ಚಳ್ಳಕೆರೆ: ಎರಡು ತಿಂಗಳದಾರೂ ಪತ್ತೆಯಾಗದ ಪ್ರಕರಣ
ಚಳ್ಳಕೆರೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಾಲು ಮನೆಗಳ್ಳತನ
ನಡೆದಿದ್ದು, ಜನರಲ್ಲಿ ಭಯ ಮೂಡಿಸಿದೆ. ಹೊಟ್ಟೆಜ್ಜಪ್ಪನ ಕಪಿಲೆ
ಗ್ರಾಮದಲ್ಲಿ ದೇವರಾಜ್ ಅವರ ಮನೆಗೆ ನುಗ್ಗಿದ್ದ ಕಳ್ಳರು, ಹೆಮ್ಮೆಟ್
ಧರಿಸಿ ಬೀಗ ಮುರಿದು 40 ಗ್ರಾಂ ಚಿನ್ನದ ಸರ ಹಾಗೂ ಎರಡು
ಜೊತೆ ಓಲೆಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ
ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮಸ್ಥರು ಇನ್ನೂ
ಭಯದಲ್ಲೇ ಬದುಕುತ್ತಿದ್ದು, ಪೊಲೀಸರು ದುಷ್ಕರ್ಮಿಗಳನ್ನು
ಶೀಘ್ರವಾಗಿ ಹಿಡಿಯುವಂತೆ ಮನವಿ ಮಾಡಿದ್ದಾರೆ.

