Category: News Flash

ರಾಜ್ಯ ಮಟ್ಟದ 2ನೇ ಅಬಾಕಾಸ್ ಸ್ಪರ್ದೇ

“ಅಕ್ಷರ ಅಕಾಡೆಮಿಯ ಅಬಾಕಾಸ್ ನ ಮೂಲಕ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಲಿ” -ಡಾ.ವೈ ರಾಜಾರಾಮ್ ಗುರುಗಳು ಅಭಿಮತ. ಚಳ್ಳಕೆರೆ:-ಮಕ್ಕಳು ಅಕ್ಷರ ಅಕಾಡೆಮಿಯ ಅಬಾಕಾಸ್ ನ ಮೂಲಕ ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಚಳ್ಳಕೆರೆಯ ನರಹರಿನಗರದ ಶ್ರೀನರಹರಿ ಸದ್ಗುರು ಆಶ್ರಮದ ಓಂಕಾರ ಪೀಠದ…

ದೀಪಾವಳಿ ಹಬ್ಬದ ಶುಭಾಶಯಗಳು ತಿಳಿಸಿದ ಶಿಮುಲ್ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ

ಚಳ್ಳಕೆರೆ : ಬೆಳಕಿನ ಹಬ್ಬ ,ದೀಪಾವಳಿ ಹಬ್ಬ ಎಲ್ಲಾರ ಬಾಳಲ್ಲಿ ಬೆಳಕು ತರಲಿ ಎಂದು ಶಿಮುಲ್ ನಿರ್ದೇಶಕ ಬಿಸಿ ಸಂಜೀವ್ ಮೂರ್ತಿ ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಇನ್ನೂ ನಗರದ ನಂದಿನ ವಲಯ ಕೇಂದ್ರ ಕಛೇರಿಯಲ್ಲಿ ಮಾತನಾಡಿದ…

ಚಳ್ಳಕೆರೆ : ಶಕ್ತಿ ಕಳೆದುಕೊಂಡ ಶಕ್ತಿ ಯೋಜನೆ, KSRTC ಬಸ್, ಸೋರಿಕೆ

ಚಳ್ಳಕೆರೆ : ಶಕ್ತಿ ಕಳೆದುಕೊಂಡ ಶಕ್ತಿ ಯೋಜನೆ, ಮಳೆ ಬಂದರೆ ಸೋರುವ ಕೆಎಸ್ ಆರ್ ಟಿಸಿ ಬಸ್ಸುಗಳು, ಹೌದು ಇದು ಚಳ್ಳಕೆರೆ ಮಾರ್ಗದ ಮೂಲಕ ಚಿತ್ರದುರ್ಗ ಮಾರ್ಗವಾಗಿ ಸಂಚರಿಸುವ ಸರಕಾರಿ ಬಸ್ ಗಳ ಮಳೆ ಬಂದರೆ ಸೋರುವ ಬಸ್ ಗಳನ್ನು ರಸ್ತೆಗಿಳಿಸಿದ…

ಚಳ್ಳಕೆರೆ : 4ನೇ ಬಾರಿಗೆ ಕೋಡಿ ಬಿದ್ದ ವಾಣಿವಿಲಾಸ ಸಾಗರ ಜಲಾಶಯ

ಚಳ್ಳಕೆರೆ :ಬಯಲು ಸೀಮೆ ಜನರಿಗೆ ವರದಾನವಾದ ವಾಣಿವಿಲಾಸ ಸಾಗರ ಜಲಾಶಯ ನಾಲ್ಕನೇ ಬಾರಿಗೆ ಕೋಡಿ ಬಿದ್ದಿರುವುದು ರೈತರ ಮೊಗದಲ್ಲಿ ಮಂದಹಾಸ ಬೀರುವಂತೆ ಮಾಡಿದೆ. ವಾಣಿವಿಲಾಸಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ, ‘ಮಾರಿಕಣಿವೆ’ ಎಂಬಲ್ಲಿ ಕಟ್ಟಲಾಗಿರುವ ಈ ಅಣೇಕಟ್ಟು…

ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಕರ್ಷಕ ಪಥಸಂಚಲನ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಕರ್ಷಕ ಪಥಸಂಚಲನ ಚಳ್ಳಕೆರೆ: ಜಗತ್ತಿನ ಅತಿದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ ಎಸ್ ಎಸ್) ಶತಾಬ್ದಿ ನಿಮಿತ್ತ ಚಳ್ಳಕೆರೆ ನಗರದಲ್ಲಿ ಆಯೋಜಿಸಿದ್ದ “ಭವ್ಯ ಪಥಸಂಚಲನ” ಕಾರ್ಯಕ್ರಮದಲ್ಲಿ ಗಣವೇಷ ಸಹಿತ 250 ಕ್ಕೆ ಹೆಚ್ಚು ಆರ್ ಎಸ್…

ಚಳ್ಳಕೆರೆ: ಇಂದಿನ ಆಧುನಿಕ ಜಗತ್ತಿಗೆ ಅಂಬೇಡ್ಕರ್ ರವರ ಸಂವಿಧಾನ ದಾರಿದೀಪವಾಗಿದೆ, ಅದರಂತೆ ಸಾಮಾಜಿಕ ಸಮಾನತೆಗೆ ಶಿಕ್ಷಣ, ಸಂಘಟನೆಮತ್ತು ಹೋರಾಟ ಅಗತ್ಯ ಎಂದು ಹಿರಿಯ ವಕೀಲಬಿ.ಎಂ. ಹನುಮಂತಪ್ಪ ಹೇಳಿದರು.

