Month: August 2022

ಚಳ್ಳಕೆರೆ : ಯುವ ಕಣ್ಮಣಿ ಪಾಪೇಶ್ ನಾಯಕ ಜನ್ಮ ದಿನಾಚರಣೆಗೆ ಬ್ರೆಡ್ ಹಾಲು, ಹಣ್ಣು ವಿತರಣೆ

ಚಳ್ಳಕೆರೆ : ಕಷ್ಟ ವೆಂದರೆ ಮರುಗುವ ಜನನಾಯಕನೆಂದೆ ಸಾಮಾನ್ಯರಲ್ಲಿ ಸಾಮಾನ್ಯನಾಗಿ ದೀನ ದಲಿತರ ಆಶಾ ಕಿರಣರಾದ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕರಣಿ ಸದಸ್ಯರಾದ ಪಾಪೇಶ್ ನಾಯಕರವರ ಹುಟ್ಟು ಹಬ್ಬದ ಅಂಗವಾಗಿ ಇಂದು ದೊಡ್ಡ ಉಳ್ಳಾರ್ತಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಬ್ರೆಡ್,…

ಚಳ್ಳಕೆರೆ : ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ : ಪಾಪೇಶ್ ನಾಯಕ

ಚಳ್ಳಕೆರೆ : ನಮ್ಮ ದೇಶದ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿಜೀ ಅವರು ಭಾರತೀಯ ಪ್ರತಿಯೊಬ್ಬ ಪ್ರಜೆಯಲ್ಲಿಯು ದೇಶಭಕ್ತಿ ದೇಶಪ್ರೇಮ ಮೂಡಿಸುವ ಸಲುವಾಗಿ ಅಜಾದ್ ಕಾ ಅಮೃತ ಮಹೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸುವಂತೆ ಕರೆ ನೀಡಿದ್ದಾರೆ ಎಂದು ಬಿಜೆಪಿ ಎಸ್ ಟಿ…

ಚಳ್ಳಕೆರೆ : ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ : ಮುತ್ತೈದೆಯರಿಗೆ ಬಳೆ, ಅರಿಶಿನ ಕುಂಕುಮ ವಿತರಣೆ

ದೇವಾಲಯದ ಕಾರ್ಯನಿರ್ವಣ ಅಧಿಕಾರಿ ಎಚ್ ಗಂಗಾಧರಪ್ಪರಿAದ ಮಹತ್ವದಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ ಆಚರಣೆಮುತ್ತೈದೆಯರಿಗೆ ಬಳೆ ಅರಿಶಿನ ಕುಂಕುಮ ವಿತರಣೆದೇವಾಲಯದ ಕಾರ್ಯನಿರ್ವಣ ಅಧಿಕಾರಿ ಎಚ್ ಗಂಗಾಧರಪ್ಪರಿAದ ಮಹತ್ವದ ಕಾರ್ಯಚಳ್ಳಕೆರೆ : ಸರ್ಕಾರದ ಆಶಯದಂತೆ ಮುಜರಾಯಿ ಇಲಾಖೆಯ ಎಲ್ಲಾ ದೇವಾಲಯಗಳಲ್ಲಿ ವರಮಹಾಲಕ್ಷ್ಮಿ…

ಚಳ್ಳಕೆರೆ : ತಂಬಾಕು ಮಾರಾಟ ಅಂಗಡಿಗಳ ಮೇಲೆ ತಹಶೀಲ್ದಾರ್ ದಾಳಿ

ಚಳ್ಳಕೆರೆ : ತಂಬಾಕು ಸಂಬAಧಿತ ಕಾಯಿಲೆ ಮತ್ತು ಸಾವಿನ ಪ್ರಮಾಣ ಹೆಚ್ಚಾಗಿದೆ ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನುಮಾಡುವ ಬದಲಾಗಿ ತಂಬಾಕಿಗೆ ಖಚ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ ಎಂದು ತಹಶೀಲ್ದರ್ ಎನ್.ರಘುಮೂರ್ತಿ ಹೇಳಿದರು.ನಗರದಲ್ಲಿ ಇಂದ…

ಚಳ್ಳಕೆರೆ : ಚೆನ್ನಮ್ಮ ನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ರಾಜೀವ್ ನಗರ ಸಿ ಅಂಗನವಾಡಿ ಕೇಂದ್ರಕ್ಕೆ ಅಧಿಕೃತವಾಗಿ ಚಾಲನೆ

ಚಳ್ಳಕೆರೆ : ಚೆನ್ನಮ್ಮ ನಾಗತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ರಾಜೀವ್ ನಗರ ಸಿ ಅಂಗನವಾಡಿ ಕೇಂದ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು,ಡಾ.ಬಿಆರ್ ಅಂಬೇಡ್ಕರ್ ಬಾಬಾ ಸಾಹೇಬ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಅಂಗನವಾಡಿ ಕೇಂದ್ರವನ್ನು ಪ್ರಾರಂಭಿಸಿದರು.ಈದೇ ಸಂಧರ್ಭದಲ್ಲಿ ಗ್ರಾಮದ…

