ಚಳ್ಳಕೆರೆ : ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕರಿಗೆ ಬಿಸಿ ತಟ್ಟಿದ ಬೆಲೆಏರಿಕೆ
ಚಳ್ಳಕೆರೆ : ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಸಾರ್ವಜನಿಕರಿಗೆ ಬಿಸಿ ತಟ್ಟಿದ ಬೆಲೆಏರಿಕೆ. ಹೌದು ದೀಪಾವಳಿಗೆ ಹೂವು, ಹಣ್ಣಿನ ಬೆಳೆ ಏರಳವಾಗಿ ಸಾರ್ವಜನಿಕರಿಗೆ ಕೊಂಚ ದೀಪಾವಳಿ ಹಬ್ಬದ ಬಿಸಿ ತಟ್ಟಿದಂತಾಗಿತ್ತು. ಇನ್ನೂ ಬೆಳೆಏರಿಕೆ ಮಧ್ಯೆಯೆ ಖರೀದಿಗೆ ಮುಂದಾದ ಸಾರ್ವಜನಿಕರ ಚಳ್ಳಕೆರೆ ನಗರದ ಹೃದಯ…
