ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ
ಪ್ರಮುಖ ಘಟ್ಟ ಎಂದೇ ಪರಿಗಣಿಸಲ್ಪಡುವ
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂತ ಇಂದು ಪ್ರಕಟವಾಗಲಿದೆ.
ಇಂದು 12.30ಕ್ಕೆ
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
ಕಚೇರಿಯಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ನಂತರ ಆಯ್ದ ವೆಬ್ ಸೈಟ್ ಗಳಲ್ಲಿ
ಫಲಿತಾಂಶ ಪ್ರಕಟವಾಗಲಿದೆ.
ಈ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹಾಗೂ
ಪೋಷಕರು ಕಾತರದಿಂದ ಎದುರು
ನೋಡುತ್ತಿದ್ದು ಈ ವೆಬ್ ಸೈಟ್ ಗಳಲ್ಲಿ
ಫಲಿತಾಂಶ ಲಭ್ಯವಾಗಲಿದೆ http://
kseeb.kar.nic.in,
http://sslc.
karnataka.gov.in, http://kar-
results.nic.in
ವೆಬ್‌ಸೈಟ್‌ಗಳಲ್ಲಿ
ಫಲಿತಾಂಶ ಪ್ರಕಟವಾಗಲಿದೆ.
ಕಳೆದ ಮಾರ್ಚ್ 28 ರಿಂದ ಏ.IIರ ವರೆಗೆ
2021-22ನೆ ಸಾಲಿನ ಎಸ್‌ಎಸ್‌ಎಲ್‌ಸಿ
ಪರೀಕ್ಷೆಗಳು ಸುಸೂತ್ರವಾಗಿ ನಡೆದಿದ್ದವು
ರಾಜ್ಯಾದ್ಯಂತ ಒಟ್ಟು 15,387 ಶಾಲೆಗಳ
8.73 ಲಕ್ಷ ವಿದ್ಯಾರ್ಥಿಗಳು 3446 ಪರೀಕ್ಷಾ
ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.
ಸುಮಾರು 243 ಕೇಂದ್ರಗಳಲ್ಲಿ ನಡೆದ
ಮೌಲ್ಯಮಾಪನ ಪ್ರಕ್ರಿಯೆಯಲ್ಲಿ 63,796
ಶಿಕ್ಷಕರು ಭಾಗಿಯಾಗಿದ್ದರು.
ಈಗಾಗಲೇ
ಮೌಲ್ಯಮಾಪನ
ಫಲಿತಾಂಶಕ್ಕಾಗಿ
ಪೂರ್ಣಗೊಂಡಿದ್ದು.
ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.