Month: May 2022

ಮೇ 21 ಮತ್ತು 22ರಂದು ಪದವೀಧರ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

ಚಿತ್ರದುರ್ಗ : ಇದೇ ಮೇ21 ಮತ್ತು 22ರಂದು ಪದವೀಧರ ಶಿಕ್ಷಕರ ( 6 ರಿಂದ 8ನೇ ತರಗತಿ) ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ಚಿತ್ರದುರ್ಗ ನಗರದ ಒಟ್ಟು 08 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಲು ಪರೀಕ್ಷಾ ಕೇಂದ್ರಗಳ ಸುತ್ತ…

ಇಂದು12.30 ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ

ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದಪ್ರಮುಖ ಘಟ್ಟ ಎಂದೇ ಪರಿಗಣಿಸಲ್ಪಡುವಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂತ ಇಂದು ಪ್ರಕಟವಾಗಲಿದೆ. ಇಂದು 12.30ಕ್ಕೆಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಕಚೇರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ. ನಂತರ ಆಯ್ದ ವೆಬ್ ಸೈಟ್ ಗಳಲ್ಲಿಫಲಿತಾಂಶ ಪ್ರಕಟವಾಗಲಿದೆ.ಈ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂಪೋಷಕರು ಕಾತರದಿಂದ ಎದುರುನೋಡುತ್ತಿದ್ದು ಈ ವೆಬ್…

ಎಲ್ಲೆಲ್ಲಿ ಎಷ್ಟೆಷ್ಟು ಮಳೆ ಮಳೆಯಾಗಿದೆ.!!

ಚಳ್ಳಕೆರೆ ತಾಲೂಕಿನ ಇಂದಿನ ಮಳೆ ಮಾಪನ ವರದಿ ಮೇ.19rainfal report ಚಳ್ಳಕೆರೆ- 38-0 mmಪರುಶುರಾಂಪುರ- 39-4 mmತಳಕು- 31-2 mmನಾಯಕನಹಟ್ಟಿ- 32-8 mmದೇವರಮರಿಕುಂಟೆ- 35-4 mm ಮಳೆಯಾಗಿದೆ ಎಂದು ವರದಿಯಾಗಿದೆ.ಇನ್ನೂ ಮೂರು ದಿನಗಳ ಕಾಲ ಜಿಟಿ ಜಿಟಿ ಮಳೆಯಾಗುವ ಸಂಭವಿದೆ.

ಶಾಲಾ ಕೊಠಡಿಗಳ ದುರಸ್ತಿಗೆ ಸಚಿವರ ಅನುದಾನ

ಕಲಿಕಾ ಕೊಠಡಿ ಬಿದ್ದ ಎಂಟು ತಿಂಗಳಾದರೂ ಎಚ್ಚೆತ್ತುಕೊಳ್ಳದ ಸರಕಾರಶಾಸಕರ ಅನುದಾನದಲ್ಲಿ ದುರಸ್ಥಿ ಕೊಠಡಿ ನಿರ್ಮಾಣಕ್ಕೆ ಭರವಸೆ ರಾಮು ದೊಡ್ಮನೆ ಚಳ್ಳಕೆರೆಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಸುಮಾರು ಎಂಟು ತಿಂಗಳು…

ಮೃತ ಕುಟುಂಬಕ್ಕೆ 5ಲಕ್ಷ ಪರಿಹಾರ : ಸಚಿವ ಬಿ.ಶ್ರೀ ರಾಮುಲು

ಚಳ್ಳಕೆರೆ : ಕಳೆದ ವಾರ ಸುರಿದ ಬಾರಿ ಮಳೆಗೆ ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮದ ಕುರಿಗಾಯಿ ಯಶವಂತ್ ಕುಮಾರ್ ಸಿಡಿಲು ಬಡಿದು ಸಾವನಪ್ಪಿರುವ ಕುಟುಂಬಕ್ಕೆ ಇಂದು ಕ್ಷೇತ್ರದ ಶಾಸಕ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಕುಟುಂಬಕ್ಕೆ ಸಾಂತ್ವನ ಹೇಳಿ ಸರಕಾರದಿಂದ ಸುಮಾರು…

