್ದಾರೆ,
ಅದರಲ್ಲೂ ಹಿಂದಿನ ಜಿಲ್ಲಾಧಿಕಾರಿಗಳಾದ ಕವಿತಾ ಎಸ್. ಮನಿಕೇರಿ ಹಾಗೂ ಪ್ರಸ್ತುತ ಜಿಲ್ಲಾಧಿಕಾರಿ ದಿವ್ಯ ಪ್ರಭು ಸಚಿವರದಂತಹ ಬಿ.ಶ್ರೀರಾಮುಲು ಸೇರಿದಂತೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಕೂಡ ಆತ್ಮೀಯವಾದ ಮತ್ತು ಪರ‍್ಣ ಪ್ರಮಾಣದ ಸಹಕಾರ ನೀಡಿದ್ದಾರೆ.
ಕಂದಾಯ ಇಲಾಖೆಗೆ ಸಂಬಂಧಪಟ್ಟAತ ಎಲ್ಲ ರ‍್ಕಾರಿ ಸೌಲಭ್ಯಗಳನ್ನು 92 ಗ್ರಾಮಗಳಲ್ಲಿನ ಜನತೆಗೆ ಪರ‍್ಣ ಪ್ರಮಾಣದಲ್ಲಿ ಒದಗಿಸಲಾಗಿದೆ ರೂ.1,000ಕ್ಕೂ ಮೇಲ್ಪಟ್ಟ ಪದವೀಧರರಿಗೆ ಆನ್ಲೈನ್ ತರಬೇತಿ ಒದಗಿಸಲಾಗುತ್ತಿದೆ ವಿವಿಧ ರ‍್ಕಾರಿ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸ್ಮರ‍್ಟ್ ಕ್ಲಾಸ್ ಗಳನ್ನಾಗಿ ಪರಿರ‍್ತಿಸಲಾಗಿದೆ ಆಯ್ದ 10ಶಾಲೆಗಳಿಗೆ ಐತಿಹಾಸಿಕ ಪರಿರ‍್ತನೆಯ ಪೇಂಟಿಂಗ್ ಮಾಡಿಸಲಾಗಿದೆ, 40 ರ‍್ಕಾರಿ ಪ್ರೌಢಶಾಲೆಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ವಿಶೇಷ ಸಂಚಿಕೆಯ ಪಠ್ಯ ಒದಗಿಸಲಾಗುತ್ತಿದೆ, ಕಂದಾಯ ಇಲಾಖೆಯ ಕೆಲಸಗಳಲ್ಲದೆ ಈ ಮೇಲ್ಕಂಡ ಎಲ್ಲಾ ಕೆಲಸಗಳನ್ನು ಕೂಡ ತಾಲೂಕಿನ ಜನತೆಯ ಮತ್ತು ವಿದ್ಯರ‍್ಥಿಗಳ ಹಿತ ದೃಷ್ಟಿಯಿಂದ ಸಾಮಾಜಿಕ ಕಳಕಳಿಯ ಹಿನ್ನೆಲೆಯಲ್ಲಿ ಕರ‍್ಯನರ‍್ವಹಿಸಲಾಗಿದೆ, ಇಡೀ ವೃತ್ತಿ ಜೀವನದಲ್ಲಿ ತಾಲೂಕಿನ ಜನತೆಯು ನೀಡಿದಂತ ಪ್ರೀತಿ ವಿಶ್ವಾಸ ಆತ್ಮೀಯತೆ ಮತ್ತು ಅಭಿಮಾನವನ್ನು ಮರೆಯಲು ಸಾಧ್ಯವಿಲ್ಲ ಎಲ್ಲಾ ಕೆಲಸಗಳನ್ನು ನರ‍್ವಹಣೆ ಮಾಡಲು ಕಾಯಕಯೋಗಿ ಶ್ರೀ ತಿಪ್ಪೇರುದ್ರಸ್ವಾಮಿ ಅವರ ಅನುಗ್ರಹ ಕಾರಣವಾಯಿತು ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಟೇಲ್ ಎಸ್.ತಿಪ್ಪೇಸ್ವಾಮಿ ಮಾತನಾಡಿ ತಹಸಿಲ್ದಾರ್ ರಘುಮರ‍್ತಿಯವರು ಬಡವರ ಬಗ್ಗೆ ಅಸಾಯಹಕರ ಬಗ್ಗೆ ಮತ್ತು ಧ್ವನಿ ಇಲ್ಲದವರ ಬಗ್ಗೆ ಹೊಂದಿದಂತಹ ಪ್ರೀತಿ ಅನನ್ಯವಾದದ್ದು, ಕಳೆದ 50 ರ‍್ಷದಿಂದ ನಾನು ರ‍್ಕಾರಿ ವ್ಯವಸ್ಥೆಯನ್ನು ಕಣ್ಣಾರೆ ಕಂಡಿದ್ದೇನೆ ಆದರೆ ಇಂತಹ ಅಧಿಕಾರಿಯ ಕಾಳಜಿ ಮನಸ್ಥಿತಿ ಮತ್ತು ತುಡಿತ ಬೇರೆ ಯಾವುದೇ ಅಧಿಕಾರಿಗಳಲ್ಲಿ ಕಾಣಲು ಸಾಧ್ಯವಿಲ್ಲ ಎಲ್ಲಾ ಅಧಿಕಾರಿಗಳು ಕೂಡ ಇವರ ಕೆಲಸ ಪ್ರೇರಣೆಯಾಗಬೇಕು ಎಂದು ಹೇಳಿದರು .
