Category: News Flash

ಮೇ.27 ರಂದು ನೇರ‌್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

ಚಿತ್ರದುರ್ಗ: ಮೇ.27 ಶುಕ್ರವಾರದಂದು ಮೊಳಕಾಲ್ಮೂರು ತಾಲೂಕು ನೇರ‌್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್‌ ಮನ್ನಿಕೇರಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎನ್ನುವ ಘೋಷವಾಕ್ಯದೊಂದಿಗೆ ಜರುಗುವ ಗ್ರಾಮವಾಸ್ತವ್ಯದಲ್ಲಿ ಗ್ರಾಮದ ಬಹುದಿನಗಳ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡಲಿದ್ದಾರೆ. ಅಂದು…

ಚಿತ್ರದುರ್ಗ: ಪ್ರಯಾಣಿಕರ ಬ್ಯಾಗ್ ಕದ್ದು ಕಳ್ಳತನ ಮಾಡುವ ಲೇಡಿ ಇಂದು ಪೊಲೀಸರ ಅತಿಥಿ

ಚಳ್ಳಕೆರೆ : ಪ್ರಯಾಣಿಕರ ಬ್ಯಾಗ್ ಕದ್ದು ಕಳ್ಳತನ ಮಾಡುವ ಲೇಡಿ ಇಂದು ಪೊಲೀಸರ ಅತಿಥಿಯಾಗಿದ್ದಾಳೆ ಹೌದು ಕಳೆದ ಮೆ.23 ರಂದು ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ತುಮಕೂರು ನಗರದ ಶ್ರೀನಗರ ವಾಸಿಯಾದ ಶಿಲ್ಪರವರು ತುಮಕೂರಿಗೆ ಹೋಗುವ ಬಸ್ ಹತ್ತುತ್ತಿರುವಾಗ ಬಸ್ ನಿಲ್ದಾಣದಲ್ಲಿ…

ಸಮಾಜಕ್ಕೆ‌ ನಿಸ್ವಾರ್ಥ ಸೇವೆ ಸಲ್ಲಿಸಿ : ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ಚಳ್ಳಕೆರೆ : ಮಾನವರಾದ ನಾವುಗಳು ಸಮಾಜಕ್ಕಾಗಿ ನಿಸ್ವಾರ್ಥಸೇವೆ ಸಲ್ಲಿಸಿ, ನಮ್ಮ ದೇಶದ ಪರಂಪರೆಯಂತೆ ನಮ್ಮ ಬದುಕಿನುದ್ದಕ್ಕೂ ಸಹ ಕಾಯಕ, ಪ್ರಾರ್ಥನೆ, ಯೋಗ, ಧ್ಯಾನ, ಸತ್‌ಚಿಂತನೆ, ಸದಾಚಾರಗಳನ್ನು ಮನುಷ್ಯ ಜೀವಿತದಲ್ಲಿ ರೂಢಿಸಿಕೊಂಡರೆ ನಮ್ಮ ಬದುಕು ಬಂಗಾರವಾಗುತ್ತದೆ ಎಂದು ಬಾಳೆಹೊನ್ನೂರು ಶಾಖಾ ಮಟವಾದ ಶ್ರೀ…

ಚಿಕನ್ -ಮಟನ್ ಅಂಗಡಿಗಳ ಮೇಲೆ ದಾಳಿ : ಸ್ವಚ್ಚತೆಗೆ ಆಧ್ಯತೆ ನೀಡಲು ತಹಶೀಲ್ದಾರ್ ತಾಕಿತು

ಚಳ್ಳಕೆರೆ : ಬೆಳ್ಳಂ ಬೆಳಗ್ಗೆ ಚಿಕನ್ ಹಾಗೂ ಮಟನ್ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಧಿಕಾರಿಗಳ ತಂಡ ಅಂಗಡಿ ಮಾಲಿಕರಿಗೆ ಶಾಕ್ ನೀಡಿದ್ದಾರೆ. ಚಳ್ಳಕೆರೆ ನಗರದ ಅಜ್ಜಯನ ಗುಡಿ ರಸ್ತೆಯ ಎರಡು ಬದಿಗಳಲ್ಲಿ ಸಾರ್ವಜನಿಕ ಓಡಾಟಕ್ಕೆ ತೊಂದರೆ ಮಾಡುತ್ತಾ ರಸ್ತೆಯ ಇಕ್ಕೆಲೆಗಳಲ್ಲಿ ಚಿಕನ್…