ಟಾಟಾ ಕಂಪನಿಯು ಶಾಲೆಗೆ ಉಚಿತ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ : ತಹಶಿಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಉತ್ತಮ ಸ್ಥಿತಿಯಲ್ಲಿರುವಂತಹ ವ್ಯಕ್ತಿಗಳು ಮತ್ತು ಉದ್ದಿಮೆದಾರರು ಈತಾಲೂಕಿನ ಅಸಹಾಯಕರಿಗೆ ಸಂಕಷ್ಟದಲ್ಲಿರುವ ಜನರಿಗೆ ಶಾಲೆಗಳ ದುರಸ್ತಿಗೆ ಮತ್ತು ನಿರುದ್ಯೋಗಿಗಳಿಗೆ ನೆರವಾಗಲು ಮುಂದಾಗಬೇಕೆAದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು. ಅವರು ಇಂದು ಟಾಟಾ ಕಂಪನಿಯವರು ತಳಕು ಪ್ರೌಢಶಾಲೆಗೆ ಉಚಿತವಾಗಿ ನೀಡಿರುವ ಶುದ್ಧ…

ತಾಯಿಯ ಎದೆ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಆಹಾರ : ಆರೋಗ್ಯ ಮಹಿಳಾ ಕಾರ್ಯಕರ್ತೆ ಏಕಾಂತಮ್ಮ

ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮದ ಅಂಗನವಾಡಿ ಡಿ, ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯ ಪಾನ ಸಪ್ತಹ ಕಾರ್ಯಕ್ರಮವನ್ನು ಆರೋಗ್ಯ ಮಹಿಳಾ ಕಾರ್ಯಕರ್ತೆ ಏಕಾಂತಮ್ಮ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ್ದಾರೆ. ತಾಯಿಯ ಎದೆ ಹಾಲು ಮಕ್ಕಳಿಗೆ ಅತ್ಯುತ್ತಮವಾದ ಆಹಾರ ಮಗುವಿಗೆ…

ಚಳ್ಳಕೆರೆ : ಪೊಲೀಸ್ ಬ್ಯಾರಿಕೇಡ್ ನಿಂದ ಸಂಚಾರಕ್ಕೆ ಅಡ್ಡಿ : ಖಾಸಗಿ ವಾಹನಗಳಿಗೆ ರಕ್ಷಣೆ

ಚಳ್ಳಕೆರೆ : ಪೊಲೀಸ್ ಬ್ಯಾರಿಕೇಡ್ ಅನ್ಯ ಕೆಲಸಗಳಿಗೆ ಉಪಯೋಗ ಹೌದು ನಗರದ ಪ್ರಮುಖ ಹೃದಯ ಭಾಗವಾದ ಖಾಸಗಿ‌ ಬಸ್ ನಿಲ್ದಾಣ ಸಮೀಪದ ಚಿತ್ರದುರ್ಗ ರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆಗೆ ‌ಬರುವ ಸಿಬ್ಬಂದಿಗಳಿಗೆ ಹಾಗು ಅಂಬ್ಯೂಲೆನ್ಸ್ ವಾಹನಗಳ ಓಡಾಟಕ್ಕೆ‌ ಅಡ್ಡವಾಗಿ ನಿಲ್ಲಿಸುವ ಖಾಸಗಿ‌ ಬಸ್…

ಚಳ್ಳಕೆರೆ : 18 ವರ್ಷ ತುಂಬಿದ ಜನರು ಕೊವಿಡ್ ಬೂಸ್ಟರ್ ಡೋಸ್ ಲಸಿಕೆ ಪಡೆಯಿರಿ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಕೊವಿಡ್ ಎರಡನೇ ಅಲೆಯಲ್ಲಿ ಸಂಕಷ್ಟ ಎದುರಿಸಿದ ಜನತೆಗೆ ಬೂಷ್ಟರ್ ಡೋಸ್ ರಾಮಬಾಣವಾಗಿ ಪರಿಣಮಿಸಿದೆ ಆದ್ದರಿಂದ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ಅವರು‌ ತಾಲೂಕು ಕಛೇರಿಯಲ್ಲಿ ನಗರ ಆರೋಗ್ಯ ಘಟಕ ಆಸ್ಪತ್ರೆಯಿಂದ ಆಮ್ಮಿಕೊಂಡ ಕೊವಿಡ್…

ಚಳ್ಳಕೆರೆ ನಗರಸಭೆಗೆ ಪೌರಾಯುಕ್ತರಾಗಿ ಸಿ.ಚಂದ್ರಪ್ಪ ಅಧಿಕಾರ

ಚಳ್ಳಕೆರೆ : ಚಳ್ಳಕೆರೆ ನಗರಸಭೆಗೆ‌ ನೂತನವಾಗಿ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಸಿ.ಚಂದ್ರಪ್ಪ ಇವರನ್ನು ದಲಿತ ಮುಖಂಡರು ಆತ್ಮೀಯವಾಗಿ ಸ್ವಾಗತ ಕೋರಿದರು. ಇನ್ನೂ ಗುರುವಾರ ನಗರಸಭೆ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ಸಿ.ಚಂದ್ರಪ್ಪ ಇವರನ್ನು ದಲಿತ ಮುಖಂಡರು ಶಾಲು ಹೊದಿಸಿ ಹೂವುಮಾಲೆ ಹಾಕಿ ಆತ್ಮೀಯವಾಗಿ…

error: Content is protected !!