ಸಮಾನತೆ ಎಲ್ಲಿ ಇರುವುದಿಲ್ಲವೋ, ಅಲ್ಲಿ ಶೋಷಣೆ ಇರುತ್ತದೆ : ಡಾ. ಶಿವಮೂರ್ತಿ ಮುರುಘಾ ಶರಣರು
ಸಮಾನತೆ ಎಲ್ಲಿ ಇರುವುದಿಲ್ಲವೋ, ಅಲ್ಲಿ ಶೋಷಣೆ ಇರುತ್ತದೆ : ಡಾ. ಶಿವಮೂರ್ತಿ ಮುರುಘಾ ಶರಣರುಚಿತ್ರದುರ್ಗ : ಸಮಾನತೆ ಎಲ್ಲಿ ಇರುವುದಿಲ್ಲವೋ ಅಲ್ಲಿ ಶೋಷಣೆ ಇರುತ್ತದೆ. ಬಸವಪ್ರಜ್ಞೆ ಅಭಿವೃದ್ಧಿಪರವಾದುದು, ಕಾಯಕ ಇರುವೆಡೆ ಉತ್ಪಾದನೆಯನ್ನು ಕಾಣಬಹುದು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.…