Month: May 2022

ಮೊಳಕಾಲ್ಮೂರು : ಸಿಡಿಲಿಗೆ 154 ಕುರಿ ಮೇಕೆ ದಾರುಣ ಸಾವು

ಮೊಳಕಾಲ್ಮೂರು : ಸಿಡಿಲು ಬಡಿದು ನೂರಾರು ಕುರಿ ಮೇಕೆಗಳು ದುರ್ಮರಣ ಹೊಂದಿರುವ ದಾರುಣ ಘಟನೆ ನಡೆದಿದೆ. ತುಮಕೂರ್ಲಹಳ್ಳಿ ಗ್ರಾಮದ ಹೊರವಲಯದ ಅಡವಿ ಮಲ್ಲಾಪುರದಲ್ಲಿ ಕುರಿ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಮೊಳಕಾಲ್ಮೂರು ತಾಲೂಕಿನತುಮಕೂರ್ಲಹಳ್ಳಿ ಗ್ರಾಮದ ಬೈಯ್ಯಣ್ಣ ಮತ್ತು ಬೋರಯ್ಯ ರಾಜಣ್ಣ…

ಎಸ್ಸಿ/ ಎಸ್ಟಿ ಮೀಸಲಾತಿ ಹೆಚ್ಚಳಕ್ಕಾಗಿ : ಮೇ.20 ರಂದು ಚಳ್ಳಕೆರೆ ಬಂದ್

ಚಳ್ಳಕೆರೆ : ನಮ್ಮ ಮುಂದಿನ ಮಕ್ಕಳ ಭವಿಷ್ಯಕ್ಕಾದರೂ ಮೀಸಲಾತಿ ಅವಶ್ಯವಾಗಿದೆ, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳ ಮೀಸಲಾತಿ ಹೆಚ್ಚಿಸಬೇಕೆಂದು ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೆವೆ, ಆದರೆ ಮೀಸಲಾತಿ ಹೆಚ್ಚಿಸುವುದಾಗಿ ಸರ್ಕಾರ ಭರವಸೆಯನ್ನು ನೀಡುತ್ತಿದೆಯೇ ಹೊರತು ಮೀಸಲಾತಿ ಹೆಚ್ಚಿಸಿಲ್ಲ ಎಂದು ಶಾಸಕ ಟಿ.ರಘುಮೂರ್ತಿ ಸರಕಾರದ ವಿರುದ್ಧ…

ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ : ಚಳ್ಳಕೆರೆ ನಗರದಲ್ಲಿ ಜಾಥ

ಚಳ್ಳಕೆರೆ : ರಾಷ್ಟ್ರೀಯ ಡೆಂಗೀ ದಿನಾಚರಣೆ ಅಂಗವಾಗಿ ಚಳ್ಳಕೆರೆ ನಗರದ ಪ್ರಮುಖ ರಸ್ತೆಗಳಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಜಾಥಾ ನಡೆಸಲಾಯಿತು. ಬನ್ನಿ ಎಲ್ಲಾರೂ ಕೈ ಜೋಡಿಸೋಣ ಎಂಬ ಘೋಷ ವಾಖ್ಯದೊಂದಿಗೆ ರಾಷ್ಟ್ರೀಯ ಡೇಂಗಿ ದಿನಾಚರಣೆಯನ್ನು ಆಚರಿಸಿದರು. ಜಾಗೃತಿ ರಥಕ್ಕೆ ನಗರಸಭೆ ಅಧ್ಯಕ್ಷೆ…

ಶ್ರೀ ವೀರಭದ್ರಸ್ವಾಮಿ ರಥೋತ್ಸವದಲ್ಲಿ : PSI ಹಗರಣದ ಸದ್ದು

ಚಳ್ಳಕೆರೆ: ನಿನ್ನೆ ನಡೆದ ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ದೊಡ್ಡ ರಥೋತ್ಸವಕ್ಕೆಬಾಳೆ ಹಣ್ಣು ಎಸೆದು ಪುನೀತರಾದರು. ಅದರಂತೆ ಕೆಲವು ವಿದ್ಯಾವಂತ ಯುವಕರು ಬಾಳೆ ಹಣ್ಣಿನ ಮೇಲೆ ಹೆಸರು ಬರೆದು ಎಸೆಯುವುದು ಕಂಡು ಬಂದಿತು. ರಾಜ್ಯದಲ್ಲಿ ಸಂಚಲನ‌ ಮೂಡಿಸಿದ…

ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಸಭೆ : ಶಾಸಕರಿಂದ ಕಾಮಗಾರಿಗಳ ಪ್ರಸ್ತಾವನೆ

ಚಿತ್ರದುರ್ಗ : 2022-23ನೇ ಸಾಲಿನ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ “ಸರ್ವ ಸದಸ್ಯರ ಸಭೆ”ಯಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭಾಗವಹಿಸಿದರು‌ ಚಿತ್ರದುರ್ಗ ನಗರದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಚೇರಿಯಲ್ಲಿಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯ…

ಎತ್ತಿನಗಾಡಿ, ಪೂರ್ಣ ಕುಂಭ ದೊಂದಿಗೆ ಮಕ್ಕಳನ್ನು ಸ್ವಾಗತಿಸಿದ ಶಾಸಕ‌ ಟಿ.ರಘುಮೂರ್ತಿ

ಚಳ್ಳಕೆರೆ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಅದ್ದೂರಿಯಗಿ ಅಲಂಕಾರಗೊಳಿಸಿದ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಸ್ವಾಗತಿಸಿದರು. ಇಂದು ಶಾಲೆಗಳು ಆರಂಭವಾದ ಹಿನ್ನಲೆಯಿಂದ ನನ್ನಿವಾಳ ಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಗ್ರಾಮದಲ್ಲಿ ಹಬ್ಬದ ವಾತವರಣವೆ ನಿರ್ಮಾಣವಾಗಿತ್ತು, ಗ್ರಾಮದ…