ನಾಯಕನಹಟ್ಟಿ ಶ್ರೀ ತಿಪ್ಪರುದ್ರ ಸ್ವಾಮಿಯವರ ದೇವಸ್ಥಾನದ ಮಾಜಿ ಅಧ್ಯಕ್ಷ ಎಂ.ಐ ಟಿ.ಸ್ವಾಮಿ ಮಾತನಾಡಿ ರಘುಮರ‍್ತಿಯವರು ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಎಂದರೆ ರ‍್ಧ ಗಂಟೆಯಲ್ಲಿ ಆ ಗ್ರಾಮದಲ್ಲಿ ಇರುತ್ತಿದ್ದರು ಬೆಳಿಗ್ಗೆ 7 ಗಂಟೆಯಿಂದ ಸತತವಾಗಿ ಗ್ರಾಮಗಳಲ್ಲಿ ಕೆಲಸ ನರ‍್ವಹಿಸುತ್ತಿದ್ದರು ಇಡೀ ಕಂದಾಯ ಇಲಾಖೆ ಸಿಬ್ಬಂದಿಯನ್ನು ರೈತರ ಬಡವರ ಹಿತಕ್ಕೆ ಮುಡಿಪಾಗಿಟ್ಟಿದ್ದರು. ಧರ‍್ಮಿಕ ಕರ‍್ಯಕ್ರಮಗಳು ಸಾಮಾಜಿಕ ಕರ‍್ಯಕ್ರಮಗಳು ಬಂದರೆ ನನ್ನನ್ನೇ ತಾನು ಸರ‍್ಪಿಸಿಕೊಳ್ಳುತಿದ್ದರು.
ಇಂತಹ ವೃತ್ತಿ ಬದುಕು ಇತರರಿಗೆ ಮಾದರಿಯಾಗಬೇಕು ಇಡೀ ತಾಲೂಕಿನ ಜನತೆ ಇಂತಹ ಅಧಿಕಾರಿಯ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಗಿಸುತ್ತಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಕೆ.ಎಂ.ಶಿವಸ್ವಾಮಿ ಮಾತನಾಡಿ ತಾಲೂಕಿನಲ್ಲಿ ಪ್ರವಾಹ ಬಂದಂತ ಸಮಯದಲ್ಲಿ ಸಮಯವನ್ನು ಲೆಕ್ಕಿಸದೆ ದಿನದ 24ಗಂಟೆ ಕೆಲಸ ನರ‍್ವಹಿಸಿದ್ದಾರೆ, ಕನ್ನಡ ನಾಡು ನುಡಿ ಬಗ್ಗೆ ಅಪಾರವಾದ ಗೌರವ ಮತ್ತು ಕಾಳಜಿ ಇಟ್ಟುಕೊಂಡಿದ್ದಂತಹ ಅಧಿಕಾರಿಗಳು ಇವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೆ ನಿಕಟವಾದ ಸಂರ‍್ಕ ಹೊಂದಿದ್ದು ಪರ‍್ಣ ಪ್ರಮಾಣದ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ಮಾಧ್ಯಮ ಮಿತ್ರರಾದ ಧನಂಜಯ್ ಮಾತನಾಡಿ ತಾಲೂಕಿನ ಜನತೆ ಇವರನ್ನು ಯಾವತ್ತೂ ಅಧಿಕಾರಿಯ ರೂಪದಲ್ಲಿ ನೋಡಲಿಲ್ಲ ಕಷ್ಟ ಎಂದರೆ ಯಾವುದೇ ರೈತರ ಮನೆ ಬಾಗಿಲಲ್ಲಿ ಇವ್ರು ಹಾಜರಾಗುತ್ತಿದ್ದರು ಅತ್ಯಂತ ಕಡುಬಡತನದ ವಿದ್ಯರ‍್ಥಿಗಳಿಗೆ ಖಾಸಗಿ ಸಹಭಾಗಿತ್ವದೊಂದಿಗೆ ಸಾಕಾರದೊಂದಿಗೆ ಸಾವಿರಕ್ಕೂ ಹೆಚ್ಚು ವಿದ್ಯರ‍್ಥಿಗಳಿಗೆ ಆನ್ಲೈನ್ ತರಬೇತಿ ಕೊಡಿಸಿರುವುದು ಇವರ ವೃತ್ತಿ ಬದುಕಿಗೆ ವಿಶಿಷ್ಟವಾದಂತದ್ದು ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಂತ ಇಂಥ ಅಧಿಕಾರಿಗಳು ತಾಲೂಕಿನಿಂದ ಬೆರೆಡೆಗೆ ಹೋಗುತ್ತಿರುವುದು ತಾಲೂಕಿಗೆ ತುಂಬಲಾರದ ನಷ್ಟ ಎಂದು ಅಭಿಪ್ರಾಯಪಟ್ಟರು.
ಈ ಸಂರ‍್ಭದಲ್ಲಿ ಹಟ್ಟಿ ಮಲ್ಲಪ್ಪ ನಾಯಕ ಪ್ರೌಢಶಾಲೆ ಶಿಕ್ಷಕ ತಿಪ್ಪೇಸ್ವಾಮಿ, ಹೊನ್ನೂರ್ ಗೋವಿಂದಪ್ಪ, ಕುಬೇರ್‌ರೆಡ್ಡಿ, ಪಾತಪ್ಪನ ಗುಡಿಸುರೇಶ್ ಮುಂತಾದವರು ಉಪಸ್ಥಿತರಿದ್ದರು