ಚಳ್ಳಕೆರೆ: ಇಂದಿನ ಆಧುನಿಕ ಜಗತ್ತಿಗೆ ಅಂಬೇಡ್ಕರ್ ರವರ ಸಂವಿಧಾನ ದಾರಿದೀಪವಾಗಿದೆ, ಅದರಂತೆ ಸಾಮಾಜಿಕ ಸಮಾನತೆಗೆ ಶಿಕ್ಷಣ, ಸಂಘಟನೆಮತ್ತು ಹೋರಾಟ ಅಗತ್ಯ ಎಂದು ಹಿರಿಯ ವಕೀಲಬಿ.ಎಂ. ಹನುಮಂತಪ್ಪ ಹೇಳಿದರು. ತಾಲೂಕಿನ ಹೊಸಹಳ್ಳಿಯಲ್ಲಿ ಇತ್ತೀಚೆಗೆಆಯೋಜಿಸಿದ್ದ ಅಂಬೇಡ್ಕರ್ ಯುವಕ ಸಂಘದನಾಮಫಲಕ ಅನಾವರಣ ಸಮಾರಂಭದಲ್ಲಿಮಾತನಾಡಿದರು. ಸಂವಿಧಾನದ ಆಶಯದಂತೆಆಶಯದಂತೆ,…

ಚಳ್ಳಕೆರೆ : ಸಿಐಟಿಯು ಸಂಘಟನಾ ಸಮಿತಿಯ ಎಂಟನೇ ಜಿಲ್ಲಾ ಸಮ್ಮೇಳನ ನಗರದಲ್ಲಿ ಅದ್ದೂರಿಯಾಗಿ ಜರುಗಿತು.

ಚಳ್ಳಕೆರೆ : ಸಿಐಟಿಯು ಸಂಘಟನಾ ಸಮಿತಿಯ ಎಂಟನೇ ಜಿಲ್ಲಾ ಸಮ್ಮೇಳನ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ಹೌದು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಸಮ್ಮೇಳನದ ಮೆರವಣಿಗೆ ತಮಟೆ ವಾದ್ಯ ದೊಂದಿಗೆ ನೂರಾರು ಕಾರ್ಯಕರ್ತರು, ತಮ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಚಳ್ಳಕೆರೆ ತಾಲೂಕಿನ…

ಚಿತ್ರದುರ್ಗ: ಹಸುವಿನ ಕರು ಕದ್ದೊಯ್ದ ಕಳ್ಳರು

ಚಿತ್ರದುರ್ಗ: ಹಸುವಿನ ಕರು ಕದ್ದೊಯ್ದ ಕಳ್ಳರುಚಿತ್ರದುರ್ಗದ ವಿದ್ಯಾನಗರದಲ್ಲಿ ಭಾನುವಾರ ರಾತ್ರಿ ಜಮೀನಿನಲ್ಲಿಮೇಯುತ್ತಿದ್ದ ಹಸುವಿನ ಕರುವನ್ನು ದುಷ್ಕರ್ಮಿಗಳು ಕಾರಿನಲ್ಲಿಕದ್ದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಕೃತ್ಯ ಸಿಸಿಟಿವಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯ ವೈರಲ್ ಆಗಿದೆ. ಇಂತಹಕೃತ್ಯಗಳನ್ನು ನಡೆಸುವ ತಂಡವೊಂದು ಸಕ್ರಿಯವಾಗಿದ್ದು,ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು…

ಚಿತ್ರದುರ್ಗ: ಇಬ್ಬರು ಹೆಂಡಿರ ಮುದ್ದಿನ ಗಂಡ

ಚಿತ್ರದುರ್ಗ: ಇಬ್ಬರು ಹೆಂಡಿರ ಮುದ್ದಿನ ಗಂಡಚಿತ್ರದುರ್ಗ ನಗರದಲ್ಲಿ ವಸೀಂ ಶೇಖ್ ಎಂಬ ಯುವಕ ಜನ್ನತ್ಮಕಂದರ್ ಮತ್ತು ಶೀಫಾ ಶೇಖ್ ಎಂಬ ಇಬ್ಬರು ಸ್ನೇಹಿತೆಯರನ್ನುಒಂದೇ ಮಂಟಪದಲ್ಲಿ ಮದುವೆಯಾಗಿದ್ದಾನೆ. ಎಂಕೆ ಪ್ಯಾಲೇಸ್ ನಲ್ಲಿನಡೆದ ಈ ವಿವಾಹದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿವೈರಲ್ ಆಗಿದೆ. ಇಬ್ಬರೂ ಮಹಿಳೆಯರು…

ಚಳ್ಳಕೆರೆ: ಶಾಶ್ವತ ಬರಗಾಲ ಜಿಲ್ಲೆಯೆಂದು ಘೋಷಿಸಿ

ಚಳ್ಳಕೆರೆ: ಶಾಶ್ವತ ಬರಗಾಲ ಜಿಲ್ಲೆಯೆಂದು ಘೋಷಿಸಿಚಳ್ಳಕೆರೆ ತಾಲೂಕಿನಲ್ಲಿ ವಿಫಲವಾಗಿರುವ ಶೇಂಗಾ, ತೊಗರಿಮತ್ತು ಈರುಳ್ಳಿ ಬೆಳೆಗೆ ತಾತ್ಕಾಲಿಕ ಪರಿಹಾರ ನೀಡಬೇಕು ಹಾಗೂಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶವೆಂದುಘೋಷಿಸಬೇಕು ಎಂದು ಆಗ್ರಹಿಸಿ ರೈತ ಸಂಘವು ತಾಲೂಕು ಕಚೇರಿಮುಂದೆ ಪ್ರತಿಭಟನೆ ನಡೆಸಿತು. ಸಂಘದ ರಾಜ್ಯ…

error: Content is protected !!