ಕೋವಿಡ್ ನಾಲ್ಕನೇ ಹಲೆ, ಬರುವ ನಿರೀಕ್ಷೆಯಿಂದ ಮುಂಜಾಗ್ರತೆಯಾಗಿರಿ : ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ನಗರದ ತಾಲೂಕು ಕಚೇರಿಯಲ್ಲಿ ಕೊವಿಡ್ ನಾಲ್ಕನೇ ಹಲೆ ಮುಂಜಾಗ್ರತೆಯಾಗಿ ಕೊವಿಡ್‌ನ ಅಗತ್ಯ ಕ್ರಮಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ, ಕೋವಿಡ್ ನಾಲ್ಕನೇ ಹಲೆ ಬರುವ ನಿರೀಕ್ಷೆಯಿಂದ ಮುಂಜಾಗ್ರತೆಯಾಗಿ ಸರಕಾರಿ ಕಚೇರಿ ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರು…
