Month: June 2022

ಚಳ್ಳಕೆರೆ: ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಉತ್ತೆಜನಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್

ಚಳ್ಳಕೆರೆ : ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಯಿಂದ ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದ್ದಾರೆ. ತಾಲ್ಲೂಕಿನ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದಅತಿಥಿ ಶಿಕ್ಷಕ / ಶಿಕ್ಷಕಿಯರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರುಚಳ್ಳಕೆರೆ…

ಚಿತ್ರದುರ್ಗ : ಕಾಂಗ್ರೆಸ್ ಪಕ್ಷದ ನವಸಂಕಲ್ಪ ಶಿಬಿರ ಹಾಗೂ ನವ ಚೈತನ್ಯ ಯಾತ್ರೆಗೆ ಸಿದ್ದತೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ

ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಡೆದ ಕಾಂಗ್ರೆಸ್ ಪಕ್ಷದ ನವಸಂಕಲ್ಪ ಶಿಬಿರ ಹಾಗೂ ನವ ಚೈತನ್ಯ ಯಾತ್ರೆಯ ಪೂರ್ವಭಾವಿ ಸಭೆಯ ನಡೆಯಿತು. ಚಿತ್ರದುರ್ಗ ಮಾಜಿ ಸಂಸದರು ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಉಸ್ತುವಾರಿಗಳು ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಉಸ್ತುವಾರಿ ಸಾಸಲು…

ಚಳ್ಳಕೆರೆ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಟಿಜೆ.ತಿಪ್ಪೇಸ್ವಾಮಿ

ಚಳ್ಳಕೆರೆ : ಕಳೆದ ಹಲವಾರು ದಶಕಗಳಿಂದ ಸಾರ್ವಜನಿಕ ಕ್ಷೇತ್ರವೂ ಸೇರಿದಂತೆ ಸರ್ಕಾರ ಮತ್ತು ಜನರ ನಡುವೆ ಸೌಲಭ್ಯಗಳ ಹಾಗೂ ಕೊರತೆಗಳನ್ನು ಬಿಂಬಿಸುವ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಇಂದಿಗೂ ಸಹ ಅನೇಕ ಸಂಕಷ್ಟಗಳ ನಡುವೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ…

ಚಳ್ಳಕೆರೆ: ನಾಳೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ : ಗ್ರೀನ್ ಸ್ಟೆಪ್ಸ್ ಸಂಸ್ಥೆ ವತಿಯಿಂದ

ಚಳ್ಳಕೆರೆ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ ನಗರದಲ್ಲಿ ಜೂನ್ 12 ರ ಭಾನುವಾರ, ಟಿ.ಆರ್‌. ನಗರ ಪಾರ್ಕ್ ಡಿ.ವೈ.ಎಸ್.ಪಿ. ಆಫೀಸ್ ಪಕ್ಕ, ಗ್ರೀನ್ ಸ್ಟೆಪ್ಸ್ ಸಂಸ್ಥೆ ಮತ್ತು ನಗರಸಭೆ ಚಳ್ಳಕೆರೆ ಇವರ ಸಹಯೋಗದಲ್ಲಿ ವಿಶ್ವಪರಿಸರ…

ಚಳ್ಳಕೆರೆ : 4ಎಕರೆ ವಿವಾದಿತ ಜಮೀನಿಗೆ ಯಾರೂ ಕೂಡ ಅಕ್ರಮಿಸುವಂತಿಲ್ಲ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಗ್ರಾಮದಲ್ಲಿ ಶಾಂತಿಭಂಗ ಕದಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ಹಿರೇಕೆರೆ ಕಾವಲ್ನಲ್ಲಿ ಪರಿಶೀಲನೆ ನಡೆಸಿ ಗ್ರಾಮದಲ್ಲಿ ಸಾಮರಸ್ಯ ಮುಖ್ಯ ಯಾವುದೇ ವಿವಾದ ವಿದ್ದರೂ ಕೂಡಾ ತಾಲೂಕು ಆಡಳಿತ ಬಗೆಹರಿಸುತ್ತದೆ ಈ ವಿವಾದ…

ಚಳ್ಳಕೆರೆ : ರಸ್ತೆ ಬದಿಯ ಬ್ರಿಡ್ಜ್‌ ಗೆ ಡಿಕ್ಕಿ ಒಡೆದು ಪರಿಣಾಮ ಸ್ಥಳದಲ್ಲಿ ಒರ್ವ ಸಾವು

ಚಳ್ಳಕೆರೆ : ಬೈಕ್ ನಿಂದ ರಸ್ತೆ ಬದಿಯ ಬ್ರಿಡ್ಜ್‌ ಗೆ ಡಿಕ್ಕಿ ಒಡೆದು ಪರಿಣಾಮ ಸ್ಥಳದಲ್ಲಿ ಒರ್ವ ಸಾವು ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಬೋವಿಕಾಲೋನಿಯ ಸಮೀಪದ ರಸ್ತೆ ಪಕ್ಕದ ಬ್ರಿಡ್ಜ್ ಗೆ ಬೈಕ್ ಡಿಕ್ಕಿ‌ಒಡೆದ ಪರಿಣಾಮ ಕೊಡಿಹಳ್ಳಿ ಗ್ರಾಮದ ನಾಗೇಶ್…