ಬಂಜಾರ ಸಂಸ್ಕೃತಿಗೆ ವಿಶೇಷ ಸ್ಥಾನಮಾನ : ತಹಶೀಲ್ದಾರ್ ಎನ್. ರಘುಮೂರ್ತಿ

ಚಳ್ಳಕೆರೆ : ಬಂಜಾರ ಜನಾಂಗ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ತನ್ನದೇ ಆದ ವಿಶಿಷ್ಟವಾದ ಸ್ಥಾನ ಪಡೆದಿದೆ ಹೀಗಾಗಿ ಎಲ್ಲಿ ಈ ಜನಾಂಗದ ಜನರಿರುವರು ಅಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆ ನೆಲೆಯೂರಿರುತ್ತದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು ಅವರು ತಾಲೂಕಿನ ಮನಮೈನೆಟ್ಟಿ ಗ್ರಾಮದಲ್ಲಿ (ತೀಜ್)ಗೋದಿ…

ಶಾಸಕ ಟಿ.ರಘುಮೂರ್ತಿ ಆರೋಗ್ಯ ಕ್ಷೇಮಕ್ಕೆ, ಕ್ಷೇತ್ರದ ಜನತೆಯಿಂದ ದೇವಾಸ್ಥಾನಗಳಲ್ಲಿ ವಿಶೇಷ ಪೂಜೆ

ಚಳ್ಳಕೆರೆ : ಮೇ.24 ರ ಮಂಗಳವಾರ ನಿನ್ನೆ ರಾತ್ರಿ ಹಿರಿಯೂರು ಮಾರ್ಗ ಮಧ್ಯೆ ಆಕಸ್ಮಿಕವಾಗಿ ನಡೆದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಕಾರು ಅಪಘಾತಕ್ಕೆ ಈಡಾಗಿದ್ದು ಅದೃಷ್ಟವಶಾತ್ ಶಾಸಕರು ಹಾಗೂ ಅಪಘಾತಕ್ಕೀಡಾದ ಮತ್ತೊಂದು ಕಾರಿನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಇಂದು ಶಾಸಕ ಟಿ.ರಘುಮೂರ್ತಿ ಕ್ಷೇತ್ರಕ್ಕೆ…

ಜೆಡಿಎಸ್ ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ : ಅನಿಲ್ ಕುಮಾರ್

ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ 2023 ರ ವಿಧಾನಸಭಾ ಚುನಾವಣೆಯ ಪ್ರಬಲ ಆಕಾಂಕ್ಷಿ ಅನಿಲ್ ಕುಮಾರ್ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ನಂತರ ಮಾತನಾಡಿದ ಅವರು ಮೊಳಕಾಲ್ಮೂರು ವಿಧಾನಸಭಾ…

ವ್ಯಾಪಾರಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ : ಜಿಲ್ಲಾ ಅಭಿಯಾನ ವ್ಯವಸ್ಥಾಪಕಿ ಸೌಮ್ಯ

ಚಳ್ಳಕೆರೆ : ತಾಲೂಕಿನ ನಾಯಕನಹಟ್ಟಿ ಪಟ್ಟಣ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಎರಡು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದ ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾದ ಸೌಮ್ಯ ಮಾತನಾಡಿ. ಸರ್ಕಾರದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಅನೇಕ…

ಉದ್ಯೋಗ ಖಾತ್ರಿಯಲ್ಲಿ ಕೆಲಸ ಪಡೆದು ಆರ್ಥಿಕವಾಗಿ ಸಬಲರಾಗಿ : PDO ಶಶಿಕಲಾ

ಚಳ್ಳಕೆರೆ : ಉದ್ಯೋಗ ಇಲ್ಲದೆ ಗುಳೆ ಹೊಗುವ ಬಯಲು ಸೀಮೆಯ ಜನರಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ ಇದರಿಂದ ನಿಮ್ಮ ಗ್ರಾಮದಲ್ಲಿ ಉದ್ಯೋಗ ಮಾಡುವ ಮೂಲಕ ಕೆಲಸ ಗಿಟ್ಟಿಸಿಕೊಳ್ಳಬಹುದು ಎಂದು ಪಿಡಿಓ ಶಶಿಕಲಾ ಹೇಳಿದ್ದಾರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ…

ಚಳ್ಳಕೆರೆ : 17 ನೇ ವಾರ್ಡ್ ಗೆ ಹೆಚ್ಚಿನ ಅನುದಾನ : ಸದಸ್ಯರ ಅಸಮಾಧಾನ

ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುವ ಮೂಲಕ ನಗರ ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಸುಮಕ್ಕ ಹೇಳಿದ್ದಾರೆ. ನಗರದ ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದರು .ನಗರದಲ್ಲಿ ಹಾದುಹೊಗುವ ರಾಜಕಾಲುವೆಗೆ 2.50 ಕೋಟಿ…

error: Content is protected !!