ನಾಯಕನಹಟ್ಟಿ::
ನಾಯಕನಹಟ್ಟಿ ಸಂಸ್ಕೃತ ಶಾಲೆಯಲ್ಲಿ ಶಿಕ್ಷಕನ ಕ್ರೌರ್ಯ ಪ್ರಕರಣ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮ
ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ಸಂಸ್ಕೃತ ಶಾಲೆ
ವಿದ್ಯಾರ್ಥಿ ಮೇಲೆ ಶಿಕ್ಷಕ ಕ್ರೌರ್ಯ ವಿಡಿಯೋ ವೈರಲ್ ಹಿನ್ನೆಲೆ
ಸಂಸ್ಕೃತ ಶಾಲೆಗೆ ಮುತ್ತಿಗೆ ಹಾಕಿದ ಸ್ಥಳೀಯ ಜನರು
ದೇಗುಲ ಸಿಇಓ ಗಂಗಾಧರಪ್ಪಗೆ ತರಾಟೆ ತೆಗೆದುಕೊಂಡ ಸ್ಥಳೀಯರು
ಕೃರಿ ಶಿಕ್ಷಕನ ವಿರುಸ್ಧ ಸ್ಥಳೀಯರ ತೀವ್ರ ಆಕ್ರೋಶ
ಸಂಸ್ಕೃತ ಶಾಲೆಯೇ ಬಂದ್ ಮಾಡುವಂತೆ ಸ್ಥಳೀಯರ ಆಗ್ರಹ

ದೀಪಾವಳಿ ರಜೆ ಹಿನ್ನೆಲೆ ಊರಿಗೆ ತೆರಳಿರುವ ಬಹುತೇಕ ವಿದ್ಯಾರ್ಥಿಗಳು
ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಸ್ಕೃತ ಶಾಲೆ ವಿದ್ಯಾರ್ಥಿ ಸಿದ್ದೇಶ್ & ಕಾರ್ತಿಕ್
ಹಣ ಕಳವು, ಅಜ್ಜಿಗೆ ಕರೆ ಹಿನ್ನೆಲೆ ವಿದ್ಯಾರ್ಥಿ ಮೇಲೆ ಶಿಕ್ಷಕ ಹಲ್ಲೆ
ಶಿಕ್ಷಕ ವಿರೇಶ್ ಹಲ್ಲೆಯಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿತ್ತು
ನಮಗೆ ಸಂಸ್ಕೃತ ಶಾಲೆ, ಶಿಕ್ಷಕರು ಬೇಕೆನ್ನುತ್ತಿರುವ ವಿದ್ಯಾರ್ಥಿಗಳು

About The Author

Namma Challakere Local News
error: Content is protected !!