ಮರಳಿ ಬಾ ಶಾಲೆಗೆ, ಶಾಲಾ ಪ್ರಾರಂಭೋತ್ಸವಕ್ಕೆ ಎತ್ತಿನ ಗಾಡಿ ಸಾಕ್ಷಿ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಪವಿತ್ರ ಬುದ್ದಪೂರ್ಣಿಮದ ಈ ದಿನ ಶಿಕ್ಷಕರು ಗುರುಗಳಾಗಿ ಪರಿವರ್ತನೆ ಯಾಗಬೇಕು ಸೃಜನಶೀಲರಾಗಿ ಮಕ್ಕಳಿಗೆ ಬೋಧನೆ ಮಾಡುವುದರ ಜೊತೆಗೆ ಬದಲಾವಣೆಗಳ ಅನುಸಾರ ನಿರಂತರ ಗುರುವಿನ ಅಂತ ತಲುಪಬೇಕೆಂದು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ ಚಳ್ಳಕೆರೆ ತಾಲ್ಲೂಕಿನ ಬೋಗನಹಳ್ಳಿ ಗ್ರಾಮದಲ್ಲಿ…

ಮಹಿಳಾ ವಕೀಲರ ಮೇಲೆ ಹಲ್ಲೆ : ಚಳ್ಳಕೆರೆ ವಕೀಲರ ಸಂಘದಿಂದ ತಹಶೀಲ್ದಾರ್ ಗೆ ಮನವಿ

ಚಳ್ಳಕೆರೆ : ಬಾಗಲಕೋಟೆ ಮಹಿಳಾ ವಕೀಲರಾದ ಸಂಗೀತಸಿಕ್ಕೇರಿ ಇವರ ಮೇಲೆ ಬಾಗಲಕೋಟೆಯ ಸಾರ್ವಜನಿಕರಸ್ಥಳದಲ್ಲಿಯೇ ಕಾಲುಗಳಿಂದ ಹೊಡೆದು ಹಲ್ಲೆ ಮಾಡಿರುವುದು ಖಂಡನೀಯ ಸರಕಾರ ಈ ಕೂಡಲೆ ಕಾನೂನು ಕ್ರಮ ಜರುಗಿಸಬೇಕು ಎಂದು ವಕೀಲರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಎನ್ ರಘುಮೂರ್ತಿ ಗೆ ಮನವಿ…

2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 2-3 ಕ್ಷೇತ್ರದಲ್ಲಿ ಖಾತೆ ತೆರೆಯಲಿದೆ : ಕೆ.ಸಿ.ವೀರೇಂದ್ರ (ಪಪ್ಪಿ)

ಚಳ್ಳಕೆರೆ : ಪ್ರಸ್ತುತ 2023 ರ ಚುನಾವಣೆಯಲ್ಲಿ ಈಡೀ ಜಿಲ್ಲೆಯಲ್ಲಿ ಎರಡರಿಂದ ಮೂರು ಕ್ಷೇತ್ರಗಳಲ್ಲಿ ಖಾತೆ ತೆರೆಯುತ್ತೆವೆ ಎಂದು ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರ (ಪಪ್ಪಿ) ಭವಿಷ್ಯ ನುಡಿದಿದ್ದಾರೆ. ಚಳ್ಳಕೆರೆ ನಗರದ ಮನೆಯೊಂದರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮುಂಬರುವ ಚುನಾವಣೆಗೆ ಈಗಾಗಲೇ ಸಕಲ…

ಮಧ್ಯರಾತ್ರಿ ಜಿಲ್ಲಾಧಿಕಾರಿಗಳ ಸಂದೇಶ : ಗ್ರಾಮಕ್ಕೆ ತಹಶೀಲ್ದಾರ್ ಎನ್ ರಘುಮೂರ್ತಿ ಬೇಟಿ

ಚಳ್ಳಕೆರೆ : ಕುಡಿಯುವ ನೀರು, ವಿದ್ಯುತ್ ವ್ಯತ್ಯಯವಾಗಿದ್ದು ನಾಲ್ಕು ದಿನಗಳಿಂದ ಗ್ರಾಮದ ಸಾರ್ವಜನಿಕರು ಹೈರಾಣಗಿದ್ದಾರೆ ಎಂದು ಮಧ್ಯ ರಾತ್ರಿ ಜಿಲ್ಲಾಧಿಕಾರಿಗಳಿಗೆ ಸಾರ್ವಜನಿಕರು ವಾಟ್ಸಪ್ ಸಂದೇಶವನ್ನು ರವಾನಿಸಿದ್ದ ಆಧಾರದ ಮೇಲೆ ಇಂದು ಮುಂಜಾನೆಯೇ ತಹಶೀಲ್ದಾರ್ ಎನ್ ರಘುಮೂರ್ತಿ ಜಿಲ್ಲಾಧಿಕಾರಿಗಳ ಆದೇಶದಂತೆ ಗ್ರಾಮಕ್ಕೆ ತೆರಳಿ…

error: Content is protected !!