ಅವಳಿ ಕ್ಷೇತ್ರದ ಶಾಸಕರ ಸೂಚನೆಯಂತೆ ಕಂದಾಯ ಇಲಾಖೆಯಿಂದ ಸಂತ್ರಸ್ಥರ ರಕ್ಷಣೆ
ಅವಳಿ ಕ್ಷೇತ್ರದ ಶಾಸಕರ ಸೂಚನೆಯಂತೆ ಕಂದಾಯ ಇಲಾಖೆಯಿಂದ ಸಂತ್ರಸ್ಥರ ರಕ್ಷಣೆ ರಾಮಾಂಜನೇಯ ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಕಳೆದ ಹತ್ತು ದಿನಗಳಿಂದ ನಿರಂತರ ವರುಣರಾಯನಿಗೆ ರಾಜ್ಯ ತಲ್ಲಣಗೊಂಡಿದೆ.ಇನ್ನೂ ಬಯಲು ಸೀಮೆಯಲ್ಲಿ ಕೂಡ ಕೆರೆಕಟ್ಟೆಗಳು ತುಂಬಿ ಹರಿಯುತ್ತಿದ್ದು ರೈತನ ಮೊಗದಲ್ಲಿ ಸಂತಸ ಮನೆ ಮಾಡಿದೆ,…