ರಸ್ತೆಗೆ ಸುರಿದ ಕಸವನ್ನು ಮನೆಗೆ ತಂದು ಹಾಕಿ ದಂಡ ಹಾಕಿದ ನಗರಸಭೆ ಪೌರಾಯುಕ್ತೆ ಲೀಲಾವತಿ

ಚಳ್ಳಕೆರೆ : ಮನೆಯ ಕಸ ರಸ್ತೆಗೆ ಎಸೆದ ಮಾಲೀಕರು..! ರಸ್ತೆಗೆ ಎಸೆದ ಕಸವನ್ನು ಮತ್ತೆ ಮನೆಗೆ ಮರುಕಳಿಸಿದ ನಗರಸಭೆ ಅಧಿಕಾರಿಗಳು..!! ಹೌದು ಈ ಘಟನೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದಲ್ಲಿ ನಡೆದಿದೆ. ದಿನ ನಿತ್ಯೂ ನಗರದ ಸ್ವಚ್ಚತೆಗೆ ಮುಂದಾದ ಪೌರಕಾರ್ಮಿಕರು ಸೇವೆ…

ಮೇ.18 ರ ಮಳೆ ಮಾಪನ ವರದಿ

ಚಳ್ಳಕೆರೆ ತಾಲೂಕಿನ ಇಂದಿನ ಮಳೆ ಮಾಪನ ಈ ರೀತಿಯಾಗಿದೆ ಚಳ್ಳಕೆರೆ- 4-2 mmಪರುಶುರಾಂಪುರ- 21-0 mmತಳಕು – 18-0 mmನಾಯಕನಹಟ್ಟಿ – 16-4 mmದೇವರ ಮರಿಕುಂಟೆ – 23-4 mm ಮಳೆ ಹಾಗಿದೆ ಎಂದು ವರದಿ ಯಾಗಿದೆ

ಮಕ್ಕಳ ಆಕರ್ಷಣೆಗೆ ಮಳೆಬಿಲ್ಲು ಕಾರ್ಯಕ್ರಮ

ಚಳ್ಳಕೆರೆ : ಬೆಸಿಗೆ ರಜೆಯಲ್ಲಿ ಮಜವಾಗಿದ್ದ ಮಕ್ಕಳು ರಾಜ್ಯಾದ್ಯಂತ ನಿನ್ನೆ ಪ್ರಾರಂಭವಾದ ಶಾಲೆಗಳಲ್ಲಿ ಮಕ್ಕಳನ್ನು ಸೆಳೆಯಲು ಶಿಕ್ಷಕರಿಂದ ವಿವಿಧ ಕಸರತ್ತು ಶಾಲೆಯ ನಾಲ್ಕು ಗೊಡೆಗಳ ಮಧ್ಯೆ ಸುಮಾರು 6 ಗಂಟೆಗಳ ಕಾಲ ಕುಳಿತು ಪಾಠ ಕೇಳುವಂತೆ ಶಾಲಾ ವಾತಾವರಣಕ್ಕೆ ಹೊಂದಿಸಿಕೊಳ್ಳಲು ಶಿಕ್ಷಕರ…

ಗಾಂಜಾ ಮಾರಾಟ, ಆರೋಪಿಗಳ ಬಂಧನ : ಕೋಟೆ ನಾಡಿನ ಪೊಲೀಸರ ಶ್ಲಾಘನೀಯ ಕಾರ್ಯ

ಚಿತ್ರದುರ್ಗ : ನಿರ್ಜನ ಪ್ರದೇಶದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ತಂಡವನ್ನು ಬಂಧಿಸಿದ ಕೋಟೆ ನಾಡಿನ ಪೋಲಿಸರು ಬಂಧಿತರಿಂದ ಆಟೋ,ದ್ವಿಚಕ್ರ ವಾಹನ,ಹಾಗೂ ಎರಡು ಸಾವಿರ ನಗದು,8 ಕೆಜಿ ಗಾಂಜ ವಶಕ್ಕೆ ಪಡೆದ ನಗರ ಠಾಣೆ ಪೋಲಿಸರು ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜ ತಂದು…

50 ಕೋಟಿ, ಬೆಳೆ ವಿಮೆ ಜಮಾ ಮಾಡಲು 20 ದಿನ ಗಡವು : ಕೃಷಿ ಜಂಟಿ ನಿರ್ದೇಶಕ ರಮೇಶ್ ಕುಮಾರ್

ಚಳ್ಳಕೆರೆ : ರೈತರು ಕಟ್ಟಿದ ಬೆಳೆ ವಿಮೆಯನ್ನು ವಿಮಾ ಕಂಪನಿಗಳು ಕಾಲಕ್ಕೆ ತಕ್ಕಂತೆ ಹಾಕದೆ ರೈತರ ಜೀವನ ಜೊತೆ ಚೆಲ್ಲಾಟ ವಾಡುತ್ತಿವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು ನಗರದ ತಾಲೂಕು ಕಛೇರಿಯ…

error: Content is protected !!