ಚಳ್ಳಕೆರೆ‌ : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಜನ್ಮ ದನದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ, ಅಪಾರ ಅಭಿಮಾನಿಗಳು ಸಾಗರೋಪಾಧಿಯಲ್ಲಿ ಶುಭಾಷಯ ಕೋರಿದ ಅಭಿಮಾನಿ ಬಳಗ

ಚಳ್ಳಕೆರೆ : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದ ಶಾಸಕರ ಭವನದಲ್ಲಿ ಸ್ವಯಂಪ್ರೇರಿತವಾಗಿ ರಕ್ತದಾನ ಶಿಭಿರ ಆಯೋಜಿಸಿದ್ದರು. ಶಾಸಕ ಟಿ.ರಘುಮೂರ್ತಿ ಅಭಿಮಾನಿ ಬಳಗದವರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ದೃರ್ಶಯ ಎಲ್ಲೆಡೆ ಕಂಡು ಬಂದಿತು. ಇನ್ನೂ ನಗರಕ್ಕೆ ಆಗಮಿಸಿದ ಶಾಸಕ…

ಚಳ್ಳಕೆರೆ : ದೂರದ ಊರುಗಳಿಗೆ ಗುಳೆ ಹೊಗದೆ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೊಳಗೆ ಕೆಲಸ ಮಾಡಿ : CEO ಕೆ.ಎಸ್. ನಂದೀನಿದೇವಿ

ಚಳ್ಳಕೆರೆ : ಗ್ರಾಮೀಣ ಪ್ರದೇಶದ ಕಾರ್ಮಿಕರು ಉದ್ಯೋಗ ಬಯಸಿ ದೂರದ ಊರುಗಳಿಗೆ ಗುಳೆ ಹೊಗದೆ ತಾವಿದಲ್ಲಿಯೇ ಮಹಾತ್ಮಗಾಂಧಿ ಉದ್ಯೋಗ ಖಾತ್ರಿಯೊಳಗೆ ಕೆಲಸ ಮಾಡಿ ಎಂದು ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಸ್. ನಂದೀನಿದೇವಿ ಹೇಳಿದ್ದಾರೆ.ಅವರು ತಾಲೂಕಿನ ಸೊಮಗುದ್ದು, ಸಾಣಿಕೆರೆ, ಎನ್.ಮಹದೇವಪುರ, ಹಬ್ಬೆನಹಳ್ಳಿ,…

ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 3 ಲಕ್ಷ ಚೆಕ್ ವಿತರಣೆ ಈ ರಾಮರೆಡ್ಡಿ

ನಾಯಕನಹಟ್ಟಿ ::ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ಈ ದೇಶದ ಧೀಮಂತ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಕಾರ್ಯ ಶ್ಲಾಘನೀಯ ಎಂದು ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಹೇಳಿದರು. ಅವರು ಪಟ್ಟಣದ 14 ನೇ ವಾರ್ಡಿನ ರಾಮಾಂಜಿನಿ ಲಲಿತಮ್ಮ…

ಚಳ್ಳಕೆರೆ : ರಾಜ್ಯಕ್ಕೆ ಮೂರನೇ ಸ್ಥಾನ ತಂದು ಕೊಡುವಲ್ಲಿ ಶ್ರಮಿಸಿದ ತಹಶೀಲ್ದಾರ್ ಎನ್ ರಘುಮೂರ್ತಿ ಸೇವೆ ಅನನ್ಯ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಸಕಾಲಮತ್ತು ಭೂಮಿ ಯೋಜನೆಅಡಿ ಸಾರ್ವಜನಿಕರಿಗೆ ಕೊಡು ಮಾಡುತ್ತಿರುವಂತಹ ಸೌಲಭ್ಯಗಳನ್ನು ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕರಿಗೆ ನೀಡಿ ರಾಜ್ಯದಲ್ಲಿ ಮೂರನೇ ಶ್ರೇಯಾಂಕದಲ್ಲಿ ಇರುವುದು ತುಂಬಾ ಸಂತೋಷ ತಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ತಾಲೂಕು ಕಚೇರಿಯಲ್ಲಿ ಇಂದು 59 ನೇ…

error: Content is protected !!